ನಿನ್ನಂಥ ಅಪ್ಪ ಇಲ್ಲಾ (ಆಹಾ)
ಒಂದೊಂದು ಮಾತು ಬೆಲ್ಲ (ಒಹೋ)
ನಿನ್ನಂಥ ಅಪ್ಪ ಇಲ್ಲಾ (ಆಆಹಾ)
ಒಂದೊಂದು ಮಾತು ಬೆಲ್ಲ (ಹಹಹ)
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ
ಇನ್ನು ನಾನು ಅರಿಯೆನು
ನಿನ್ನಂಥ ಮಗಳು ಇಲ್ಲಾ (ಆಹಾ)
ಬಾಳಲ್ಲಿ ನೀನೇ ಎಲ್ಲಾ (ಒಹೋ)
ನಿನ್ನಂಥ ಮಗಳು ಇಲ್ಲಾ (ಹೌದಾ)
ಬಾಳಲ್ಲಿ ನೀನೇ ಎಲ್ಲಾ
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಯಾವ ದೇವ ತಂದ ವರವೋ
ಇನ್ನು ನಾನು ಅರಿಯೆನು
|| ನಿನ್ನಂಥ ಅಪ್ಪ ಇಲ್ಲಾ (ಆಹಾ..)
ನಿನ್ನಂಥ ಮಗಳು ಇಲ್ಲಾ (ಹ್ಹಹ್ಹಹ್ಹ.. ) ||
ನೀ ಹೀಗೇ ನಡೆಯಲು
ನಡು ಹೀಗೇ ಕುಣಿಯಲು
ಹದಿನೆಂಟು ವಯಸಿನ
ಹುಡುಗನ ಹಾಗಿದೆ
ಹೇ... ಹೇ...ಹೇ….
ನೀ ಹೀಗೆ ನಗುತಿರೆ
ಜೊತೆಯಾಗಿ ಬರುತಿರೆ
ಆನಂದ ತರುತಿರೆ
ಹುಡುಗನೇ ಎಂದಿಗೂ
ರಂಪಂ ರಪಂಪ ರಂಪರಂಪ
ರಂಪಂ ರಪಂಪ ಪಂಪ….
ಮಾತಿನಾ ಮೋಡಿಗೆ
ನಿನ್ನಾಣೆ ನಾನು ಮೆಚ್ಚಿದೆ
|| ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ…||
ಸಂತೋಷವೆಂದರೆ ಉಲ್ಲಾಸವೆಂದರೆ
ಸಂಗೀತವೆಂದರೆ ನಿನ ಜೊತೆ ನಡೆದರೆ
ಮುದ್ಡಾದ ಮಾತನೆ
ಹಿತವಾದ ರಾಗದಿ
ದಿನವೆಲ್ಲ ಹಾಡಲು
ಹೇಗೇ ನೀ ಅರಿತೆಯೋ
ರಂಪಂ ರಪಂಪ ರಂಪರಂಪ
ರಂಪಂ ರಪಂಪ ಪಂಪ….
ನನ್ನ ಈ ಅರಗಿಣಿ ಮಾತಾಡೇ
ನೋಡಿ ಕಲಿತೆನೂ…..
|| ನಿನ್ನಂಥ ಅಪ್ಪ ಇಲ್ಲಾ
ಒಂದೊಂದು ಮಾತು ಬೆಲ್ಲ
ನಿನ್ನಂಥ ಮಗಳು ಇಲ್ಲಾ
ಬಾಳಲ್ಲಿ ನೀನೇ ಎಲ್ಲಾ
ನೀನೇ ನನ್ನ ಜೀವ
ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ
ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ…..||
ನಿನ್ನಂಥ ಅಪ್ಪ ಇಲ್ಲಾ (ಆಹಾ)
ಒಂದೊಂದು ಮಾತು ಬೆಲ್ಲ (ಒಹೋ)
ನಿನ್ನಂಥ ಅಪ್ಪ ಇಲ್ಲಾ (ಆಆಹಾ)
ಒಂದೊಂದು ಮಾತು ಬೆಲ್ಲ (ಹಹಹ)
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ
ಇನ್ನು ನಾನು ಅರಿಯೆನು
ನಿನ್ನಂಥ ಮಗಳು ಇಲ್ಲಾ (ಆಹಾ)
ಬಾಳಲ್ಲಿ ನೀನೇ ಎಲ್ಲಾ (ಒಹೋ)
ನಿನ್ನಂಥ ಮಗಳು ಇಲ್ಲಾ (ಹೌದಾ)
ಬಾಳಲ್ಲಿ ನೀನೇ ಎಲ್ಲಾ
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಯಾವ ದೇವ ತಂದ ವರವೋ
ಇನ್ನು ನಾನು ಅರಿಯೆನು
|| ನಿನ್ನಂಥ ಅಪ್ಪ ಇಲ್ಲಾ (ಆಹಾ..)
ನಿನ್ನಂಥ ಮಗಳು ಇಲ್ಲಾ (ಹ್ಹಹ್ಹಹ್ಹ.. ) ||
ನೀ ಹೀಗೇ ನಡೆಯಲು
ನಡು ಹೀಗೇ ಕುಣಿಯಲು
ಹದಿನೆಂಟು ವಯಸಿನ
ಹುಡುಗನ ಹಾಗಿದೆ
ಹೇ... ಹೇ...ಹೇ….
ನೀ ಹೀಗೆ ನಗುತಿರೆ
ಜೊತೆಯಾಗಿ ಬರುತಿರೆ
ಆನಂದ ತರುತಿರೆ
ಹುಡುಗನೇ ಎಂದಿಗೂ
ರಂಪಂ ರಪಂಪ ರಂಪರಂಪ
ರಂಪಂ ರಪಂಪ ಪಂಪ….
ಮಾತಿನಾ ಮೋಡಿಗೆ
ನಿನ್ನಾಣೆ ನಾನು ಮೆಚ್ಚಿದೆ
|| ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ…||
ಸಂತೋಷವೆಂದರೆ ಉಲ್ಲಾಸವೆಂದರೆ
ಸಂಗೀತವೆಂದರೆ ನಿನ ಜೊತೆ ನಡೆದರೆ
ಮುದ್ಡಾದ ಮಾತನೆ
ಹಿತವಾದ ರಾಗದಿ
ದಿನವೆಲ್ಲ ಹಾಡಲು
ಹೇಗೇ ನೀ ಅರಿತೆಯೋ
ರಂಪಂ ರಪಂಪ ರಂಪರಂಪ
ರಂಪಂ ರಪಂಪ ಪಂಪ….
ನನ್ನ ಈ ಅರಗಿಣಿ ಮಾತಾಡೇ
ನೋಡಿ ಕಲಿತೆನೂ…..
|| ನಿನ್ನಂಥ ಅಪ್ಪ ಇಲ್ಲಾ
ಒಂದೊಂದು ಮಾತು ಬೆಲ್ಲ
ನಿನ್ನಂಥ ಮಗಳು ಇಲ್ಲಾ
ಬಾಳಲ್ಲಿ ನೀನೇ ಎಲ್ಲಾ
ನೀನೇ ನನ್ನ ಜೀವ
ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ
ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ…..||
Ninnantha Appa Illa song lyrics from Kannada Movie Devatha Manushya starring Dr Rajkumar, Geetha, K S Ashwath, Lyrics penned by Chi Udayashankar Sung by Dr Rajkumar, B R Chaya, Music Composed by Upendra Kumar, film is Directed by Singeetham Srinivasa Rao and film is released on 1988