ಆಆಆ... ಆಆಆ...
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ….
ಅರಳಲೇ ಮಾದಾಯಿ ಬೆರಳಿಗುಂಗುರವಿತ್ತು.....
ಊಊಉ... ಆಆಆ
ಅರಳಲೇ ಮಾದಾಯಿ ಬೆರಳಿಗುಂಗುರವಿತ್ತು
ಕರಳನ ಮೈಸಿರಿ ಕರುಣಿನು ನೋಡುತ ಇದ್ದಿ
ಕರಳನ ಮೈಸಿರಿ ಕರುಣಿನು ನೋಡುತ ಇದ್ದಿ
|| ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ…||
ಬಾಲಕಗೆ ಕೆನೆಹಾಲು ಮೊಸರ ನೀಡೆ
ಬಾಲಕಗೆ ಕೆನೆಹಾಲು ಮೊಸರ ನೀಡೆ
ಲೀಲೆಯಿಂದಲೇ ಎನ್ನ
ತೋಳಮೇಲ್ ಮಲಗೆಂದು
ಲೀಲೆಯಿಂದಲೇ ಎನ್ನ
ತೋಳಮೇಲ್ ಮಲಗೆಂದು
|| ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ…||
ಮುಗುಳುನಗೆಯಿಂದ ಮುದ್ದುತ ತಾರೆಂದು...
ಆ ಆ ಆ.... .ಆ ಆ ಆ...
ಮುಗುಳುನಗೆಯಿಂದ ಮುದ್ದುತ ತಾರೆಂದು
ಜಗದೊಡೆಯನ ಶ್ರೀ ಪುರಂದರ ವಿಠಲನ
ಜಗದೊಡೆಯನ ಶ್ರೀ ಪುರಂದರ ವಿಠಲನ
|| ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ…ಆ ಆ ….||
ಆಆಆ... ಆಆಆ...
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ….
ಅರಳಲೇ ಮಾದಾಯಿ ಬೆರಳಿಗುಂಗುರವಿತ್ತು.....
ಊಊಉ... ಆಆಆ
ಅರಳಲೇ ಮಾದಾಯಿ ಬೆರಳಿಗುಂಗುರವಿತ್ತು
ಕರಳನ ಮೈಸಿರಿ ಕರುಣಿನು ನೋಡುತ ಇದ್ದಿ
ಕರಳನ ಮೈಸಿರಿ ಕರುಣಿನು ನೋಡುತ ಇದ್ದಿ
|| ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ…||
ಬಾಲಕಗೆ ಕೆನೆಹಾಲು ಮೊಸರ ನೀಡೆ
ಬಾಲಕಗೆ ಕೆನೆಹಾಲು ಮೊಸರ ನೀಡೆ
ಲೀಲೆಯಿಂದಲೇ ಎನ್ನ
ತೋಳಮೇಲ್ ಮಲಗೆಂದು
ಲೀಲೆಯಿಂದಲೇ ಎನ್ನ
ತೋಳಮೇಲ್ ಮಲಗೆಂದು
|| ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ…||
ಮುಗುಳುನಗೆಯಿಂದ ಮುದ್ದುತ ತಾರೆಂದು...
ಆ ಆ ಆ.... .ಆ ಆ ಆ...
ಮುಗುಳುನಗೆಯಿಂದ ಮುದ್ದುತ ತಾರೆಂದು
ಜಗದೊಡೆಯನ ಶ್ರೀ ಪುರಂದರ ವಿಠಲನ
ಜಗದೊಡೆಯನ ಶ್ರೀ ಪುರಂದರ ವಿಠಲನ
|| ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ…ಆ ಆ ….||
Laalisidalu Magana Yashode song lyrics from Kannada Movie Devaru Kotta Thangi starring Dr Rajkumar, Jayanthi, Srinath, Lyrics penned by Purandara dasaru Sung by S Janaki, Music Composed by Vijaya Bhaskar, film is Directed by Ravi and film is released on 1973