-
ಒಂಟಿಯಾಗಿ ಸಾಗಿದೆ ಪಯಣ
ಅಂತ್ಯ ಸಿಗದ ಕಡಲಿನಲಿ
ಸಂತೆಯಲ್ಲೂ ಕಾಡಿದೆ ಮೌನ
ಚಿಂತೆ ಗಲಭೆ ಮನಸ್ಸಿನಲಿ
ನೆನಪೆಲ್ಲವು ನೆಪವಾಗಿಹುದೆ
ಬೆಂಬಿಡದ ನೆರಳಾಗಿ
ಭಾವನೆಗಳು ಹೊರ ಜಾರುತ್ತಿವೆ
ಕಣ್ಣಂಚಿನ ಹನಿಯಾಗಿ
ಬದುಕೊಂದು ಅಸ್ಸಹಾಯಕ
ನೀನೆಂಬುದೆ ಕೌತುಕ
ಪದವಿರದ ಕಾವ್ಯ ಜೀವನ
||ಒಂಟಿಯಾಗಿ ಸಾಗಿದೆ ಪಯಣ
ಅಂತ್ಯ ಸಿಗದ ಕಡಲಿನಲಿ||
ಖಾಲಿಪುಟಗಳ ನಡುವೆ ಯಾರೊ ಗೀಚಿಹೋದಂತೆ
ಅಳಿಸಲಾಗದಂತ ಈ ಸಂಚಿಕೆ
ಅಳಿಸಲಾಗದಂತ ಈ ಸಂಚಿಕೆ ಸಾಗಿದೆ
ಉಟ್ಟಿರದ ದೋಣಿಲಿ ನಾವಿಕನ ನಡೆಯಂತೆ
ಅತಿಯಾದ ಅಲೆಯಲ್ಲಿ ಆಸರೆಗೆ ಕಾದಂತೆ
ನಗುವಿರದ ಕನಸ್ಸಲ್ಲಿ ಗೆಲುವು ಸಿಗಬಹುದೆ
ಬದಲಾಗೊ ಕಾಲಕ್ಕೆ ಕರುಣೆ ಬರಬಹುದೆ
ಜಂಜಾಟವೆ ನಿರಂತರ
||ಒಂಟಿಯಾಗಿ ಸಾಗಿದೆ ಪಯಣ
ಅಂತ್ಯ ಸಿಗದ ಕಡಲಿನಲಿ||
-
ಒಂಟಿಯಾಗಿ ಸಾಗಿದೆ ಪಯಣ
ಅಂತ್ಯ ಸಿಗದ ಕಡಲಿನಲಿ
ಸಂತೆಯಲ್ಲೂ ಕಾಡಿದೆ ಮೌನ
ಚಿಂತೆ ಗಲಭೆ ಮನಸ್ಸಿನಲಿ
ನೆನಪೆಲ್ಲವು ನೆಪವಾಗಿಹುದೆ
ಬೆಂಬಿಡದ ನೆರಳಾಗಿ
ಭಾವನೆಗಳು ಹೊರ ಜಾರುತ್ತಿವೆ
ಕಣ್ಣಂಚಿನ ಹನಿಯಾಗಿ
ಬದುಕೊಂದು ಅಸ್ಸಹಾಯಕ
ನೀನೆಂಬುದೆ ಕೌತುಕ
ಪದವಿರದ ಕಾವ್ಯ ಜೀವನ
||ಒಂಟಿಯಾಗಿ ಸಾಗಿದೆ ಪಯಣ
ಅಂತ್ಯ ಸಿಗದ ಕಡಲಿನಲಿ||
ಖಾಲಿಪುಟಗಳ ನಡುವೆ ಯಾರೊ ಗೀಚಿಹೋದಂತೆ
ಅಳಿಸಲಾಗದಂತ ಈ ಸಂಚಿಕೆ
ಅಳಿಸಲಾಗದಂತ ಈ ಸಂಚಿಕೆ ಸಾಗಿದೆ
ಉಟ್ಟಿರದ ದೋಣಿಲಿ ನಾವಿಕನ ನಡೆಯಂತೆ
ಅತಿಯಾದ ಅಲೆಯಲ್ಲಿ ಆಸರೆಗೆ ಕಾದಂತೆ
ನಗುವಿರದ ಕನಸ್ಸಲ್ಲಿ ಗೆಲುವು ಸಿಗಬಹುದೆ
ಬದಲಾಗೊ ಕಾಲಕ್ಕೆ ಕರುಣೆ ಬರಬಹುದೆ
ಜಂಜಾಟವೆ ನಿರಂತರ
||ಒಂಟಿಯಾಗಿ ಸಾಗಿದೆ ಪಯಣ
ಅಂತ್ಯ ಸಿಗದ ಕಡಲಿನಲಿ||