Mannina Makkalu Lyrics

ಮಣ್ಣಿನ ಮಕ್ಕಳು Lyrics

in Devare Dikku

in ದೇವರೇ ದಿಕ್ಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )
ಮಣ್ಣೇ ನಮಗೆ ಬಂಗಾರ (ಬಂಗಾರ)
ಉಳುವ ಎತ್ತು ಬೆಳೆಯುವ
ಭೂಮಿ ನೇಗಿಲ ನಮಗೆ ಆಧಾರ
(ನೇಗಿಲ ನಮಗೆ ಆಧಾರ 
ನೇಗಿಲ ನಮಗೆ ಆಧಾರ  )
 
ದುಡಿಯುವ  ರೈತ ಮಡಿಯುವ
ಯೋಧ (ಆಆಆ...)
ದುಡಿಯುವ  ರೈತ ಮಡಿಯುವ ಯೋಧ
ತಂದರು ಸ್ವತಂತ್ರದ ಹಕ್ಕು
(ತಂದರು ಸ್ವತಂತ್ರದ ಹಕ್ಕು )
ಬಡವನ ದುಡಿಸಿ ಒಡೆಯೆನೆನುವ
ಮೂರ್ಖನ ಬಾಳಿಗೆ ದೇವರೇ ದಿಕ್ಕು...
(ದೇವರೇ ದಿಕ್ಕೂ... )
 
|| ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )….||
 
ನೋವೇ ಇರಲಿ
ನಲಿವೇ ಬರಲೀ (ಆಆಆ...)
ನೋವೇ ಇರಲಿ ನಲಿವೇ ಬರಲಿ
ಉಳುವುದು ರೈತನ ಹಕ್ಕು
(ಉಳುವುದು ರೈತನ ಹಕ್ಕು )
ದುಡಿಯುವನೊಬ್ಬ ತಿನ್ನುವನೊಬ್ಬ
ದುಡಿಯದ ಜನರಿಗೆ
ದೇವರೇ ದಿಕ್ಕು ( ದೇವರೇ ದಿಕ್ಕೂ )
 
|| ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )….||
 
ಅತಿಸುಖ ಬಯಸದೆ
ಅರಿತರೆ ದುಡಿಮೆ (ಆಆಆ...)
ಅತಿಸುಖ ಬಯಸದೆ
ಅರಿತರೆ ದುಡಿಮೆ
ಮೆಚ್ಚುವ ನಮ್ಮನ್ನು ಶಿವ ನಕ್ಕು
(ಮೆಚ್ಚುವ ನಮ್ಮನ್ನು ಶಿವ ನಕ್ಕು )
ಅನ್ನವ ನೀಯುವ ಹೊನ್ನನೆ ಹಾಸುವ
ಹಣ್ಣನು ಮರೆತರೆ ದೇವರೇ ದಿಕ್ಕು
(ದೇವರೇ ದಿಕ್ಕೂ  )
 
|| ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )
ಮಣ್ಣೇ ನಮಗೆ ಬಂಗಾರ (ಬಂಗಾರ)
ಉಳುವ ಎತ್ತು ಬೆಳೆಯುವ
ಭೂಮಿ ನೇಗಿಲ ನಮಗೆ ಆಧಾರ
(ನೇಗಿಲ ನಮಗೆ ಆಧಾರ 
ನೇಗಿಲ ನಮಗೆ ಆಧಾರ  )
(ನೇಗಿಲ ನಮಗೆ ಆಧಾರ 
ನೇಗಿಲ ನಮಗೆ ಆಧಾರ  )….||

ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )
ಮಣ್ಣೇ ನಮಗೆ ಬಂಗಾರ (ಬಂಗಾರ)
ಉಳುವ ಎತ್ತು ಬೆಳೆಯುವ
ಭೂಮಿ ನೇಗಿಲ ನಮಗೆ ಆಧಾರ
(ನೇಗಿಲ ನಮಗೆ ಆಧಾರ 
ನೇಗಿಲ ನಮಗೆ ಆಧಾರ  )
 
ದುಡಿಯುವ  ರೈತ ಮಡಿಯುವ
ಯೋಧ (ಆಆಆ...)
ದುಡಿಯುವ  ರೈತ ಮಡಿಯುವ ಯೋಧ
ತಂದರು ಸ್ವತಂತ್ರದ ಹಕ್ಕು
(ತಂದರು ಸ್ವತಂತ್ರದ ಹಕ್ಕು )
ಬಡವನ ದುಡಿಸಿ ಒಡೆಯೆನೆನುವ
ಮೂರ್ಖನ ಬಾಳಿಗೆ ದೇವರೇ ದಿಕ್ಕು...
(ದೇವರೇ ದಿಕ್ಕೂ... )
 
|| ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )….||
 
ನೋವೇ ಇರಲಿ
ನಲಿವೇ ಬರಲೀ (ಆಆಆ...)
ನೋವೇ ಇರಲಿ ನಲಿವೇ ಬರಲಿ
ಉಳುವುದು ರೈತನ ಹಕ್ಕು
(ಉಳುವುದು ರೈತನ ಹಕ್ಕು )
ದುಡಿಯುವನೊಬ್ಬ ತಿನ್ನುವನೊಬ್ಬ
ದುಡಿಯದ ಜನರಿಗೆ
ದೇವರೇ ದಿಕ್ಕು ( ದೇವರೇ ದಿಕ್ಕೂ )
 
|| ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )….||
 
ಅತಿಸುಖ ಬಯಸದೆ
ಅರಿತರೆ ದುಡಿಮೆ (ಆಆಆ...)
ಅತಿಸುಖ ಬಯಸದೆ
ಅರಿತರೆ ದುಡಿಮೆ
ಮೆಚ್ಚುವ ನಮ್ಮನ್ನು ಶಿವ ನಕ್ಕು
(ಮೆಚ್ಚುವ ನಮ್ಮನ್ನು ಶಿವ ನಕ್ಕು )
ಅನ್ನವ ನೀಯುವ ಹೊನ್ನನೆ ಹಾಸುವ
ಹಣ್ಣನು ಮರೆತರೆ ದೇವರೇ ದಿಕ್ಕು
(ದೇವರೇ ದಿಕ್ಕೂ  )
 
|| ಮಣ್ಣಿನ ಮಕ್ಕಳು ನಾವೇ
ನಾವೂ (ನಾವೇ ನಾವೂ )
ಮಣ್ಣೇ ನಮಗೆ ಬಂಗಾರ (ಬಂಗಾರ)
ಉಳುವ ಎತ್ತು ಬೆಳೆಯುವ
ಭೂಮಿ ನೇಗಿಲ ನಮಗೆ ಆಧಾರ
(ನೇಗಿಲ ನಮಗೆ ಆಧಾರ 
ನೇಗಿಲ ನಮಗೆ ಆಧಾರ  )
(ನೇಗಿಲ ನಮಗೆ ಆಧಾರ 
ನೇಗಿಲ ನಮಗೆ ಆಧಾರ  )….||

Mannina Makkalu song lyrics from Kannada Movie Devare Dikku starring Bharathi, Ramgopal, Jaisimha, Lyrics penned by Basavaraj Kesthur Sung by S P Balasubrahmanyam, Music Composed by Vijaya Bhaskar, film is Directed by Basavaraj Kestur and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ