ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ...
ಈಡೇರುತಿದೆ ತಿಳಿ ಮಂಕೆ..
ಮಂಕನ ಮಡದಿ ಮಕ್ಕಳ ತಾಯಿ
ಮುನಿದಾಳು ಮಹಾಶಯ ಜೋಕೇ..
ಮುನಿದಾಳು ಮಹಾಶಯ ಜೋಕೇ…
|| ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ...
ಈಡೇರುತಿದೆ ತಿಳಿ ಮಂಕೇ...||
ತಾಯ್ತನ ಮನ್ನಣೆ ಗೀಡು
ಹಾಕಿಸು ಚಿನ್ನದ ತೋಡು
ತಾಯ್ತನ ಮನ್ನಣೆ ಗೀಡು
ಹಾಕಿಸು ಚಿನ್ನದ ತೋಡು
ತಂದೆಗೆ ಮೂರಡಿ ಕೊಡು
ವಂದಿಸಿ ಗೌರವ ನೀಡು
ತಂದೆಗೆ ಮೂರಡಿ ಕೊಡು
ವಂದಿಸಿ ಗೌರವ ನೀಡು
ಕೋಡು ಮೊಳೆತರೇ ಹಾಕುವೆ ಬರೇ
ಕೋಡು ಮೊಳೆತರೇ ಹಾಕುವೆ ಬರೇ
ಅಯ್ಯೋಯ್ಯೋ ಬೇಡಯ್ಯ ದಮ್ಮಯ್ಯ ...
|| ಆಂ... ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ... ಆಆಆ
ಈಡೇರುತಿದೆ ತಿಳಿ ಮಂಕೆ…||
ಏರಿಸು ಕಂಬಿಯ ಪೇಟ
ಮಾಡಿಸು ಮಂಡಿಗೆ ಊಟ
ಏರಿಸು ಕಂಬಿಯ ಪೇಟ
ಮಾಡಿಸು ಮಂಡಿಗೆ ಊಟ
ಬಾಯಲಿ ಹಾಸ್ಯ ಚಟಾಕಿ
ಕೈಯಲಿ ಕಾದ ಸಲಾಕಿ
ಬಾಯಲಿ ಹಾಸ್ಯ ಚಟಾಕಿ
ಕೈಯಲಿ ಕಾದ ಸಲಾಕಿ
ಅರಿತುಕೊಂಡರೇ ಇರದು ತೊಂದರೆ
ಅರಿತುಕೊಂಡರೇ ಇರದು ತೊಂದರೆ
ಈ ಅಂಕೆ ಈ ಶಂಕೆ ಇನ್ನೇಕೇ…
|| ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ...
ಈಡೇರುತಿದೆ ತಿಳಿ ಮಂಕೆ….||
ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ...
ಈಡೇರುತಿದೆ ತಿಳಿ ಮಂಕೆ..
ಮಂಕನ ಮಡದಿ ಮಕ್ಕಳ ತಾಯಿ
ಮುನಿದಾಳು ಮಹಾಶಯ ಜೋಕೇ..
ಮುನಿದಾಳು ಮಹಾಶಯ ಜೋಕೇ…
|| ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ...
ಈಡೇರುತಿದೆ ತಿಳಿ ಮಂಕೇ...||
ತಾಯ್ತನ ಮನ್ನಣೆ ಗೀಡು
ಹಾಕಿಸು ಚಿನ್ನದ ತೋಡು
ತಾಯ್ತನ ಮನ್ನಣೆ ಗೀಡು
ಹಾಕಿಸು ಚಿನ್ನದ ತೋಡು
ತಂದೆಗೆ ಮೂರಡಿ ಕೊಡು
ವಂದಿಸಿ ಗೌರವ ನೀಡು
ತಂದೆಗೆ ಮೂರಡಿ ಕೊಡು
ವಂದಿಸಿ ಗೌರವ ನೀಡು
ಕೋಡು ಮೊಳೆತರೇ ಹಾಕುವೆ ಬರೇ
ಕೋಡು ಮೊಳೆತರೇ ಹಾಕುವೆ ಬರೇ
ಅಯ್ಯೋಯ್ಯೋ ಬೇಡಯ್ಯ ದಮ್ಮಯ್ಯ ...
|| ಆಂ... ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ... ಆಆಆ
ಈಡೇರುತಿದೆ ತಿಳಿ ಮಂಕೆ…||
ಏರಿಸು ಕಂಬಿಯ ಪೇಟ
ಮಾಡಿಸು ಮಂಡಿಗೆ ಊಟ
ಏರಿಸು ಕಂಬಿಯ ಪೇಟ
ಮಾಡಿಸು ಮಂಡಿಗೆ ಊಟ
ಬಾಯಲಿ ಹಾಸ್ಯ ಚಟಾಕಿ
ಕೈಯಲಿ ಕಾದ ಸಲಾಕಿ
ಬಾಯಲಿ ಹಾಸ್ಯ ಚಟಾಕಿ
ಕೈಯಲಿ ಕಾದ ಸಲಾಕಿ
ಅರಿತುಕೊಂಡರೇ ಇರದು ತೊಂದರೆ
ಅರಿತುಕೊಂಡರೇ ಇರದು ತೊಂದರೆ
ಈ ಅಂಕೆ ಈ ಶಂಕೆ ಇನ್ನೇಕೇ…
|| ಅಣ್ಣನ ಹರಕೆ ತಂಗಿಯ ಬಯಕೆ
ಈಡೇರುತಿದೆ ತಿಳಿ ಮಂಕೆ...
ಈಡೇರುತಿದೆ ತಿಳಿ ಮಂಕೆ….||
Annana Harake Thangiya Bayake song lyrics from Kannada Movie Devaru Kotta Thangi starring Dr Rajkumar, Jayanthi, Srinath, Lyrics penned by Chi Udayashankar Sung by P B Srinivas, S P Balasubrahmanyam, Music Composed by Vijaya Bhaskar, film is Directed by Ravi and film is released on 1973