O Iniya Lyrics

in Devara Kannu

Video:

LYRIC

ಓ ಇನಿಯಾ... .ಇನಿಯಾ... ಇನಿಯಾ...
ಎಲ್ಲಿರುವೆ ನಿನಗಾಗಿ ಕಾದಿರುವೇ…
 
ಓ ಇನಿಯಾ....ನೀ ಎಲ್ಲಿರುವೆ
ನಿನಗಾಗಿ ನಾ ಕಾದಿರುವೆ
ದಾರಿಗೆ ಹೂವ ಚೆಲ್ಲಿರುವೆ
ದೂರಕೆ ನೀನು ಹೋಗಿರುವೆ..
 
|| ಓ ಇನಿಯಾ....ನೀ ಎಲ್ಲಿರುವೆ
ನಿನಗಾಗಿ ನಾ ಕಾದಿರುವೆ…||
 
ಎಲುಬಿನ ಗೂಡು ನಗುತಿದೆ ನೋಡು
ಅಲೆದಿದೆ ಎಲ್ಲಾ ಕಾಡು ಮೇಡು
ಈ ಎಲುಬಿನ ಗೂಡು ನಗುತಿದೆ ನೋಡು
ಅಲೆದಿದೆ ಎಲ್ಲಾ ಕಾಡು ಮೇಡು
ಹಂಬಲ ಮೀರಿ ಕರೆದಿದೆ ನಿನ್ನ
ಬೆಂಬಲಕ್ಕಾಗಿ ಬಾ ಚೆನ್ನ ....
ಬಾ ಚೆನ್ನ ಬಾ ಚೆನ್ನ ಬಾ ಚೆನ್ನ
 
|| ಓ ಇನಿಯಾ....ನೀ ಎಲ್ಲಿರುವೆ
ನಿನಗಾಗಿ ನಾ ಕಾದಿರುವೆ…||
 
ಮೋಡದ ರೀತಿ ನೀನಿರುವೆ
ಆವಿಯ ರೀತಿ ನಾನಿರುವೆ
ಇನಿಯಳ ಪ್ರೀತಿ ಮರೆತಿರುವೆ
ಎಂದಿಗೆ ನನ್ನಾ ಸೇರುವೆ ...
ಸೇರುವೆ ... ಸೇರುವೆ ... ಸೇರುವೆ ...
 
|| ಓ ಇನಿಯಾ...ಎಲ್ಲಿರುವೆ….||

O Iniya song lyrics from Kannada Movie Devara Kannu starring Lokesh, Aarathi, Ananthnag, Lyrics penned by Vijaya Narasimha Sung by P Susheela, Music Composed by T G Lingappa, film is Directed by Y R Swamy and film is released on 1975