Sayyare Sayyare Lyrics

ಸಯ್ಯಾರೆ ಸಯ್ಯಾರೆ Lyrics

in Devadas

in ದೇವದಾಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಯ್ಯಾರೆ ಸಯ್ಯಾರೆ ಎಲ್ಲದಕ್ಕು ಸಯ್ಯಾರೆ
ಥೈಯ್ಯಾರೆ ಥೈಯ್ಯಾರೆ ಈ ಪ್ರೀತಿ ಥೈಯ್ಯಾರೆ
ಸಯ್ಯಾರೆ ಸಯ್ಯಾರೆ ಎಲ್ಲದಕ್ಕು ಸಯ್ಯಾರೆ
ಥೈಯ್ಯಾರೆ ಥೈಯ್ಯಾರೆ ಈ ಪ್ರೀತಿ ಥೈಯ್ಯಾರೆ
ಓಯ್‌ ನೀನ್ಯಾರೊ ನಾನ್ಯಾರೊ ಪ್ರೀತಿ ಬಂತು ನಮ್ಮಲ್ಲಿ
ಮಾತಾಡೊ ಮುಂಚೇನೆ ಹೊಂಗನಸು ತಂತು ಕಣ್ಣಲ್ಲಿ
ಮನಸ್ಸೆ ನಿಂಗೆ ಶರಣಾಯ್ತು ನಿನ್ನ ಮೇಲೆ ಮನಸ್ಸಾಯ್ತು
ಕಣ್ಣ ನೋಟ ಸೇರಿದ ದಿನವೆ ಪ್ರೀತಿ ಯಾಕೊ ಶುರುವಾಯ್ತು
 
ಎಷ್ಟು ಮೈಲಿಗಳೆ ಇರಲಿ ಕಾಡು ಕಡಲುಗಳೆ ಇರಲಿ
ನಿನ್ನ ನೋಡುವ ಬಯಕೆಯು ಬಂದರೆ ಹಾರುತ ನಾ ಬರುವೇ
ನೀನು ಎಷ್ಟೆ ಎಷ್ಟೆ ದೂರ ದೂರವಿದ್ದರು ಸರಿ
ನಿನ್ನ ಶಬರಿಯಂತೆ ಕಾಯುವುದೆ ನನ್ನ ಗುರಿ
ನಿನ್ನ ಬಿಟ್ಟು ಬಾಳುವುದು ಬಾಳಲ್ಲ ನೀನಿಲ್ದೆ ನಾನೆ ಇಲ್ಲ
ಸಂಗಾತಿಯೇ ಏಏಏಏಏಏ
ಊರು ಏನಂದರು ಯಾರು ಏನಂದರು
ನಲ್ಲ ನಿಂಗಾಗಿ ತಾನೆ ಈ ಜೀವ
ನೀನು ಎಲ್ಲಿದ್ದರು ನೀನು ಹೇಗಿದ್ದರು
ನನ್ನ ಹೃದಯದ ಮನೆಯಲಿ ನೆನಪಲಿ ನೆಲೆಸುವೆ
 
||ಸಯ್ಯಾರೆ ಸಯ್ಯಾರೆ ಎಲ್ಲದಕ್ಕು ಸಯ್ಯಾರೆ
ಥೈಯ್ಯಾರೆ ಥೈಯ್ಯಾರೆ ಈ ಪ್ರೀತಿ ಥೈಯ್ಯಾರೆ
ಸಯ್ಯಾರೆ ಸಯ್ಯಾರೆ ಎಲ್ಲದಕ್ಕು ಸಯ್ಯಾರೆ
ಥೈಯ್ಯಾರೆ ಥೈಯ್ಯಾರೆ ಈ ಪ್ರೀತಿ ಥೈಯ್ಯಾರೆ||
 
ಅಂತರಂಗದಲೆ ಇರುವೆ ಏ ಕಣ್ಣನು ಮುಚ್ಚಿದರೆ ಬರುವೆ
ಪ್ರೀತಿ ಧ್ಯಾನದಲೆ ಮನಸ್ಸನು ಇಳಿಸು ಎದುರಲೆ ನಾನಿರುವೇ
ನೀನು ಅಂತ ಕಂತ ಮಾಯಗಾರ ಆದರು ಸರಿ
ನಿನ್ನ ಬೆನ್ನ ಹಿಂದೆ ಸಾಗುವುದೆ ಬಾಳಿಗೆ ಸರಿ
ಯಾರು ಎಷ್ಟೆ ಹೇಳಿದರು ಕೇಳೊಲ್ಲ
ನೀನಿಲ್ದೆ ನಾನೆ ಇಲ್ಲ
ಸಂಗಾತಿಯೇ ಏಏಏಏಏ
ನಾವು ರೆಕ್ಕೆ ಕಟ್ಟಿ ನೀಲಿ ಬಾನ ಮುಟ್ಟಿ
ಅಲ್ಲಿ ಸಂಸಾರವನ್ನು ಮಾಡೋಣ
ಯಾವ ಚಿಂತೆ ಇಲ್ಲ ಯಾರು ಕೇಳೋರಿಲ್ಲ
ಪ್ರೀತಿ ಹಂಚಿಕೊಂಡು ನೆಂಚಿಕೊಂಡು ನಗುತಲಿ ಬದುಕುವ
 
||ಓಓಓ
ಸಯ್ಯಾರೆ ಸಯ್ಯಾರೆ ಎಲ್ಲದಕ್ಕು ಸಯ್ಯಾರೆ
ಥೈಯ್ಯಾರೆ ಥೈಯ್ಯಾರೆ ಈ ಪ್ರೀತಿ ಥೈಯ್ಯಾರೆ
ಓಯ್‌ ನೀನ್ಯಾರೊ ನಾನ್ಯಾರೊ ಪ್ರೀತಿ ಬಂತು ನಮ್ಮಲ್ಲಿ
ಮಾತಾಡೊ ಮುಂಚೇನೆ ಹೊಂಗನಸು ತಂತು ಕಣ್ಣಲ್ಲಿ
ಮನಸ್ಸೆ ನಿಂಗೆ ಶರಣಾಯ್ತು ನಿನ್ನ ಮೇಲೆ ಮನಸ್ಸಾಯ್ತು
ಕಣ್ಣ ನೋಟ ಸೇರಿದ ದಿನವೆ ಪ್ರೀತಿ ಯಾಕೊ ಶುರುವಾಯ್ತು||

Sayyare Sayyare song lyrics from Kannada Movie Devadas starring Yogesh, Nathanya, Jenal Pandya, Lyrics penned by V Nagendra Prasad Sung by Karthik, Shwetha, Music Composed by Joshua Sridhar, film is Directed by ABCD Shanthakumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ