Ninne Sanje Alli Nodide Lyrics

ನಿನ್ನೆ ಸಂಜೆ ಅಲ್ಲಿ ನೋಡಿದೆ Lyrics

in Devara Kannu

in ದೇವರ ಕಣ್ಣು

LYRIC

ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ….
 
|| ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ….||
 
ನೋಡು ನನ್ನ ಮೈಬಣ್ಣ
ಬಳ್ಳಿಯಂತೆ ನಡು ಸಣ್ಣ
ತುಟಿಯಾ ತುಂಬಾ ಸವಿಜೇನ
ಕೊಡುವೆ ನಿಂಗೆ ಬಾ ಜಾಣ
ನೀನು ಬಳೀಬಾರದೇ ನನ್ನನ್ನು ಸೇರದೆ
ನಿನ್ನೆಯಿಂದ ವಿರಹದಿಂದ
ನೊಂದೆ ನಿನ್ನಿಂದ….
 
|| ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ….||
 
ಇಂದು ಇರುಳು ಅಲ್ಲಿರುವೇ
ಹೂವ ರಾಶಿ ಹಾಸಿರುವೆ
ನೀಲಿ ಬಾನಿನ ತಾರೆಗಳ
ಎಣಿಸುವಂತೆ ಮಲಗಿರುವೆ
ತೋಳು ಮೈ ಬಳಸಿರೇ...
ಮೈಗೆ ಮೈ ಬೆಸೆದಿರೇ
ನಿಮಿಷದಲ್ಲೇ ಸ್ವರ್ಗದಲ್ಲೇ
ನೀನು ತೇಲಾಡುವೇ…
 
|| ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ
ಲಾಲಲಾಲಾಲಾಲ
ಲಾಲಲಾಲಾಲಾಲ…..||

ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ….
 
|| ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ….||
 
ನೋಡು ನನ್ನ ಮೈಬಣ್ಣ
ಬಳ್ಳಿಯಂತೆ ನಡು ಸಣ್ಣ
ತುಟಿಯಾ ತುಂಬಾ ಸವಿಜೇನ
ಕೊಡುವೆ ನಿಂಗೆ ಬಾ ಜಾಣ
ನೀನು ಬಳೀಬಾರದೇ ನನ್ನನ್ನು ಸೇರದೆ
ನಿನ್ನೆಯಿಂದ ವಿರಹದಿಂದ
ನೊಂದೆ ನಿನ್ನಿಂದ….
 
|| ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ….||
 
ಇಂದು ಇರುಳು ಅಲ್ಲಿರುವೇ
ಹೂವ ರಾಶಿ ಹಾಸಿರುವೆ
ನೀಲಿ ಬಾನಿನ ತಾರೆಗಳ
ಎಣಿಸುವಂತೆ ಮಲಗಿರುವೆ
ತೋಳು ಮೈ ಬಳಸಿರೇ...
ಮೈಗೆ ಮೈ ಬೆಸೆದಿರೇ
ನಿಮಿಷದಲ್ಲೇ ಸ್ವರ್ಗದಲ್ಲೇ
ನೀನು ತೇಲಾಡುವೇ…
 
|| ನಿನ್ನೆ ಸಂಜೆ ಅಲ್ಲಿ ನೋಡಿದೆ,
ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ
ರಸಿಕನೇ ಎಂದೇ
ಲಾಲಲಾಲಾಲಾಲ
ಲಾಲಲಾಲಾಲಾಲ…..||

Ninne Sanje Alli Nodide song lyrics from Kannada Movie Devara Kannu starring Lokesh, Aarathi, Ananthnag, Lyrics penned by Chi Udayashankar Sung by Vani Jairam, Music Composed by T G Lingappa, film is Directed by Y R Swamy and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ