ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ
ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಘನತೆ ಬೆಳಗಲೆಂದೆಂದು
|| ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ…||
ಒಂದೇ ಬಸಿರು ಒಂದೇ ಉಸಿರು
ಹಂಚಿಕೊಂಡಂಥ.. ಆ ಆ ಆ
ಒಂದೇ ಬಸಿರು ಒಂದೇ ಉಸಿರು ಹಂಚಿಕೊಂಡಂಥ
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು
ನಲಿವಿನ ತುಂಬು ಜೀವನ ಆಗಲೆಂದೆಂದು
|| ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ…||
ತಂದೆ ಯಾರೋ ತಾಯಿ ಯಾರೋ
ಯಾವುದು ಅರಿಯೇ….
ತಂದೆ ಯಾರೋ ತಾಯಿ ಯಾರೋ
ಯಾವುದು ಅರಿಯೇ….
ದೇವರಂಥ ಅಣ್ಣನಿರಲು
ಸಂತಸಕ್ಕೆ ಕೊರೆತೆಯೇ
ಆತನ ಪ್ರೀತಿ ಆದರ ಎಂದಿಗೂ ಮರೆಯೇ
|| ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ…||
ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ
ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು
ತವರಿನ ಕೀರ್ತಿ ಘನತೆ ಬೆಳಗಲೆಂದೆಂದು
|| ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ…||
ಒಂದೇ ಬಸಿರು ಒಂದೇ ಉಸಿರು
ಹಂಚಿಕೊಂಡಂಥ.. ಆ ಆ ಆ
ಒಂದೇ ಬಸಿರು ಒಂದೇ ಉಸಿರು ಹಂಚಿಕೊಂಡಂಥ
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು
ನಲಿವಿನ ತುಂಬು ಜೀವನ ಆಗಲೆಂದೆಂದು
|| ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ…||
ತಂದೆ ಯಾರೋ ತಾಯಿ ಯಾರೋ
ಯಾವುದು ಅರಿಯೇ….
ತಂದೆ ಯಾರೋ ತಾಯಿ ಯಾರೋ
ಯಾವುದು ಅರಿಯೇ….
ದೇವರಂಥ ಅಣ್ಣನಿರಲು
ಸಂತಸಕ್ಕೆ ಕೊರೆತೆಯೇ
ಆತನ ಪ್ರೀತಿ ಆದರ ಎಂದಿಗೂ ಮರೆಯೇ
|| ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಎರೆಯೋಣ
ತಾಯಿಯ ಹಾಲ ಋಣ
ತೀರಿಪ ಇಂದೇ ಪುಣ್ಯದಿನ…||
Thanire Haala Thaniyereyona song lyrics from Kannada Movie Devaru Kotta Thangi starring Dr Rajkumar, Jayanthi, Srinath, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by Ravi and film is released on 1973