Gulaabi Gulaabi Lyrics

ಗುಲಾಬಿ ಗುಲಾಬಿ Lyrics

in Devaru Varavanu Kotre

in ದೇವರು ವರವನು ಕೊಟ್ರೆ

LYRIC

Song Details Page after Lyrice

-
ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ
ನವಾಬಿ ನವಾಬಿ
ನವಾಬ ನಾ ನಿನ್ನ ಮನಸ್ಸಿಗೆ
ಕಾಶ್ಮೀರ ಸಿರಿ ನೀನಾ ಕನ್ಯಾಕುಮಾರಿನ
ದಿನ ಸೋಲುವೆ ದಿನ ಸೋಲುವೆ ಬಾ
ಹೃದಯವೆ ಓ ಹೃದಯವೆ ಪ್ರೇಮದ ಆ ಉದಯವೆ
ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ
 
ಗಂಗಾ ಯಮುನಾ ಸಿಂದು ನದಿಗಳೊಂದಾಗಿ
ಕೊಡವ ಹೊತ್ತು ತರಲಿ ನಿನ್ನ ನೆರಳಾಗಿ
ನಿನ್ನ ನೆರಳ ಕಾಯುವೆ ರೆಪ್ಪೆ ತೆರೆದು ಹಾಸುವೆ
ನಗುವಿನಲ್ಲೆ ಸುಳಿದಾಡುವೆ ಲಜ್ಜೆಲಿ ಉಳಿದೋಗುವೆ
 
||ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ||
 
ಚೈತ್ರ ವರ್ಷ ಶಿಶಿರ ಋತುಗಳೊಂದಾಗಿ
ಚಿರಯೌವ್ವನವ ತರಲಿ ನಿನ್ನ ಜೊತೆಗಾಗಿ
ನಿನ್ನ ಕಾಲು ತೊಳೆಯುವೆ ಅಲ್ಲೆ ಕಾಲ ಕಳೆಯುವೆ
ಹೂ ಎಂದರೆ ಉಸಿರಾಡುವೆ ಉಹೂ ಅಂದರೆ ಉಸಿರಾಗುವೆ
 
||ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ
ನವಾಬಿ ನವಾಬಿ
ನವಾಬ ನಾ ನಿನ್ನ ಮನಸ್ಸಿಗೆ
ಕಾಶ್ಮೀರ ಸಿರಿ ನೀನಾ ಕನ್ಯಾಕುಮಾರಿನ
ದಿನ ಸೋಲುವೆ ದಿನ ಸೋಲುವೆ ಬಾ
ಹೃದಯವೆ ಓ ಹೃದಯವೆ ಪ್ರೇಮದ ಆ ಉದಯವೆ||

-
ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ
ನವಾಬಿ ನವಾಬಿ
ನವಾಬ ನಾ ನಿನ್ನ ಮನಸ್ಸಿಗೆ
ಕಾಶ್ಮೀರ ಸಿರಿ ನೀನಾ ಕನ್ಯಾಕುಮಾರಿನ
ದಿನ ಸೋಲುವೆ ದಿನ ಸೋಲುವೆ ಬಾ
ಹೃದಯವೆ ಓ ಹೃದಯವೆ ಪ್ರೇಮದ ಆ ಉದಯವೆ
ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ
 
ಗಂಗಾ ಯಮುನಾ ಸಿಂದು ನದಿಗಳೊಂದಾಗಿ
ಕೊಡವ ಹೊತ್ತು ತರಲಿ ನಿನ್ನ ನೆರಳಾಗಿ
ನಿನ್ನ ನೆರಳ ಕಾಯುವೆ ರೆಪ್ಪೆ ತೆರೆದು ಹಾಸುವೆ
ನಗುವಿನಲ್ಲೆ ಸುಳಿದಾಡುವೆ ಲಜ್ಜೆಲಿ ಉಳಿದೋಗುವೆ
 
||ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ||
 
ಚೈತ್ರ ವರ್ಷ ಶಿಶಿರ ಋತುಗಳೊಂದಾಗಿ
ಚಿರಯೌವ್ವನವ ತರಲಿ ನಿನ್ನ ಜೊತೆಗಾಗಿ
ನಿನ್ನ ಕಾಲು ತೊಳೆಯುವೆ ಅಲ್ಲೆ ಕಾಲ ಕಳೆಯುವೆ
ಹೂ ಎಂದರೆ ಉಸಿರಾಡುವೆ ಉಹೂ ಅಂದರೆ ಉಸಿರಾಗುವೆ
 
||ಗುಲಾಬಿ ಗುಲಾಬಿ
ಗುಲಾಮ ನಾ ನಿನ್ನ ಪ್ರೀತಿಗೆ
ನವಾಬಿ ನವಾಬಿ
ನವಾಬ ನಾ ನಿನ್ನ ಮನಸ್ಸಿಗೆ
ಕಾಶ್ಮೀರ ಸಿರಿ ನೀನಾ ಕನ್ಯಾಕುಮಾರಿನ
ದಿನ ಸೋಲುವೆ ದಿನ ಸೋಲುವೆ ಬಾ
ಹೃದಯವೆ ಓ ಹೃದಯವೆ ಪ್ರೇಮದ ಆ ಉದಯವೆ||

Gulaabi Gulaabi song lyrics from Kannada Movie Devaru Varavanu Kotre starring Vasu, Sharan, Anand, Lyrics penned by K Kalyan Sung by Kumar Sanu, Music Composed by Ramesh Krishna, film is Directed by M D Sridhar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ