Gowramma Baruthale Lyrics

ಗೌರಮ್ಮ ಬರುತ್ತಾಳೆ Lyrics

in Devare Dikku

in ದೇವರೇ ದಿಕ್ಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಆಹಾ... ಒಹೋ....
ಲಾಲಾಲಾ (ಲಾಲಾಲಾ  ಲಾಲಾಲಾ)
 
ಗೌರಮ್ಮ ಬರುತ್ತಾಳೆ
ಸಿರಿಯನ್ನೆ ತರುತ್ತಾಳೆ
ನಮ್ಮೂರ ಹುಡುಗಿ...ಚಂದ
ಅವಳೊಮ್ಮೆ ನಕ್ಕಾಗ
ನಗುನಗುತಾ ಬರುವಾಗ
ಯಾರಿಲ್ಲ ಅವಳ... ಅಂದ
 
ಓಡೋಡಿ ಬಂದಾಗ
ರಂಗಯ್ಯನ ಕಂಡಾಗ
ರಂಗಾಯಿತೆನ್ನ....ಮುಖವು
ನೀ ನನ್ನ ನೋಡದಾಗ
ಕೈ ಹಿಡಿದು ಎಳೆದಾಗ
ಇನ್ನಿಲ್ಲ ಅಂತ.. ಸುಖವು
 
ಹತ್ತಿರದ ಮನೆಯವಳು
ಅತ್ತಿತ್ತ ಬರದವಳು ಅರೆರೇರ್ರೇ  ....
ಹತ್ತಿರದ ಮನೆಯವಳು
ಅತ್ತಿತ್ತ ಬರದವಳು
ಬಂದಾಳು ನನ್ನ ಕಂಡು
ನಡೆವಾಗ ನವಿಲಂತೆ
ಮುಖವೆಲ್ಲಾ ಹೂವಂತೆ
ನಕ್ಕಾಳು ಇತ್ತ ಬಂದು
ನಕ್ಕಾಳು ಇತ್ತ ಬಂದು
ಹೋಯ್….
 
|| ನೀ ನನ್ನ ನೋಡದಾಗ
ಕೈ ಹಿಡಿದು ಎಳೆದಾಗ
ಇನ್ನಿಲ್ಲ ಅಂತ.. ಸುಖವು…||
 
ಕೈ ಬೀಸಿ ಕರೆದವನೆ
ಹಿಡಿದೆನ್ನ ಎಳೆದವನೆ  
ಕೈ ಬೀಸಿ ಕರೆದವನೆ
ಹಿಡಿದೆನ್ನ ಎಳೆದವನೆ  
ಸರಿಯೇನು ನಿನ್ನ ಆಟ  
ಸೆರಗೆಳೆದು ಕಾಡ್ಬ್ಯಾಡ
ಕಣ್ಣ ಸನ್ನೆ ಮಾಡ್ಬ್ಯಾಡ
ಬಲ್ಲೇನು ನಿನ್ನ ನೋಟ
ಬಲ್ಲೇನು ನಿನ್ನ ನೋಟ….
 

ಅಆಹಾ... ಒಹೋ....
ಲಾಲಾಲಾ (ಲಾಲಾಲಾ  ಲಾಲಾಲಾ)
 
ಗೌರಮ್ಮ ಬರುತ್ತಾಳೆ
ಸಿರಿಯನ್ನೆ ತರುತ್ತಾಳೆ
ನಮ್ಮೂರ ಹುಡುಗಿ...ಚಂದ
ಅವಳೊಮ್ಮೆ ನಕ್ಕಾಗ
ನಗುನಗುತಾ ಬರುವಾಗ
ಯಾರಿಲ್ಲ ಅವಳ... ಅಂದ
 
ಓಡೋಡಿ ಬಂದಾಗ
ರಂಗಯ್ಯನ ಕಂಡಾಗ
ರಂಗಾಯಿತೆನ್ನ....ಮುಖವು
ನೀ ನನ್ನ ನೋಡದಾಗ
ಕೈ ಹಿಡಿದು ಎಳೆದಾಗ
ಇನ್ನಿಲ್ಲ ಅಂತ.. ಸುಖವು
 
ಹತ್ತಿರದ ಮನೆಯವಳು
ಅತ್ತಿತ್ತ ಬರದವಳು ಅರೆರೇರ್ರೇ  ....
ಹತ್ತಿರದ ಮನೆಯವಳು
ಅತ್ತಿತ್ತ ಬರದವಳು
ಬಂದಾಳು ನನ್ನ ಕಂಡು
ನಡೆವಾಗ ನವಿಲಂತೆ
ಮುಖವೆಲ್ಲಾ ಹೂವಂತೆ
ನಕ್ಕಾಳು ಇತ್ತ ಬಂದು
ನಕ್ಕಾಳು ಇತ್ತ ಬಂದು
ಹೋಯ್….
 
|| ನೀ ನನ್ನ ನೋಡದಾಗ
ಕೈ ಹಿಡಿದು ಎಳೆದಾಗ
ಇನ್ನಿಲ್ಲ ಅಂತ.. ಸುಖವು…||
 
ಕೈ ಬೀಸಿ ಕರೆದವನೆ
ಹಿಡಿದೆನ್ನ ಎಳೆದವನೆ  
ಕೈ ಬೀಸಿ ಕರೆದವನೆ
ಹಿಡಿದೆನ್ನ ಎಳೆದವನೆ  
ಸರಿಯೇನು ನಿನ್ನ ಆಟ  
ಸೆರಗೆಳೆದು ಕಾಡ್ಬ್ಯಾಡ
ಕಣ್ಣ ಸನ್ನೆ ಮಾಡ್ಬ್ಯಾಡ
ಬಲ್ಲೇನು ನಿನ್ನ ನೋಟ
ಬಲ್ಲೇನು ನಿನ್ನ ನೋಟ….
 

Gowramma Baruthale song lyrics from Kannada Movie Devare Dikku starring Bharathi, Ramgopal, Jaisimha, Lyrics penned by Basavaraj Kesthur Sung by S P Balasubrahmanyam, Vani Jairam, Music Composed by Vijaya Bhaskar, film is Directed by Basavaraj Kestur and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ