ಆಹಹಾ.. ಆಹಾ ಹೂಂ.. ಹೂಂ... ಹೂಂ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ
ಹಾಡುವಾಸೆ ಈಗ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ
ಹಾಡುವಾಸೆ ಈಗ
|| ಹೃದಯದಲಿ ಇದೇನಿದು
ನದಿಯೊಂದು ಓಡಿದೆ…||
ಸುಯ್…ಎನ್ನುತಾ ಬೀಸುವ ತಣ್ಣನೆ ಗಾಳಿಗೆ
ಗುಯ್…ಎನ್ನುವಾ ದುಂಬಿಯ ಹಾಡಿನ ಮೋಡಿಗೆ
ಈ ಮನಸು ಸೋಲುತಿದೆ
ಹೊಸ ಕನಸು ಕೆಣಕುತಿದೆ
ಮಾಡುವುದೇನೀಗಾ.....ಆಆಆ….
|| ಹೃದಯದಲಿ ಇದೇನಿದು
ನದಿಯೊಂದು ಓಡಿದೆ…||
ಘಮ್… ಎನ್ನುವಾ ತಾವರೆ ಹೂವಿನ ಕಂಪಿಗೆ
ಜುಮ್…ಎನ್ನಿಸಿ ತನುವಲಿ ಓಡುವಾ ಮಿಂಚಿಗೆ
ಮೈ ಬಿಸಿಯು ಏರುತಿದೆ
ಈ ಬೆಸುಗೆ ಹೇಳುತಿದೆ
ತುಂಬಿತು ಆನಂದಾ.......
|| ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ
ಹಾಡುವಾಸೆ ಈಗ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ……||
ಆಹಹಾ.. ಆಹಾ ಹೂಂ.. ಹೂಂ... ಹೂಂ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ
ಹಾಡುವಾಸೆ ಈಗ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ
ಹಾಡುವಾಸೆ ಈಗ
|| ಹೃದಯದಲಿ ಇದೇನಿದು
ನದಿಯೊಂದು ಓಡಿದೆ…||
ಸುಯ್…ಎನ್ನುತಾ ಬೀಸುವ ತಣ್ಣನೆ ಗಾಳಿಗೆ
ಗುಯ್…ಎನ್ನುವಾ ದುಂಬಿಯ ಹಾಡಿನ ಮೋಡಿಗೆ
ಈ ಮನಸು ಸೋಲುತಿದೆ
ಹೊಸ ಕನಸು ಕೆಣಕುತಿದೆ
ಮಾಡುವುದೇನೀಗಾ.....ಆಆಆ….
|| ಹೃದಯದಲಿ ಇದೇನಿದು
ನದಿಯೊಂದು ಓಡಿದೆ…||
ಘಮ್… ಎನ್ನುವಾ ತಾವರೆ ಹೂವಿನ ಕಂಪಿಗೆ
ಜುಮ್…ಎನ್ನಿಸಿ ತನುವಲಿ ಓಡುವಾ ಮಿಂಚಿಗೆ
ಮೈ ಬಿಸಿಯು ಏರುತಿದೆ
ಈ ಬೆಸುಗೆ ಹೇಳುತಿದೆ
ತುಂಬಿತು ಆನಂದಾ.......
|| ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಕಲಕಲನೇ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ
ಹಾಡುವಾಸೆ ಈಗ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ
ಹೃದಯದಲಿ ಇದೇನಿದು
ನದಿಯೊಂದು ಓಡಿದೆ……||
Hrudayadali Idenidu Nadiyondu Odide song lyrics from Kannada Movie Devatha Manushya starring Dr Rajkumar, Geetha, K S Ashwath, Lyrics penned by Chi Udayashankar Sung by Dr Rajkumar, Manjula Gururaj, Music Composed by Upendra Kumar, film is Directed by Singeetham Srinivasa Rao and film is released on 1988