Shuruvago Munna Lyrics

ಶುರುವಾಗೊ ಮುನ್ನ Lyrics

in Devrantha Manushya

in ದೇವ್ರಂಥ ಮನುಷ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶುರುವಾಗೊ ಮುನ್ನ
ಕೊನೆಯಾಯ್ತು ಯಾನ
ಉರುಳೋಯ್ತು ಪ್ರೀತಿಯ ಸೇತುವೆ
ಮರಣಕ್ಕೂ ಮುನ್ನ
ಹೊರಟೋಯ್ತು ಪ್ರಾಣ
ತೊರೆದೋದ ಪ್ರೇಮಿಯ ಹಿಂದೆಯೆ
 
ಶುರುವಾಗೊ ಮುನ್ನ
ಕೊನೆಯಾಯ್ತು ಯಾನ
ಉರುಳೋಯ್ತು ಪ್ರೀತಿಯ ಸೇತುವೆ
ಮರಣಕ್ಕೂ ಮುನ್ನ
ಹೊರಟೋಯ್ತು ಪ್ರಾಣ
ತೊರೆದೋದ ಪ್ರೇಮಿಯ ಹಿಂದೆಯೆ
 
ಹೇ
ಉಸಿರೆ ಬಿಸಿಯಾಗಿ ಎದೆ ಸುಟ್ಟಂಗಾಯ್ತು
ಕನಸ್ಸೆಲ್ಲ ಉರಿದು ಕರಗಿತು
ಒಲವೆ ಉರುಳಾಗಿ ಒಲವೊಂದ ಕೊಂದು
ಒಲವಿಲ್ಲದೆ ತಾ ಮರುಗಿತು
 
ಬರಿಮೇಣದ ಆಕೃತಿ ನಾನು
ಅದರೊಳಗಿನ ಬತ್ತಿಯು ನೀನು
ಹಚ್ಚಿದ ಬೆಳಕಾರಿಸಿ ಹೋದೆಯಾ
ದಡಹೊಡೆದ ದೋಣಿಲಿ ಹೊರಟಿದ್ದೆ
ಕೊನೆಗೆಳೆದು ಜೊತೆಯಲಿ ಕರೆದೋದೆ
ಹಿಡಿದ ಕೈಯ ನಡುವೆ ಬಿಟ್ಟೆಯಾ
ಉಳಿಯೊ ಪಾನವ ಕ್ಷಮಿಸೊ ತಾಳ್ಮೆಯ
ಭೂಮಿ ಅವಳಿಗೆ ನೀಡೆಯಾ
 
ಮನ್ನಿಸು ನೀ ನಲ್ಮೆಯೆ
ಒಪ್ಪಿದೆ ನಂದು ತಪ್ಪಿದೆ
ಎಂದಿಗೂ ಹೋಗದ ಮಾಸದ ಕಲೆಯಿದೆ
ಸವೆದಂತೆ ದಾರಿ ಸಮಯನೆ ವೈರಿ
ಅಳಿಸುತ್ತ ತಾನು ನಗುತಿದೆ
ಅನುಮಾನದಿಂದ ಅನುರಾಗ ಒಂದು
ಅಪರಾಧಿಯಾಗಿ ನಿಂತಿದೆ
ಬೇರೆ ಬಿಟ್ಟು ರೆಂಬೆಯು
ಹಣ್ಣು ಹೂವ ನೀಡದು
ತಂಗಾಳಿ ಬೀಸದೆ ಇರದು
ಪ್ರೀತಿ ಬಿಟ್ಟ ಜೀವಕ್ಕೆ
ಬದುಕೆ ಸಾವಂತೆ ಶಿಕ್ಷೆಯು
ಕಣ್ಣೀರು ಕೂಡ ಅಳುತಿಹುದು
ತಾಯಾಗಿ ಮನ್ನಿಸು
ಗುರುವಂತೆ ನೀ ದಂಡಿಸು
ಒಳನೋವನ್ನು ಹೊರ ಓಡಿಸು
ಬಳಿ ಕುಂತು ನೀ ನನ್ನ ಆಲಿಸು
ತಿಳಿ ನನ್ನಾಣೆ ನೀ ತೊರೆದ ಬಾಳೆ ಬೆಂಗಾಡು
ಮಾಡಿಟ್ಟ ಆಣೆ ಮುರಿದೋನು ನಾನೆ
ಕುಸಿದೋಯ್ತು ಪ್ರೀತಿಯ ನಂಬಿಕೆ ಕೇಳು
ಸುಳ್ಳಿನ ದಾರಿ ಸತ್ಯವ ಮೀರಿ
ಮುಗಿದಿತ್ತು ಪ್ರೀತಿಯ ಸಂಚಿಕೆ

-
ಶುರುವಾಗೊ ಮುನ್ನ
ಕೊನೆಯಾಯ್ತು ಯಾನ
ಉರುಳೋಯ್ತು ಪ್ರೀತಿಯ ಸೇತುವೆ
ಮರಣಕ್ಕೂ ಮುನ್ನ
ಹೊರಟೋಯ್ತು ಪ್ರಾಣ
ತೊರೆದೋದ ಪ್ರೇಮಿಯ ಹಿಂದೆಯೆ
 
ಶುರುವಾಗೊ ಮುನ್ನ
ಕೊನೆಯಾಯ್ತು ಯಾನ
ಉರುಳೋಯ್ತು ಪ್ರೀತಿಯ ಸೇತುವೆ
ಮರಣಕ್ಕೂ ಮುನ್ನ
ಹೊರಟೋಯ್ತು ಪ್ರಾಣ
ತೊರೆದೋದ ಪ್ರೇಮಿಯ ಹಿಂದೆಯೆ
 
ಹೇ
ಉಸಿರೆ ಬಿಸಿಯಾಗಿ ಎದೆ ಸುಟ್ಟಂಗಾಯ್ತು
ಕನಸ್ಸೆಲ್ಲ ಉರಿದು ಕರಗಿತು
ಒಲವೆ ಉರುಳಾಗಿ ಒಲವೊಂದ ಕೊಂದು
ಒಲವಿಲ್ಲದೆ ತಾ ಮರುಗಿತು
 
ಬರಿಮೇಣದ ಆಕೃತಿ ನಾನು
ಅದರೊಳಗಿನ ಬತ್ತಿಯು ನೀನು
ಹಚ್ಚಿದ ಬೆಳಕಾರಿಸಿ ಹೋದೆಯಾ
ದಡಹೊಡೆದ ದೋಣಿಲಿ ಹೊರಟಿದ್ದೆ
ಕೊನೆಗೆಳೆದು ಜೊತೆಯಲಿ ಕರೆದೋದೆ
ಹಿಡಿದ ಕೈಯ ನಡುವೆ ಬಿಟ್ಟೆಯಾ
ಉಳಿಯೊ ಪಾನವ ಕ್ಷಮಿಸೊ ತಾಳ್ಮೆಯ
ಭೂಮಿ ಅವಳಿಗೆ ನೀಡೆಯಾ
 
ಮನ್ನಿಸು ನೀ ನಲ್ಮೆಯೆ
ಒಪ್ಪಿದೆ ನಂದು ತಪ್ಪಿದೆ
ಎಂದಿಗೂ ಹೋಗದ ಮಾಸದ ಕಲೆಯಿದೆ
ಸವೆದಂತೆ ದಾರಿ ಸಮಯನೆ ವೈರಿ
ಅಳಿಸುತ್ತ ತಾನು ನಗುತಿದೆ
ಅನುಮಾನದಿಂದ ಅನುರಾಗ ಒಂದು
ಅಪರಾಧಿಯಾಗಿ ನಿಂತಿದೆ
ಬೇರೆ ಬಿಟ್ಟು ರೆಂಬೆಯು
ಹಣ್ಣು ಹೂವ ನೀಡದು
ತಂಗಾಳಿ ಬೀಸದೆ ಇರದು
ಪ್ರೀತಿ ಬಿಟ್ಟ ಜೀವಕ್ಕೆ
ಬದುಕೆ ಸಾವಂತೆ ಶಿಕ್ಷೆಯು
ಕಣ್ಣೀರು ಕೂಡ ಅಳುತಿಹುದು
ತಾಯಾಗಿ ಮನ್ನಿಸು
ಗುರುವಂತೆ ನೀ ದಂಡಿಸು
ಒಳನೋವನ್ನು ಹೊರ ಓಡಿಸು
ಬಳಿ ಕುಂತು ನೀ ನನ್ನ ಆಲಿಸು
ತಿಳಿ ನನ್ನಾಣೆ ನೀ ತೊರೆದ ಬಾಳೆ ಬೆಂಗಾಡು
ಮಾಡಿಟ್ಟ ಆಣೆ ಮುರಿದೋನು ನಾನೆ
ಕುಸಿದೋಯ್ತು ಪ್ರೀತಿಯ ನಂಬಿಕೆ ಕೇಳು
ಸುಳ್ಳಿನ ದಾರಿ ಸತ್ಯವ ಮೀರಿ
ಮುಗಿದಿತ್ತು ಪ್ರೀತಿಯ ಸಂಚಿಕೆ

Shurvago Munna song lyrics from Kannada Movie Devrantha Manushya starring Pratham, Shruthi Raj,, Lyrics penned by Rohith Ramana & Nagarjun Sung by Haricharan, Music Composed by Pradyothan, film is Directed by Kiran Shetty and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ