-
ಬಾರೆ ವೈಯ್ಯಾರಿ ಬಾರೆ ಚಕೋರಿ ಸುಕುಮಾರಿ
ಬಾರೆ ಬಂಗಾರಿ ಬಾರೆ ಸಿಂಗಾರಿ ಕೈ ಸೇರಿ
ಮಿರ ಮಿರ ಗೊಂಬೆ ಸುರು ಗೊಂಬೆ
ನಂಗೆ ಸ್ಪೂರ್ತಿಯು ನೀನೆ ಕಣೆ
ಮನಸ್ಸಿನ ಒಲಗು ಕನಸ್ಸೊಳಗು
ನಿಂಗೆ ಪ್ರೀತಿನೆ ಅಭಿನಂದನೆ
ಬೆಣ್ಣೆ ಮೇಲೆ ರೊಟ್ಟಿ ಕೊಡುತ್ತೀವಿ ತಟ್ಟಿ ತಟ್ಟಿ
ಆ ದೇವ್ರು ವರವ ಕೊಟ್ರೆ ದೇವಲೋಕದಲ್ಲೂ ಪಾರ್ಟಿ
ರಾಣಿ ಎದೆಕೋಟೆ ಹಾಕು ಏಣಿ
ಮಿರ ಮಿರ ಗೊಂಬೆ ಸುರು ಗೊಂಬೆ
ನಂಗೆ ಸ್ಪೂರ್ತಿಯು ನೀನೆ ಕಣೆ
ಲೈಫ್ ಅಂದ್ರೆ ಲವ್ ಲವ್ ಅಂದ್ರೆ ಲೈಫ್
ಬರೆದಿಕೊ ಪ್ರೇಮಾಯಣ
ನಗುವೆ ನಮ್ಮ ಆಸ್ತಿ ನಗುವೆ ನಮ್ಮ ದೋಸ್ತಿ
ಬಿಡು ಬಿಡು ರಾಮಾಯಣ
ಪ್ರೀತಿ ಇದ್ದಮೇಲೆ ಎಂದು ಸನಿಹ ವಿರಹ ಸಹಜ
ಚಿಂತೆ ಮರೆತು ಬಾಳೊ ಓ ಮಂಕುತಿಮ್ಮ
ಬದುಕು ಎಂದು ಮೇಲೆ ಎಂದು ಸೋಲು ಗೆಲುವು ಸಹಜ
ನಿಜವ ಅರಿತು ಬಾಳೊ ಹೊಯ್ ಡೊಂಕುತಿಮ್ಮ
ರಂಗು ರಂಗು ಹುಡುಗಿ ರಂಗುಡುಗಿ
ಮೈ ರಂಗೇರಿಸು ರಂಗೇರಿಸು ಬಾ
ಕನಸೆ ನಮ್ಮ ಫೀಲ್ಡು ಸೊಗಸೆ ನಮ್ಮ ಶೀಲ್ಡು
ನಾಳೆಯು ನಮ್ಮ ಕೈಲಿದೆ
ನಿಲ್ಲದು ನಮ್ಮ ಸ್ಪೀಡು ಮುಗಿಯದು ಹೊಸ ಹಾಡು
ನಂಬಿಕೆ ಹೆಗಲೇರಿದೆ
ಈ ಒಂದೆ ಒಂದು ಕಪ್ ಇಲ್ಲಿ ಆಡೊ ವರ್ಲ್ಡ್ ಕಪ್
ಪ್ರತಿ ಬಾಲಿಗೊಂದು ಸಿಕ್ಸರ್ ಹೊಡೆದಿದ್ರೆ ತಪ್ಪು
ಸರ್ಕಸ್ ಮಾಡದೇನೆ ಸಕ್ಸಸ್ ಎಂಬುದಿಲ್ಲ
ನಾವ್ ನಮ್ಮಂಗೆ ಇದ್ರೇನೆ ಲೈಫಲ್ ಗ್ರಿಪ್
||ಮಿರ ಮಿರ ಗೊಂಬೆ ಸುರು ಗೊಂಬೆ
ನಂಗೆ ಸ್ಪೂರ್ತಿಯು ನೀನೆ ಕಣೆ
ಮನಸ್ಸಿನ ಒಲಗು ಕನಸ್ಸೊಳಗು
ನಿಂಗೆ ಪ್ರೀತಿನೆ ಅಭಿನಂದನೆ
ಬೆಣ್ಣೆ ಮೇಲೆ ರೊಟ್ಟಿ ಕೊಡುತ್ತೀವಿ ತಟ್ಟಿ ತಟ್ಟಿ
ಆ ದೇವ್ರು ವರವ ಕೊಟ್ರೆ ದೇವಲೋಕದಲ್ಲೂ ಪಾರ್ಟಿ
ರಾಣಿ ಎದೆಕೋಟೆ ಹಾಕು ಏಣಿ||
ರಂಗು ರಂಗು ಹುಡುಗಿ ರಂಗುಡುಗಿ
ಮೈ ರಂಗೇರಿಸು ರಂಗೇರಿಸು ಬಾ
ದಿಲ್ ದಿಲ್ ಹುಡುಗಿ ದಿಲ್ ಹುಡುಗಿ
ತಲೆ ಗುಂಗೇರಿಸು ಗುಂಗೇರಿಸು ಬಾ
-
ಬಾರೆ ವೈಯ್ಯಾರಿ ಬಾರೆ ಚಕೋರಿ ಸುಕುಮಾರಿ
ಬಾರೆ ಬಂಗಾರಿ ಬಾರೆ ಸಿಂಗಾರಿ ಕೈ ಸೇರಿ
ಮಿರ ಮಿರ ಗೊಂಬೆ ಸುರು ಗೊಂಬೆ
ನಂಗೆ ಸ್ಪೂರ್ತಿಯು ನೀನೆ ಕಣೆ
ಮನಸ್ಸಿನ ಒಲಗು ಕನಸ್ಸೊಳಗು
ನಿಂಗೆ ಪ್ರೀತಿನೆ ಅಭಿನಂದನೆ
ಬೆಣ್ಣೆ ಮೇಲೆ ರೊಟ್ಟಿ ಕೊಡುತ್ತೀವಿ ತಟ್ಟಿ ತಟ್ಟಿ
ಆ ದೇವ್ರು ವರವ ಕೊಟ್ರೆ ದೇವಲೋಕದಲ್ಲೂ ಪಾರ್ಟಿ
ರಾಣಿ ಎದೆಕೋಟೆ ಹಾಕು ಏಣಿ
ಮಿರ ಮಿರ ಗೊಂಬೆ ಸುರು ಗೊಂಬೆ
ನಂಗೆ ಸ್ಪೂರ್ತಿಯು ನೀನೆ ಕಣೆ
ಲೈಫ್ ಅಂದ್ರೆ ಲವ್ ಲವ್ ಅಂದ್ರೆ ಲೈಫ್
ಬರೆದಿಕೊ ಪ್ರೇಮಾಯಣ
ನಗುವೆ ನಮ್ಮ ಆಸ್ತಿ ನಗುವೆ ನಮ್ಮ ದೋಸ್ತಿ
ಬಿಡು ಬಿಡು ರಾಮಾಯಣ
ಪ್ರೀತಿ ಇದ್ದಮೇಲೆ ಎಂದು ಸನಿಹ ವಿರಹ ಸಹಜ
ಚಿಂತೆ ಮರೆತು ಬಾಳೊ ಓ ಮಂಕುತಿಮ್ಮ
ಬದುಕು ಎಂದು ಮೇಲೆ ಎಂದು ಸೋಲು ಗೆಲುವು ಸಹಜ
ನಿಜವ ಅರಿತು ಬಾಳೊ ಹೊಯ್ ಡೊಂಕುತಿಮ್ಮ
ರಂಗು ರಂಗು ಹುಡುಗಿ ರಂಗುಡುಗಿ
ಮೈ ರಂಗೇರಿಸು ರಂಗೇರಿಸು ಬಾ
ಕನಸೆ ನಮ್ಮ ಫೀಲ್ಡು ಸೊಗಸೆ ನಮ್ಮ ಶೀಲ್ಡು
ನಾಳೆಯು ನಮ್ಮ ಕೈಲಿದೆ
ನಿಲ್ಲದು ನಮ್ಮ ಸ್ಪೀಡು ಮುಗಿಯದು ಹೊಸ ಹಾಡು
ನಂಬಿಕೆ ಹೆಗಲೇರಿದೆ
ಈ ಒಂದೆ ಒಂದು ಕಪ್ ಇಲ್ಲಿ ಆಡೊ ವರ್ಲ್ಡ್ ಕಪ್
ಪ್ರತಿ ಬಾಲಿಗೊಂದು ಸಿಕ್ಸರ್ ಹೊಡೆದಿದ್ರೆ ತಪ್ಪು
ಸರ್ಕಸ್ ಮಾಡದೇನೆ ಸಕ್ಸಸ್ ಎಂಬುದಿಲ್ಲ
ನಾವ್ ನಮ್ಮಂಗೆ ಇದ್ರೇನೆ ಲೈಫಲ್ ಗ್ರಿಪ್
||ಮಿರ ಮಿರ ಗೊಂಬೆ ಸುರು ಗೊಂಬೆ
ನಂಗೆ ಸ್ಪೂರ್ತಿಯು ನೀನೆ ಕಣೆ
ಮನಸ್ಸಿನ ಒಲಗು ಕನಸ್ಸೊಳಗು
ನಿಂಗೆ ಪ್ರೀತಿನೆ ಅಭಿನಂದನೆ
ಬೆಣ್ಣೆ ಮೇಲೆ ರೊಟ್ಟಿ ಕೊಡುತ್ತೀವಿ ತಟ್ಟಿ ತಟ್ಟಿ
ಆ ದೇವ್ರು ವರವ ಕೊಟ್ರೆ ದೇವಲೋಕದಲ್ಲೂ ಪಾರ್ಟಿ
ರಾಣಿ ಎದೆಕೋಟೆ ಹಾಕು ಏಣಿ||
ರಂಗು ರಂಗು ಹುಡುಗಿ ರಂಗುಡುಗಿ
ಮೈ ರಂಗೇರಿಸು ರಂಗೇರಿಸು ಬಾ
ದಿಲ್ ದಿಲ್ ಹುಡುಗಿ ದಿಲ್ ಹುಡುಗಿ
ತಲೆ ಗುಂಗೇರಿಸು ಗುಂಗೇರಿಸು ಬಾ
Mira Mira Gomba song lyrics from Kannada Movie Devaru Varavanu Kotre starring Vasu, Sharan, Anand, Lyrics penned by K Kalyan Sung by Udit Narayan, Music Composed by Ramesh Krishna, film is Directed by M D Sridhar and film is released on 2002