-
1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ
ಓ ನಾಮ ಬರೆಯೊ ವಯಸು ಬಂತು ಬಂತು
ಈ ಮೈಯ್ಯಲೆಲ್ಲ ಮೆಲ್ಲ ಕುಂತು
ಓ ನನ್ನ ಪ್ರೇಮಿಗಳೆ ಓಕೆ ನಾ ಈ ರಗಳೆ
1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ
ನವಿಲೆ ನವಿಲೆ ಕುಣಿ ಬಾರೆ ನನ್ನ ರೆಕ್ಕೆ ಮೇಲೆ
ಮುಗಿಲೆ ಮುಗಿಲೆ ಮಲಗೆ ನೀ ಕೆನ್ನೆಯ ಮೇಲೆ
ನೂರಾರು ಹಕ್ಕಿ ನನ್ನೊಳಗೆ ಹೊಕ್ಕಿ
ಎದೆಗೂಡಲಿ ಅವಿತು ಕುಂತು
ನನ್ನೊಳಗೆ ನಾನೆ ಪಿಸುಗುಟ್ಟುತ್ತಿದ್ದ
ತುಂಟಾಟವ ಕಲಿತುಕೊಂತು
||1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ||
ಬಿಸಿಲೆ ಬಿಸಿಲೆ ಗೆರೆಯಾಗಿ ಬಾರೆ ಅಂಗೈ ಮೇಲೆ
ಮಳೆಯೆ ಮಳೆಯೆ ಬರೆಯೆ ಈ ಮನಸ್ಸಿನ ಓಲೆ
ನೂರಾರು ಚುಕ್ಕಿ ಒಲವಿಂದ ತಿಕ್ಕಿ
ಬಂದಂತ ಬೆಳಕೆ ನಾನು
ಸೂರ್ಯಂಗೆ ಸ್ವಲ್ಪ ಚಂದ್ರಂಗು ಸ್ವಲ್ಪ
ಬೆಳಕಿಟ್ಟು ಬೆಳಗಿದ್ದೋಳು ನಾನು
||1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ
ಓ ನಾಮ ಬರೆಯೊ ವಯಸು ಬಂತು ಬಂತು
ಈ ಮೈಯ್ಯಲೆಲ್ಲ ಮೆಲ್ಲ ಕುಂತು
ಓ ನನ್ನ ಪ್ರೇಮಿಗಳೆ ಓಕೆ ನಾ ಈ ರಗಳೆ||
||1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ||
-
1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ
ಓ ನಾಮ ಬರೆಯೊ ವಯಸು ಬಂತು ಬಂತು
ಈ ಮೈಯ್ಯಲೆಲ್ಲ ಮೆಲ್ಲ ಕುಂತು
ಓ ನನ್ನ ಪ್ರೇಮಿಗಳೆ ಓಕೆ ನಾ ಈ ರಗಳೆ
1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ
ನವಿಲೆ ನವಿಲೆ ಕುಣಿ ಬಾರೆ ನನ್ನ ರೆಕ್ಕೆ ಮೇಲೆ
ಮುಗಿಲೆ ಮುಗಿಲೆ ಮಲಗೆ ನೀ ಕೆನ್ನೆಯ ಮೇಲೆ
ನೂರಾರು ಹಕ್ಕಿ ನನ್ನೊಳಗೆ ಹೊಕ್ಕಿ
ಎದೆಗೂಡಲಿ ಅವಿತು ಕುಂತು
ನನ್ನೊಳಗೆ ನಾನೆ ಪಿಸುಗುಟ್ಟುತ್ತಿದ್ದ
ತುಂಟಾಟವ ಕಲಿತುಕೊಂತು
||1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ||
ಬಿಸಿಲೆ ಬಿಸಿಲೆ ಗೆರೆಯಾಗಿ ಬಾರೆ ಅಂಗೈ ಮೇಲೆ
ಮಳೆಯೆ ಮಳೆಯೆ ಬರೆಯೆ ಈ ಮನಸ್ಸಿನ ಓಲೆ
ನೂರಾರು ಚುಕ್ಕಿ ಒಲವಿಂದ ತಿಕ್ಕಿ
ಬಂದಂತ ಬೆಳಕೆ ನಾನು
ಸೂರ್ಯಂಗೆ ಸ್ವಲ್ಪ ಚಂದ್ರಂಗು ಸ್ವಲ್ಪ
ಬೆಳಕಿಟ್ಟು ಬೆಳಗಿದ್ದೋಳು ನಾನು
||1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ
ಓ ನಾಮ ಬರೆಯೊ ವಯಸು ಬಂತು ಬಂತು
ಈ ಮೈಯ್ಯಲೆಲ್ಲ ಮೆಲ್ಲ ಕುಂತು
ಓ ನನ್ನ ಪ್ರೇಮಿಗಳೆ ಓಕೆ ನಾ ಈ ರಗಳೆ||
||1234 ಫ್ಲೈ ನಾನೊಂದು ಬಟರ್ ಫ್ಲೈ
LOVE ಲವ್ ಎಲ್ ಕಂಡ್ರು ನಂಗೆ ಸೈ||
1234 Fly Naanondu song lyrics from Kannada Movie Devaru Varavanu Kotre starring Vasu, Sharan, Anand, Lyrics penned by K Kalyan Sung by Ganga, Music Composed by Ramesh Krishna, film is Directed by M D Sridhar and film is released on 2002