Krishna Gaaliya Patadanthe Lyrics

ಕೃಷ್ಣಾ ಗಾಳಿಯ ಪಟದಂತೆ Lyrics

in Devara Duddu

in ದೇವರ ದುಡ್ಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯಾ 
ಆಡಿಸೋ ಸೂತ್ರದಾರಿ ನೀನಯ್ಯಾ
 
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
 
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ….ಹೇ ಶ್ರೀ ಕೃಷ್ಣಾ
 
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೆ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು…. ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
 
|| ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ…||
 
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ,
ದಾನ ಧರ್ಮ ತಂದ ಪುಣ್ಯ
 
|| ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
 
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ….. ಹೇ….ಕೃಷ್ಣಾ…..||

ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯಾ 
ಆಡಿಸೋ ಸೂತ್ರದಾರಿ ನೀನಯ್ಯಾ
 
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
 
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ….ಹೇ ಶ್ರೀ ಕೃಷ್ಣಾ
 
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೆ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು…. ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
 
|| ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ…||
 
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ,
ದಾನ ಧರ್ಮ ತಂದ ಪುಣ್ಯ
 
|| ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
 
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ….. ಹೇ….ಕೃಷ್ಣಾ…..||

Krishna Gaaliya Patadanthe song lyrics from Kannada Movie Devara Duddu starring Rajesh, Srinath, Jayanthi, Lyrics penned by Hunasuru Krishna Murthy Sung by P B Srinivas, Music Composed by Rajan-Nagendra, film is Directed by K S L Swamy and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ