Devareno Neenu Lyrics

ದೇವರೇನೊ ನೀನು Lyrics

in Devadas

in ದೇವದಾಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು
ಪ್ರೀತಿ ಕೊಲ್ಲೋನು ನೀನು
ಹೃದಯ ಗಿಲ್ಲೋನು ನೀನು
ನಿನ್ನ ದೇವರು ಅಂದೋರ್ಯಾರು
ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು
 
ಪ್ರೀತಿಯೆ ಇಲ್ಲದ ಜೀವನ ಅರಮನೆಯಾದರು ಬಂಧನ
ಕಣ್ಣು ಇಲ್ಲ ನಿಂಗೆ ರೂಪ ಇಲ್ಲ ನಂಬದೆ ಎಲ್ಲವ ಕೊಟ್ಟೆಯೋ
ನಂಬಿದ ಪ್ರೀತಿಯ ಸುಟ್ಟೆಯೋ
ನೀನು ಇಲ್ಲ ನಿನ್ನ ಶಕ್ತಿ ಇಲ್ಲ
 
||ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು||
 
ಪ್ರೀತಿಯ ಮಾಡಿದ ಎಲ್ಲರೂ
ಪ್ರೀತಿಯೆ ದೇವರು ಅಂದರು
ಎಲ್ಲ ಸುಳ್ಳು ನಿನ್ನ ಆಟ ಸುಳ್ಳು
ಪ್ರೀತಿಯ ಕೇಳದು ಬಂದರೆ ಕನಸ್ಸನೆ ಕೊಂದೆಯ ದೇವರೆ
ನೀನು ಸುಳ್ಳು ನಿನ್ನ ಸೃಷ್ಟಿ ಸುಳ್ಳು
 
||ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು
ಪ್ರೀತಿ ಕೊಲ್ಲೋನು ನೀನು
ಹೃದಯ ಗಿಲ್ಲೋನು ನೀನು
ನಿನ್ನ ದೇವರು ಅಂದೋರ್ಯಾರು||
 
||ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು||

ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು
ಪ್ರೀತಿ ಕೊಲ್ಲೋನು ನೀನು
ಹೃದಯ ಗಿಲ್ಲೋನು ನೀನು
ನಿನ್ನ ದೇವರು ಅಂದೋರ್ಯಾರು
ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು
 
ಪ್ರೀತಿಯೆ ಇಲ್ಲದ ಜೀವನ ಅರಮನೆಯಾದರು ಬಂಧನ
ಕಣ್ಣು ಇಲ್ಲ ನಿಂಗೆ ರೂಪ ಇಲ್ಲ ನಂಬದೆ ಎಲ್ಲವ ಕೊಟ್ಟೆಯೋ
ನಂಬಿದ ಪ್ರೀತಿಯ ಸುಟ್ಟೆಯೋ
ನೀನು ಇಲ್ಲ ನಿನ್ನ ಶಕ್ತಿ ಇಲ್ಲ
 
||ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು||
 
ಪ್ರೀತಿಯ ಮಾಡಿದ ಎಲ್ಲರೂ
ಪ್ರೀತಿಯೆ ದೇವರು ಅಂದರು
ಎಲ್ಲ ಸುಳ್ಳು ನಿನ್ನ ಆಟ ಸುಳ್ಳು
ಪ್ರೀತಿಯ ಕೇಳದು ಬಂದರೆ ಕನಸ್ಸನೆ ಕೊಂದೆಯ ದೇವರೆ
ನೀನು ಸುಳ್ಳು ನಿನ್ನ ಸೃಷ್ಟಿ ಸುಳ್ಳು
 
||ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು
ಪ್ರೀತಿ ಕೊಲ್ಲೋನು ನೀನು
ಹೃದಯ ಗಿಲ್ಲೋನು ನೀನು
ನಿನ್ನ ದೇವರು ಅಂದೋರ್ಯಾರು||
 
||ದೇವರೇನೊ ನೀನು ನೀನೇ ದೇವರೇನು
ದೇವರೆ ನೀನಿದ್ದರೆ ನಿಂಗೆ ಧಮ್‌ ಇದ್ದರೆ
ಬಂದು ನಿಲ್ಲೊ ನನ್ನ ಎದುರು
ಬಂದು ನಿಲ್ಲೊ ನನ್ನ ಎದುರು||

Devareno Neenu song lyrics from Kannada Movie Devadas starring Yogesh, Nathanya, Jenal Pandya, Lyrics penned by V Nagendra Prasad Sung by Hemanth Kumar, Music Composed by Joshua Sridhar, film is Directed by ABCD Shanthakumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ