ಆ..ಆ.. ಆ.. ಆ..
ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
|| ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……||
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು
ರಾಘವೇಂದ್ರಾ.. ಆ.. ಆ.. ಆ..
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು
ರಾಘವೇಂದ್ರಾ…….
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೇ ರಾಘವೇಂದ್ರ
ಬಿಸಿಲಲ್ಲೆ ಒಣಗಿಸು, ನೆರಳಲ್ಲೆ ಮಲಗಿಸು
ರಾಘವೇಂದ್ರಾ…..
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ
ನಗುನಗುತ ಇರುವೇ.. ರಾಘವೇಂದ್ರಾ
|| ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……||
ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು
ರಾಘವೇಂದ್ರಾ.. ಆ.. ಆ.. ಆ..
ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು
ರಾಘವೇಂದ್ರಾ..
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ನೀನೇ ಹೇಳೂ ರಾಘವೇಂದ್ರ….
ಎಲ್ಲಿದ್ದರೇನು ನಾ, ಹೇಗಿದ್ದರೇನು ನಾ
ರಾಘವೇಂದ್ರಾ..
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ.. ರಾಘವೇಂದ್ರ..
|| ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು , ನೀರಲ್ಲಾದರು ಹಾಕು
ರಾಘವೇಂದ್ರಾ…..||
ಆ..ಆ.. ಆ.. ಆ..
ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
|| ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……||
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು
ರಾಘವೇಂದ್ರಾ.. ಆ.. ಆ.. ಆ..
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು
ರಾಘವೇಂದ್ರಾ…….
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೇ ರಾಘವೇಂದ್ರ
ಬಿಸಿಲಲ್ಲೆ ಒಣಗಿಸು, ನೆರಳಲ್ಲೆ ಮಲಗಿಸು
ರಾಘವೇಂದ್ರಾ…..
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ
ನಗುನಗುತ ಇರುವೇ.. ರಾಘವೇಂದ್ರಾ
|| ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……||
ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು
ರಾಘವೇಂದ್ರಾ.. ಆ.. ಆ.. ಆ..
ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು
ರಾಘವೇಂದ್ರಾ..
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ನೀನೇ ಹೇಳೂ ರಾಘವೇಂದ್ರ….
ಎಲ್ಲಿದ್ದರೇನು ನಾ, ಹೇಗಿದ್ದರೇನು ನಾ
ರಾಘವೇಂದ್ರಾ..
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ.. ರಾಘವೇಂದ್ರ..
|| ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು
ರಾಘವೇಂದ್ರಾ……
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು , ನೀರಲ್ಲಾದರು ಹಾಕು
ರಾಘವೇಂದ್ರಾ…..||