ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ
ಸಾಗಿದೆ ಗಾಲಿ ತೂರುತ ಧೂಳಿ
ಸಾಗಿದೆ ಗಾಲಿ ತೂರುತ ಧೂಳಿ
ಪಯಣಕೆ ಎಲ್ಲಿದೆ ಎಲ್ಲೇ..
ಈ ಪಯಣಕೆ ಎಲ್ಲಿದೆ ಎಲ್ಲೇ…
|| ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ….||
ಯೌವನ ಬಂದಾಗ ಪ್ರೇಮ ಪರೀಕ್ಷೆ,
ಯೌವನ ಬಂದಾಗ ಪ್ರೇಮ ಪರೀಕ್ಷೆ,
ನಾನಾ ವಿಧದ ಬಾಳ ನಿರೀಕ್ಷೆ
ನಾನಾ ವಿಧದ ಬಾಳ ನಿರೀಕ್ಷೆ
ನಲಿವಿನ ಜೊತೆಯಲಿ ನೋವಿನ ಶಿಕ್ಷೆ....
ಎಲ್ಲಿದೇ ದೇವನ ರಕ್ಷೆ…
ಎಲ್ಲಿದೇ ದೇವನ ರಕ್ಷೆ……
|| ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ….||
ಕಣ್ಣಿಗೆ ಕಾಣದ ಕೈಗಳ ಸೂತ್ರ
ಕಣ್ಣಿಗೆ ಕಾಣದ ಕೈಗಳ ಸೂತ್ರ
ಆಡಿಸಿದಂತೆ ಆಡುವ ಪಾತ್ರ
ಆಡಿಸಿದಂತೆ ಆಡುವ ಪಾತ್ರ
ಸೋಲೋ ಗೆಲುವೋ ಎಲ್ಲ ವಿಚಿತ್ರ...
ಎಲ್ಲರು ಇಲ್ಲಿ ನೆಪ ಮಾತ್ರ...
ಎಲ್ಲರು ಇಲ್ಲಿ ನೆಪ ಮಾತ್ರ...
|| ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ…||
ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ
ಸಾಗಿದೆ ಗಾಲಿ ತೂರುತ ಧೂಳಿ
ಸಾಗಿದೆ ಗಾಲಿ ತೂರುತ ಧೂಳಿ
ಪಯಣಕೆ ಎಲ್ಲಿದೆ ಎಲ್ಲೇ..
ಈ ಪಯಣಕೆ ಎಲ್ಲಿದೆ ಎಲ್ಲೇ…
|| ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ….||
ಯೌವನ ಬಂದಾಗ ಪ್ರೇಮ ಪರೀಕ್ಷೆ,
ಯೌವನ ಬಂದಾಗ ಪ್ರೇಮ ಪರೀಕ್ಷೆ,
ನಾನಾ ವಿಧದ ಬಾಳ ನಿರೀಕ್ಷೆ
ನಾನಾ ವಿಧದ ಬಾಳ ನಿರೀಕ್ಷೆ
ನಲಿವಿನ ಜೊತೆಯಲಿ ನೋವಿನ ಶಿಕ್ಷೆ....
ಎಲ್ಲಿದೇ ದೇವನ ರಕ್ಷೆ…
ಎಲ್ಲಿದೇ ದೇವನ ರಕ್ಷೆ……
|| ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ….||
ಕಣ್ಣಿಗೆ ಕಾಣದ ಕೈಗಳ ಸೂತ್ರ
ಕಣ್ಣಿಗೆ ಕಾಣದ ಕೈಗಳ ಸೂತ್ರ
ಆಡಿಸಿದಂತೆ ಆಡುವ ಪಾತ್ರ
ಆಡಿಸಿದಂತೆ ಆಡುವ ಪಾತ್ರ
ಸೋಲೋ ಗೆಲುವೋ ಎಲ್ಲ ವಿಚಿತ್ರ...
ಎಲ್ಲರು ಇಲ್ಲಿ ನೆಪ ಮಾತ್ರ...
ಎಲ್ಲರು ಇಲ್ಲಿ ನೆಪ ಮಾತ್ರ...
|| ನಗುವಿನ ಅಳುವಿನ ಸಂಕೋಲೆ,
ನಡುವೆ ದೇವರ ಲೀಲೆ…||