Tharikere Erimele Mooru Kari Kurimari Lyrics

ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ Lyrics

in Devara Duddu

in ದೇವರ ದುಡ್ಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ಮೇಯ್ತಿತ್ತೂ........ ಹಾಯಾಗ್ ಮೇಯ್ತಿತ್ತೂ...
 
ತರಿ ಕೆರೆ ಏರಿ ಮೇಲೆ ಮೂರು ಕರಿ
ಕುರಿ ಮರಿ ಮೇಯ್ತಿತ್ತೂ...
ಹಾಯಾಗ್ ಮೇಯ್ತಿತ್ತೂ...
 
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತೂ.......ಹಾ...ಯಾ....ಗಿ.....ಮೇ....ಯ್ತಿತ್ತು....
ಮೇಯ್ತಿತ್ತೂ... ಮೇಯ್ತಿತ್ತೂ...ಮೇಯ್ತಿತ್ತೂ...
 
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ್ ಕೊಬ್ಬಿದ
ಗಬ್ಬದ್ ತೋಳ.....ಊ................
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ್ ಕೊಬ್ಬಿದ
ಗಬ್ಬದ್ ತೋಳ ಕುರಿನ್ ನೋಡಿ
ಹಬ್ಬ ಎಂದು  ಕಾಯ್ತಿತ್ತು......
ತಿನ್ನೊಕ್ ಕಾಯ್ತಿತ್ತೂ……
ಬಾಯಲ್ ನೀರು ಚಪ್ಪರ್ಸ್ಕೊಂಡು ಹ ಹ ಹ....
ಕಣ್ಣು ಕಣ್ಣು ಕೆಕ್ಕರ್ಸ್ಕೊಂಡು
ಕಣ್ಣು ಕಣ್ಣು ಕೆಕ್ಕರ್ಸ್ಕೊಂಡು 
ಬಾಯಲ್ ನೀರು ಚಪ್ಪರ್ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ಸ್ಕೊಂಡು
ಕುರಿ ಕಡೆ ನೋಡಿಕೊಂಡು ಬರ್ತಿತ್ತು.....
ತೋಳ ಬರ್ತಿತ್ತು….
ಬಾಲ ಗೀಲ ಸೆಟಸ್ಕೊಂಡು .....
ಬರ್ತಿತ್ತು ತೋಳ ಬರ್ತಿತ್ತು
ಬಾಲ ಗೀಲ ಸೆಟಸ್ಕೊಂಡು
ಹಾರೊ ಹೊತ್ಗೇ.........
ಹಾಳು ಸೀನು ಬಂದೋಯ್ತೂ……..
ಕಾಲು ಜಾರಿ ತೋಳ ಕೆಳಗ್ ಬಿದ್ದೋಯ್ತು....
ಕೆರೆಗ್ ಬಿದ್ದೋಯ್ತು
 
ಮೋಡದ್ ಮಧ್ಯೆ  ಗುಡುಗೊ ಹಾಗೆ
ಭೂಮಿಯಲ್ಲ ನಡುಗೊ ಹಾಗೆ
ಮೋಡದ್ ಮಧ್ಯೆ  ಗುಡುಗೊ ಹಾಗೆ
ಭೂಮಿಯಲ್ಲ ನಡುಗೊ ಹಾಗೆ
ಜೋರಾಗ್ ಘರ್ಜನೆ ಮಾಡ್ತ ಸಿಂಹ ಬರ್ತಿತ್ತೂ....
ಹ......ಹಸ್ಕೊಂಡ್ ಬರ್ತಿತ್ತೂ
ನೀರಿಂದ ಈಜ್ಕೋಂಡ್ ಬರೋ ತೋಳ ತಿನ್ನೋಕಂತ
ಬಿಟ್ಕೊಂಡ್ ಬಾಯಿ ನುಗ್ಗಿತ್ತು ಸಿಂಹ.. ತೋಳ…
ತೋಳ ಸಿಂಹ ಸಿಂಹ ತೋಳ ತೋಳ ಸಿಂಹ....ಹ....
 
ಓ....... ಹೆದರ್ಕೊಂಡು ತೋಳ
ಮುದುರ್ಕೊಂಡು ಬಾಲ ಅಹ್ಹ.. 
ತಪ್ಪಿಸ್ಕೊಂಡು ಓಡೋಯ್ತು....
 
ಬೇಡ ಹಾಕಿದ್ ಬಲೆಗ್ ಸಿಂಹ ಸಿಕ್ಬಿತ್ತು.......
ತೋಳ ಓಡೋಯ್ತು......ಸಿಂಹ ಸಿಕ್ಬಿತ್ತು
ಇಷ್ಟೆಲ್ಲ ಆದ್ರೂ.......
 
|| ತರಿ ಕೆರೆ ಏರಿ ಮೇಲೆ ಮೂರು ಕರಿ
ಕುರಿ ಮರಿ ಮೇಯ್ತಿತ್ತೂ...
ಹಾಯಾಗ್ ಮೇಯ್ತಿತ್ತೂ...||
 
ನೀ... ನೀ...ನೀ.ನೀ  ರೀ.. .ರೀ...ರೀ....ರೀ.....
ಪನಿಪಮ ಗಮಗಸ ಸಸಸ ಗಗಗ
ಸಸಸ ಗಗಮಸ ಸಗಸನಿ ಸಸಸ
ಸಸಸ ಸಸಸ ತರಿ ಕೆರೆ
 
ತ ರಿ ಕೆ ರೆ....ತರಿಕೆರೆ ಏರಿ ಮೇಲೆ
ಮೂರು ಕರಿ ಕುರಿ ಮರಿ ಮೇಯ್ತಿತ್ತು
ಆ........ಆ.......ತ.. ರಿ... ಕೆ.... ರೆ
ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು
ಹಾ ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು
ಹಾ ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು
 
|| ತರಿಕೆರೆ ಏರಿ ಮೇಲೆ ಮೂರು.........
ಮೂರು ಕರಿ ಕುರಿ ಮರಿ ಮೂರು........
ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ
ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ
ತರಿಕೆರೆ ಏರಿಮೇಲೆ ಮೂರು ಕರಿಕುರಿಮರಿ
ತರಿಕೆರೆ ಏರಿಮೇಲೆ ಮೂರು ಕರಿಕುರಿಮರಿ
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....||
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....||

ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ಮೇಯ್ತಿತ್ತೂ........ ಹಾಯಾಗ್ ಮೇಯ್ತಿತ್ತೂ...
 
ತರಿ ಕೆರೆ ಏರಿ ಮೇಲೆ ಮೂರು ಕರಿ
ಕುರಿ ಮರಿ ಮೇಯ್ತಿತ್ತೂ...
ಹಾಯಾಗ್ ಮೇಯ್ತಿತ್ತೂ...
 
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತೂ.......ಹಾ...ಯಾ....ಗಿ.....ಮೇ....ಯ್ತಿತ್ತು....
ಮೇಯ್ತಿತ್ತೂ... ಮೇಯ್ತಿತ್ತೂ...ಮೇಯ್ತಿತ್ತೂ...
 
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ್ ಕೊಬ್ಬಿದ
ಗಬ್ಬದ್ ತೋಳ.....ಊ................
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ್ ಕೊಬ್ಬಿದ
ಗಬ್ಬದ್ ತೋಳ ಕುರಿನ್ ನೋಡಿ
ಹಬ್ಬ ಎಂದು  ಕಾಯ್ತಿತ್ತು......
ತಿನ್ನೊಕ್ ಕಾಯ್ತಿತ್ತೂ……
ಬಾಯಲ್ ನೀರು ಚಪ್ಪರ್ಸ್ಕೊಂಡು ಹ ಹ ಹ....
ಕಣ್ಣು ಕಣ್ಣು ಕೆಕ್ಕರ್ಸ್ಕೊಂಡು
ಕಣ್ಣು ಕಣ್ಣು ಕೆಕ್ಕರ್ಸ್ಕೊಂಡು 
ಬಾಯಲ್ ನೀರು ಚಪ್ಪರ್ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ಸ್ಕೊಂಡು
ಕುರಿ ಕಡೆ ನೋಡಿಕೊಂಡು ಬರ್ತಿತ್ತು.....
ತೋಳ ಬರ್ತಿತ್ತು….
ಬಾಲ ಗೀಲ ಸೆಟಸ್ಕೊಂಡು .....
ಬರ್ತಿತ್ತು ತೋಳ ಬರ್ತಿತ್ತು
ಬಾಲ ಗೀಲ ಸೆಟಸ್ಕೊಂಡು
ಹಾರೊ ಹೊತ್ಗೇ.........
ಹಾಳು ಸೀನು ಬಂದೋಯ್ತೂ……..
ಕಾಲು ಜಾರಿ ತೋಳ ಕೆಳಗ್ ಬಿದ್ದೋಯ್ತು....
ಕೆರೆಗ್ ಬಿದ್ದೋಯ್ತು
 
ಮೋಡದ್ ಮಧ್ಯೆ  ಗುಡುಗೊ ಹಾಗೆ
ಭೂಮಿಯಲ್ಲ ನಡುಗೊ ಹಾಗೆ
ಮೋಡದ್ ಮಧ್ಯೆ  ಗುಡುಗೊ ಹಾಗೆ
ಭೂಮಿಯಲ್ಲ ನಡುಗೊ ಹಾಗೆ
ಜೋರಾಗ್ ಘರ್ಜನೆ ಮಾಡ್ತ ಸಿಂಹ ಬರ್ತಿತ್ತೂ....
ಹ......ಹಸ್ಕೊಂಡ್ ಬರ್ತಿತ್ತೂ
ನೀರಿಂದ ಈಜ್ಕೋಂಡ್ ಬರೋ ತೋಳ ತಿನ್ನೋಕಂತ
ಬಿಟ್ಕೊಂಡ್ ಬಾಯಿ ನುಗ್ಗಿತ್ತು ಸಿಂಹ.. ತೋಳ…
ತೋಳ ಸಿಂಹ ಸಿಂಹ ತೋಳ ತೋಳ ಸಿಂಹ....ಹ....
 
ಓ....... ಹೆದರ್ಕೊಂಡು ತೋಳ
ಮುದುರ್ಕೊಂಡು ಬಾಲ ಅಹ್ಹ.. 
ತಪ್ಪಿಸ್ಕೊಂಡು ಓಡೋಯ್ತು....
 
ಬೇಡ ಹಾಕಿದ್ ಬಲೆಗ್ ಸಿಂಹ ಸಿಕ್ಬಿತ್ತು.......
ತೋಳ ಓಡೋಯ್ತು......ಸಿಂಹ ಸಿಕ್ಬಿತ್ತು
ಇಷ್ಟೆಲ್ಲ ಆದ್ರೂ.......
 
|| ತರಿ ಕೆರೆ ಏರಿ ಮೇಲೆ ಮೂರು ಕರಿ
ಕುರಿ ಮರಿ ಮೇಯ್ತಿತ್ತೂ...
ಹಾಯಾಗ್ ಮೇಯ್ತಿತ್ತೂ...||
 
ನೀ... ನೀ...ನೀ.ನೀ  ರೀ.. .ರೀ...ರೀ....ರೀ.....
ಪನಿಪಮ ಗಮಗಸ ಸಸಸ ಗಗಗ
ಸಸಸ ಗಗಮಸ ಸಗಸನಿ ಸಸಸ
ಸಸಸ ಸಸಸ ತರಿ ಕೆರೆ
 
ತ ರಿ ಕೆ ರೆ....ತರಿಕೆರೆ ಏರಿ ಮೇಲೆ
ಮೂರು ಕರಿ ಕುರಿ ಮರಿ ಮೇಯ್ತಿತ್ತು
ಆ........ಆ.......ತ.. ರಿ... ಕೆ.... ರೆ
ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು
ಹಾ ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು
ಹಾ ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು
 
|| ತರಿಕೆರೆ ಏರಿ ಮೇಲೆ ಮೂರು.........
ಮೂರು ಕರಿ ಕುರಿ ಮರಿ ಮೂರು........
ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ
ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ
ತರಿಕೆರೆ ಏರಿಮೇಲೆ ಮೂರು ಕರಿಕುರಿಮರಿ
ತರಿಕೆರೆ ಏರಿಮೇಲೆ ಮೂರು ಕರಿಕುರಿಮರಿ
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....||
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....||

Tharikere Erimele Mooru Kari Kurimari song lyrics from Kannada Movie Devara Duddu starring Rajesh, Srinath, Jayanthi, Lyrics penned by R N Jayagopal Sung by S P Balasubrahmanyam, Music Composed by Rajan-Nagendra, film is Directed by K S L Swamy and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ