ಏಯ್ ಬುಲ್ ಬುಲ್ ಮಾತಾಡಕಿಲ್ವ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ
ನಾನು ನೋಡಲು ಪೋಲಿನೆ ನನ್ನ ಬೈಕು ಬ್ಯಾಕ್ ಸೀಟು ಖಾಲಿನೆ
ದೇವದಾಸ ನಾನಾದಾಗ ನೀನ್ ಪಾರು ತಾನೆ
ನಮ್ ಜೋಡಿ ನೋಡಲು ಬೊಂಬಾಟು
ನೀ ಒಪ್ಪಿಕೊಂಡರೆ ಡುಯೆಟ್
ಕಣ್ ಸನ್ನೆಲೆ ಯೆಸ್ ಅನ್ನೆಲೆ ಕಿಸ್ ಮಾಡೆಲೆ ಏಏಏ
||ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ||
ನಿನಗಾಗಿ ನಾನಿಲ್ವ ನಿನಗಂತ ಹುಟ್ಟಿಲ್ವ
ನನ್ನ ಮೇಲೆ ಲವ್ ಇಲ್ವ ನಿನಗಾಗಿ ಸಾಯಲ್ವ ಹೇಳು
ನಿಮ್ ಅಪ್ಪ ಒಪ್ಪಲ್ವ ಒಪ್ಪದಿದ್ರೆ ತಪ್ಪಲ್ವ
ನಕ್ರ ಮಾಡ್ಬೇಡ ಪೊಗರು ತೋರ್ಸ್ಬೇಡ ಪ್ರೀತಿ ಮಾಡಿಕೊ
ಅರೆ ಸುಮ್ನೆ ಕೊಲ್ಬೇಡ ಅಲ್ಲೆ ನಿಲ್ಬೇಡ ಎದೆಯಲಿ ಸೇರಿಕೋ
ಈ ಹೀರೊ ದೇವದಾಸ ಆಗಿ ಹೋದ ದೇವಿದಾಸ ಪಾರು
ಏಯ್ ಬುಲ್ ಬುಲ್ ಮಾತಾಡಕಿಲ್ವ
||ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ||
ನ್ಯೂಸ್ ಪೇಪರ್ ಬೇಕಿಸ್ರು ಟೀ ಪೌಡರ್ ಬೇಕಿದ್ರು
ಗ್ಯಾಸ್ ಲೈಟರ್ ಬೇಕಿದ್ರು ನೀನಗೇನೆ ಬೇಕಿದ್ರು ಹೇಳು
ಸಂಕೋಚ ಬೇಡಮ್ಮ ನಮ್ ಮನೆಗೆ ಬಾರಮ್ಮ
ಸುಮ್ಮನಾದ್ರು ಬಂದು ಹೋಗು ಫೇಸು ತೋರಿಸೆ
ಮಾತನಾಡು ಪ್ರೀತಿ ಮಾಡು ಖುಷಿಯಲಿ ತೇಲಿಸೇ
ಈ ಹೀರೊ ದೇವದಾಸ ಆಗೋದ ದೇವಿದಾಸ ಪಾರು
ಏಯ್ ಬುಲ್ ಬುಲ್ ಮಾತಾಡಕಿಲ್ವ
||ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ
ನಾನು ನೋಡಲು ಪೋಲಿನೆ ನನ್ನ ಬೈಕು ಬ್ಯಾಕ್ ಸೀಟು ಖಾಲಿನೆ
ದೇವದಾಸ ನಾನಾದಾಗ ನೀನ್ ಪಾರು ತಾನೆ
ನಮ್ ಜೋಡಿ ನೋಡಲು ಬೊಂಬಾಟು
ನೀ ಒಪ್ಪಿಕೊಂಡರೆ ಡುಯೆಟ್
ಕಣ್ ಸನ್ನೆಲೆ ಯೆಸ್ ಅನ್ನೆಲೆ ಕಿಸ್ ಮಾಡೆಲೆ ಏಏಏ||
ಏಯ್ ಬುಲ್ ಬುಲ್ ಮಾತಾಡಕಿಲ್ವ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ
ನಾನು ನೋಡಲು ಪೋಲಿನೆ ನನ್ನ ಬೈಕು ಬ್ಯಾಕ್ ಸೀಟು ಖಾಲಿನೆ
ದೇವದಾಸ ನಾನಾದಾಗ ನೀನ್ ಪಾರು ತಾನೆ
ನಮ್ ಜೋಡಿ ನೋಡಲು ಬೊಂಬಾಟು
ನೀ ಒಪ್ಪಿಕೊಂಡರೆ ಡುಯೆಟ್
ಕಣ್ ಸನ್ನೆಲೆ ಯೆಸ್ ಅನ್ನೆಲೆ ಕಿಸ್ ಮಾಡೆಲೆ ಏಏಏ
||ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ||
ನಿನಗಾಗಿ ನಾನಿಲ್ವ ನಿನಗಂತ ಹುಟ್ಟಿಲ್ವ
ನನ್ನ ಮೇಲೆ ಲವ್ ಇಲ್ವ ನಿನಗಾಗಿ ಸಾಯಲ್ವ ಹೇಳು
ನಿಮ್ ಅಪ್ಪ ಒಪ್ಪಲ್ವ ಒಪ್ಪದಿದ್ರೆ ತಪ್ಪಲ್ವ
ನಕ್ರ ಮಾಡ್ಬೇಡ ಪೊಗರು ತೋರ್ಸ್ಬೇಡ ಪ್ರೀತಿ ಮಾಡಿಕೊ
ಅರೆ ಸುಮ್ನೆ ಕೊಲ್ಬೇಡ ಅಲ್ಲೆ ನಿಲ್ಬೇಡ ಎದೆಯಲಿ ಸೇರಿಕೋ
ಈ ಹೀರೊ ದೇವದಾಸ ಆಗಿ ಹೋದ ದೇವಿದಾಸ ಪಾರು
ಏಯ್ ಬುಲ್ ಬುಲ್ ಮಾತಾಡಕಿಲ್ವ
||ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ||
ನ್ಯೂಸ್ ಪೇಪರ್ ಬೇಕಿಸ್ರು ಟೀ ಪೌಡರ್ ಬೇಕಿದ್ರು
ಗ್ಯಾಸ್ ಲೈಟರ್ ಬೇಕಿದ್ರು ನೀನಗೇನೆ ಬೇಕಿದ್ರು ಹೇಳು
ಸಂಕೋಚ ಬೇಡಮ್ಮ ನಮ್ ಮನೆಗೆ ಬಾರಮ್ಮ
ಸುಮ್ಮನಾದ್ರು ಬಂದು ಹೋಗು ಫೇಸು ತೋರಿಸೆ
ಮಾತನಾಡು ಪ್ರೀತಿ ಮಾಡು ಖುಷಿಯಲಿ ತೇಲಿಸೇ
ಈ ಹೀರೊ ದೇವದಾಸ ಆಗೋದ ದೇವಿದಾಸ ಪಾರು
ಏಯ್ ಬುಲ್ ಬುಲ್ ಮಾತಾಡಕಿಲ್ವ
||ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಸಿ ಮಾತನಾಡಲೇ ಬಂಗಾರಿ ಬಾ ಮಾತನಾಡಲೇ
ಐ ಲವ್ ಯು ಅನ್ನೆಲೇ
ನಿನ್ ಅಪ್ಪನಗಂಟು ಎಲ್ಲು ಹೋಗೊಲ್ಲ
ಒಂದು ಸ್ಮೈಲು ಹಾಕೆಲೆ ಸಿಂಗಾರಿ
ಬಾ ಸ್ಮೈಲು ಮಾಡಲೇ ಲವ್ ಸ್ಟೋರಿ ಈಗಲೇ
ನಾನು ನೋಡಲು ಪೋಲಿನೆ ನನ್ನ ಬೈಕು ಬ್ಯಾಕ್ ಸೀಟು ಖಾಲಿನೆ
ದೇವದಾಸ ನಾನಾದಾಗ ನೀನ್ ಪಾರು ತಾನೆ
ನಮ್ ಜೋಡಿ ನೋಡಲು ಬೊಂಬಾಟು
ನೀ ಒಪ್ಪಿಕೊಂಡರೆ ಡುಯೆಟ್
ಕಣ್ ಸನ್ನೆಲೆ ಯೆಸ್ ಅನ್ನೆಲೆ ಕಿಸ್ ಮಾಡೆಲೆ ಏಏಏ||
Bul Bul song lyrics from Kannada Movie Devadas starring Yogesh, Nathanya, Jenal Pandya, Lyrics penned by V Nagendra Prasad Sung by Shashank, Music Composed by Joshua Sridhar, film is Directed by ABCD Shanthakumar and film is released on 2011