Bhoomiyu Biridu Lyrics

ಭೂಮಿಯು ಬಿರಿದು Lyrics

in Devare Dikku

in ದೇವರೇ ದಿಕ್ಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭೂಮಿಯು ಬಿರಿದು
ಬಾಯ್ ಬಿಡುವಲ್ಲಿ
ಬಾಳಲುಬಹುದೇನು
ಬಾಳಲುಬಹುದೇನು
ಬಾನಲಿ ಬೆಂಕಿ ತಾ ಸುರಿವಲ್ಲಿ
ಜೀವಿಗೆ ನೆಲೆ ಏನು
ಜೀವಿಗೆ ನೆಲೆ ಏನು
 
ಬೇಲಿಯೇ ಎದ್ದು ಹೊಲವನು
ಮೇಯಲು ರೈತನ ಬದುಕೇನು
ಕುರುಡನ ಕಾಲು ತಾ ಘಾವಾಗಲು
ಮುಂದಿನ ಗತಿಯೇನು
ಮೈಲಿಗೆ ನಿಜವು ಸಾಲುವುದಾದರೆ
ನೀತಿಯ ನಿಲುವೇನು
 
|| ಭೂಮಿಯು ಬಿರಿದು
ಬಾಯ್ ಬಿಡುವಲ್ಲಿ
ಬಾಳಲುಬಹುದೇನು
ಬಾಳಲುಬಹುದೇನು…||
 
ಆಸ್ತಿಗೆ ಮೋಸದ
ಬೆಸುಗೆಯು ಆದರೆ
ಇಳಿಸುವ ಪರಿಯೇನು
ತಾಯಿಯು ತಾನು
ಮೂಕಿ ಆದರೆ
ಮಕ್ಕಳ ಪಾಡೇನು
ಭೃಮರದ ಬಯಕೆ ನಂಜೇ
ಆದರೆ ಕಮಲದ ಕನಸೇನು
 
|| ಭೂಮಿಯು ಬಿರಿದು
ಬಾಯ್ ಬಿಡುವಲ್ಲಿ
ಬಾಳಲುಬಹುದೇನು
ಬಾಳಲುಬಹುದೇನು
ಬಾನಲಿ ಬೆಂಕಿ ತಾ ಸುರಿವಲ್ಲಿ
ಜೀವಿಗೆ ನೆಲೆ ಏನು
ಜೀವಿಗೆ ನೆಲೆ ಏನು….||

ಭೂಮಿಯು ಬಿರಿದು
ಬಾಯ್ ಬಿಡುವಲ್ಲಿ
ಬಾಳಲುಬಹುದೇನು
ಬಾಳಲುಬಹುದೇನು
ಬಾನಲಿ ಬೆಂಕಿ ತಾ ಸುರಿವಲ್ಲಿ
ಜೀವಿಗೆ ನೆಲೆ ಏನು
ಜೀವಿಗೆ ನೆಲೆ ಏನು
 
ಬೇಲಿಯೇ ಎದ್ದು ಹೊಲವನು
ಮೇಯಲು ರೈತನ ಬದುಕೇನು
ಕುರುಡನ ಕಾಲು ತಾ ಘಾವಾಗಲು
ಮುಂದಿನ ಗತಿಯೇನು
ಮೈಲಿಗೆ ನಿಜವು ಸಾಲುವುದಾದರೆ
ನೀತಿಯ ನಿಲುವೇನು
 
|| ಭೂಮಿಯು ಬಿರಿದು
ಬಾಯ್ ಬಿಡುವಲ್ಲಿ
ಬಾಳಲುಬಹುದೇನು
ಬಾಳಲುಬಹುದೇನು…||
 
ಆಸ್ತಿಗೆ ಮೋಸದ
ಬೆಸುಗೆಯು ಆದರೆ
ಇಳಿಸುವ ಪರಿಯೇನು
ತಾಯಿಯು ತಾನು
ಮೂಕಿ ಆದರೆ
ಮಕ್ಕಳ ಪಾಡೇನು
ಭೃಮರದ ಬಯಕೆ ನಂಜೇ
ಆದರೆ ಕಮಲದ ಕನಸೇನು
 
|| ಭೂಮಿಯು ಬಿರಿದು
ಬಾಯ್ ಬಿಡುವಲ್ಲಿ
ಬಾಳಲುಬಹುದೇನು
ಬಾಳಲುಬಹುದೇನು
ಬಾನಲಿ ಬೆಂಕಿ ತಾ ಸುರಿವಲ್ಲಿ
ಜೀವಿಗೆ ನೆಲೆ ಏನು
ಜೀವಿಗೆ ನೆಲೆ ಏನು….||

Bhoomiyu Biridu song lyrics from Kannada Movie Devare Dikku starring Bharathi, Ramgopal, Jaisimha, Lyrics penned by Basavaraj Kesthur Sung by Vani Jairam, Music Composed by Vijaya Bhaskar, film is Directed by Basavaraj Kestur and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ