Navinge Jolly Urkollor Urkolli Lyrics

ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ Lyrics

in Demo Piece

in ಡೆಮೊ ಪೀಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಯ್‌ ಹೌ ಆರ್‌ ಯೂ ಎಲ್ಲಾ ಓಕೇನ
ಯೋಚ್ನೆ ಮಾಡಿ ಕೇಳೊ ಮುಂಚೆ ನನ್ನಂತೋರನ್ನ
ಯೆಸ್‌ ಇಲ್ಲಿ ಈಗ ಚೇಂಜು ಜಮಾನ
ಕೊಡೋರಿದ್ರೆ ಕೊಡ್ಬಹುದಪ್ಪ ಕಾಂಪಿಟೇಶನ್ನ
ಕಾಲ ಆಗಾಗ ಬಾಲ ಬಿಚ್ಚುತ್ತೆ
ಹೋಗ್ಲಿ ಪಾಪ ಬಿಡ್ರಿ ಮಾಫಿ ಮಾಡೋಣ
ಕ್ಯಾರೆ ಅನ್ನೊಲ್ಲ ಯಾರೆ ಇದ್ರೂನು
ನಡೆದಿದ್ದೆ ರೂಟು ಸುಮ್ನೆ ನುಗ್ಗೋಣ
ಇಂಪಾಸಿಬಲ್‌ ಯಾವ್ದು ಇಲ್ಲ ಸದ್ಯಕ್ಕೆ ಸಿಲಬಸ್ಸಲಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ಹಾಯ್‌ ಹೌ ಆರ್‌ ಯೂ ಎಲ್ಲಾ ಓಕೇನ
ಯೋಚ್ನೆ ಮಾಡಿ ಕೇಳೊ ಮುಂಚೆ ನನ್ನಂತೋರನ್ನ
ಯೆಸ್‌ ಇಲ್ಲಿ ಈಗ ಚೇಂಜು ಜಮಾನ
ಕೊಡೋರಿದ್ರೆ ಕೊಡ್ಬಹುದಪ್ಪ ಕಾಂಪಿಟೇಶನ್ನ
 
ನೆನ್ನೆ ನಾಳೆಯ ಸೆಂಟ್ರಲ್ಲಿ ಇಟ್ಟೆ ಬಿಟ್ಟನು ಲೈಪನ್ನ
ನನ್ನಂತೋರಿಗೆ ವೀಕಲ್ಲಿಏಳುದಿನವೂ ಸಂಡೇನ
ಫ್ರಾಂಕಾಗಿನೆ ಹೇಳುತ್ತೀನಿ ಯಾರು ಪಡದಿರಿ ಗಾಬರಿ
ಒಂದೆ ವರ್ಡಲಿ ಹೇಳಿ ಮುಗಿಸುವ ಇವನು ಒಂತರ ಲಾಟರಿ
ಇಂಪಾಸಿಬಲ್‌ ಯಾವ್ದು ಇಲ್ಲ ಸದ್ಯಕ್ಕೆ ಸಿಲಬಸ್ಸಲಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
 
ಉಂಟು ನಮಗೂ ಮಾಮೂಲಿ ಕೆಜಿಗಟ್ಟಲೆ ಈಜತ್ತು
ಏನಾದ್ರು ಅನ್ಕೊಂಡಿರ್ಲಿ ನಮ್‌ ಬಗ್ಗೆ ಇಡೀ ಜಗತ್ತು
ಎಂಟರ್‌ ಆದರೆ ಫೈಟೆ ಬೇಡ ಆಪೊನೆಂಟಿಗೆ ಶಿವರಿದೆ
ಮೆಂಟರ್‌ ಇಲ್ಲದೆ ಬೆಳೆದ ನೇಚರ್‌
ಎಣಿಸೋಕ್ಕಾಗದ ಖದರಿದೆ
ಇಂಪಾಸಿಬಲ್‌ ಯಾವ್ದು ಇಲ್ಲ ಸದ್ಯಕ್ಕೆ ಸಿಲಬಸ್ಸಲಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ

-
ಹಾಯ್‌ ಹೌ ಆರ್‌ ಯೂ ಎಲ್ಲಾ ಓಕೇನ
ಯೋಚ್ನೆ ಮಾಡಿ ಕೇಳೊ ಮುಂಚೆ ನನ್ನಂತೋರನ್ನ
ಯೆಸ್‌ ಇಲ್ಲಿ ಈಗ ಚೇಂಜು ಜಮಾನ
ಕೊಡೋರಿದ್ರೆ ಕೊಡ್ಬಹುದಪ್ಪ ಕಾಂಪಿಟೇಶನ್ನ
ಕಾಲ ಆಗಾಗ ಬಾಲ ಬಿಚ್ಚುತ್ತೆ
ಹೋಗ್ಲಿ ಪಾಪ ಬಿಡ್ರಿ ಮಾಫಿ ಮಾಡೋಣ
ಕ್ಯಾರೆ ಅನ್ನೊಲ್ಲ ಯಾರೆ ಇದ್ರೂನು
ನಡೆದಿದ್ದೆ ರೂಟು ಸುಮ್ನೆ ನುಗ್ಗೋಣ
ಇಂಪಾಸಿಬಲ್‌ ಯಾವ್ದು ಇಲ್ಲ ಸದ್ಯಕ್ಕೆ ಸಿಲಬಸ್ಸಲಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ಹಾಯ್‌ ಹೌ ಆರ್‌ ಯೂ ಎಲ್ಲಾ ಓಕೇನ
ಯೋಚ್ನೆ ಮಾಡಿ ಕೇಳೊ ಮುಂಚೆ ನನ್ನಂತೋರನ್ನ
ಯೆಸ್‌ ಇಲ್ಲಿ ಈಗ ಚೇಂಜು ಜಮಾನ
ಕೊಡೋರಿದ್ರೆ ಕೊಡ್ಬಹುದಪ್ಪ ಕಾಂಪಿಟೇಶನ್ನ
 
ನೆನ್ನೆ ನಾಳೆಯ ಸೆಂಟ್ರಲ್ಲಿ ಇಟ್ಟೆ ಬಿಟ್ಟನು ಲೈಪನ್ನ
ನನ್ನಂತೋರಿಗೆ ವೀಕಲ್ಲಿಏಳುದಿನವೂ ಸಂಡೇನ
ಫ್ರಾಂಕಾಗಿನೆ ಹೇಳುತ್ತೀನಿ ಯಾರು ಪಡದಿರಿ ಗಾಬರಿ
ಒಂದೆ ವರ್ಡಲಿ ಹೇಳಿ ಮುಗಿಸುವ ಇವನು ಒಂತರ ಲಾಟರಿ
ಇಂಪಾಸಿಬಲ್‌ ಯಾವ್ದು ಇಲ್ಲ ಸದ್ಯಕ್ಕೆ ಸಿಲಬಸ್ಸಲಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
 
ಉಂಟು ನಮಗೂ ಮಾಮೂಲಿ ಕೆಜಿಗಟ್ಟಲೆ ಈಜತ್ತು
ಏನಾದ್ರು ಅನ್ಕೊಂಡಿರ್ಲಿ ನಮ್‌ ಬಗ್ಗೆ ಇಡೀ ಜಗತ್ತು
ಎಂಟರ್‌ ಆದರೆ ಫೈಟೆ ಬೇಡ ಆಪೊನೆಂಟಿಗೆ ಶಿವರಿದೆ
ಮೆಂಟರ್‌ ಇಲ್ಲದೆ ಬೆಳೆದ ನೇಚರ್‌
ಎಣಿಸೋಕ್ಕಾಗದ ಖದರಿದೆ
ಇಂಪಾಸಿಬಲ್‌ ಯಾವ್ದು ಇಲ್ಲ ಸದ್ಯಕ್ಕೆ ಸಿಲಬಸ್ಸಲಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ
ನಾವಿಂಗೆ ಜಾಲಿ ಉರ್ಕೊಳ್ಳೋರ್‌ ಉರ್ಕೊಳ್ಳಿ

Navinge Jolly Urkollor Urkolli song lyrics from Kannada Movie Demo Piece starring Bharath Bopanna, Sonal Monteiro, Sparsha Rekha, Lyrics penned by Nagarjun Sharma Sung by Chandan Shetty, Music Composed by Arjun Ramu, film is Directed by Vivek A and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ