Darlingu Lyrics

ಡಾರ್ಲಿಂಗು Lyrics

in Demo Piece

in ಡೆಮೊ ಪೀಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡಾವ್ ಡಿಶ್ಕು ಡಿಶ್ಕು ಡಿಶ್ಕಾವ್ ಡಿಶ್ಕು ಡಿಶ್ಕುರೆ
ಡಾವ್ ಡಿಶ್ಕು ಡಿಶ್ಕು ಇಶ್ಕಾವ್ ಇಶ್ಕು ಇಶ್ಕುರೆ

ಡಾರ್ಲಿಂಗು ನೀನು ಮುಂದೆ ಬಂದೆ
ಗ್ಯಾಪಲ್ಲಿ ಹಾಗೆ ಬಿದ್ದುಹೋದೆ..
ಬಾಯ್ತುಂಬ ನಂಗೆ ಬೈಯಬಾರದೆ
ನೀ ಏನೆ ಅಂದರು ನಂಗೆ ಲವ್ವಾಗಿದೆ
ಜಾಸ್ತಿಯಾಯ್ತು ನಿನ್ನ ಮೇಲೆ ಶ್ರದ್ದೆ
ಯಾರಿಗೇಳಬೇಕು ನನ್ ಭಾದೆಯಾ..
ಚೂಡಿದಾರ ಹಾಕಿಕೊಂಡ ರಾಧೇ
ನೀ ತಿರುಗಬಾರದೆ ಒಮ್ಮೆ ತಿರುಗಬಾರದೆ
ತೌಸಂಡ್ ಆಸೆಯಲ್ಲಿ ನಾ ಒಂದು ಹೇಳಲೆ..
ನಿನ್ನ ಎದೆಯ ಬೀದಿಗೆ ಟಾರು ಹಾಕಲೆ..

ನೋಡಿಯು ನೋಡದೆ ಹಾಗೆ ಹೋದರೆ..
ನುಂಗಲೇಬೇಕಿದೆ ಪ್ರೀತಿಮಾತರೇ..
ನೀ ಬಂದರೇ ಬೀದಿಗೆ ಜೋರು ಜಾತರೇ..
ಘಂಟು ಬಿದ್ದು ನಂಗು ಅಪ್ಸರೆ..
ಒಪ್ಪದೇ ಹೋದರೆ ಇಂಥ ಹುಡುಗರ
ಖಂಡಿತ ಹೇಳುವೇ ವೇಷ್ಟು ಯೌವನ
ಮೀರೆಸೇ ಬಿಡುವೆನೆ ನೋಡು ರಾಮನ
ತುಂಬ ರೇರು ಇಂತ ಬಂಧನ..
ವಿತ್ ಪರ್ಮೀಷನ್ ನಿನ್ನ ಕೆನ್ನೆ ಮುಟ್ಟಲೇ..
ಇದು ಗಿಮಿಕ್ಕಲ್ಲ ನಾನು ಪೂರ ತರ್ಲೆ..
ಒಸಿ ಕಿಸಿಬಾರ್ದ ನೀನು ಹಾಗೆ ನಿಂತ್ತಲ್ಲೆ.
ಪೂರ್ತಿ ಕರಗಿಹೋಗಲೇ..

ಹೆಣ್ಣು- ಶೀತ ಹಾಗಿಹೋಗಿದೆ ನಿನ್ನ ಚಳಿಯಲೀ..
ವಿಪರೀತ ಹಾಗೊ ಮುನ್ನ ನಾ ಹೇಗೆ ಹೇಳಲಿ..
ಭಾವಾವಲಯದಲ್ಲಿ ನಿಂದೆ ಚಳುವಳಿ..
ನನಗೆಂದೆ ಎಲ್ಲ ಪ್ರೀತಿಯ ಕಟ್ಟು ಕಂತಲೀ..
 
ಗಂಡು -ನಿನ್ನ ಗುಂಗಿನಲ್ಲಿ ಹಾಗೆಹೋದೆ ಮೆಂಟಲ್..
ಪ್ರೀತಿಯಾಗೆ ಬಿಡ್ತು ನೂರ ಹತ್ತು ಕ್ವಿಂಟಲ್ ..
ಎಷ್ಟು ಮುತ್ತು ಬೇಕು ನೀನು ಹೇಳು ಟೋಟಲ್..
ನಾನು ತಂಬಾ ಜೆಂಟಲ್..

ಡಾವ್ ಡಿಶ್ಕು ಡಿಶ್ಕು ಇಶ್ಕಾವ್ ಇಶ್ಕು ಇಶ್ಕುರೆ..

Darlingu song lyrics from Kannada Movie Demo Piece starring Bharath Bopanna, Sonal Monteiro, Sparsha Rekha, Lyrics penned by Nagarjun Sharma Sung by Sanjith Hegde, Asha Bhat, Music Composed by Arjun Ramu, film is Directed by Vivek A and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ