ಸಣ್ ಸಣ್ಣ ಸಣ್ ಸಣ್ಣ ಕನಸ್ಸನ್ನ ಕಣ್ಣಲ್ಲೆ
ಕಟ್ಟೋಕೆ ಯಾರ ತರಬೇತಿ ನಿಂಗೆ
ಒಂದೊಂದೊಂದೊಂದೆ ಮಾತಲ್ಲೆ ಸೆಳೆಯೋಕೆ
ನನ್ನ ಬಿಟ್ಟು ಯಾರು ಸಿಗಲಿಲ್ವ ನಿಂಗೆ
ಹೋಲಿಕೆ ಇಲ್ಲ ಮಾಡೋಕೆ
ಪದಗಳೆ ಇಲ್ಲ ಹೊಗಳೋಕೆ
ಹೃದಯವ ನಿಂಗೆ ನೀಡೋಕೆ ಕಾರಣ ಬೇರೆ ಇನ್ನೇಕೆ
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ಜೋಪಾನವಾಗಿ ಎತ್ತಿಟ್ಟ ಮನಸ್ಸನ್ನ
ಗೊತ್ತಾಗದಂತೆ ದೋಚಿದೆ ನೀನು
ಹಗಲಲ್ಲೂ ಕೂಡ ಕನಸ್ಸೊಂದು ಬೀಳೋಕೆ
ಶುರುವಾದ ಮೇಲೆ ಮಾಡೋದಿನ್ನೇನು
ಸಾಗರದ ಅಲೆಯೊಂದು ದಡವನ್ನು ಸೋಕಿದಂತೆ
ನೀ ನನ್ನನು ಸೋಕಿದೆ
ಗಡಿಯಾರದನುಸಾರ ಸಮಯನೆ ಸಾಲುತ್ತಿಲ್ಲ
ಪರಿಹಾರ ಬೇಕಾಗಿದೆ
ಪುಸ್ತಕದ ಕೊನೆ ಪುಟವೆ ಮುಡಿಪಾಗಿದೆ ನಿನಗೆ
ನಿನ್ನ ಬಣ್ಣಿಸುವ ಕವಿತೆ ಬರೆಯೋದಿದೆ ನನಗೆ
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ಸಣ್ ಸಣ್ಣ ಸಣ್ ಸಣ್ಣ ಕನಸ್ಸನ್ನ ಕಣ್ಣಲ್ಲೆ
ಕಟ್ಟೋಕೆ ನಿಂದೆ ತರಬೇತಿ ನಿಂಗೆ
ಒಂದೊಂದೊಂದೊಂದೆ ಮಾತಲ್ಲೆ ಸೆಳೆಯೋಕೆ
ನಿನ್ನ ಬಿಟ್ಟು ಯಾರು ಬೇಕಿಲ್ಲ ನಂಗೆ
ನೋಡುತ ನಿನ್ನ ಈ ಅಂದ ಆಗಸ ಬಿದ್ದ ಆ ಚಂದ್ರ
ನನಗೆ ನೀ ಸಿಕ್ಕ ಮೇಲಿಂದ ಪ್ರತಿದಿನ ತುಂಬಾನೆ ಚೆಂದ
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ಸಣ್ ಸಣ್ಣ ಸಣ್ ಸಣ್ಣ ಕನಸ್ಸನ್ನ ಕಣ್ಣಲ್ಲೆ
ಕಟ್ಟೋಕೆ ಯಾರ ತರಬೇತಿ ನಿಂಗೆ
ಒಂದೊಂದೊಂದೊಂದೆ ಮಾತಲ್ಲೆ ಸೆಳೆಯೋಕೆ
ನನ್ನ ಬಿಟ್ಟು ಯಾರು ಸಿಗಲಿಲ್ವ ನಿಂಗೆ
ಹೋಲಿಕೆ ಇಲ್ಲ ಮಾಡೋಕೆ
ಪದಗಳೆ ಇಲ್ಲ ಹೊಗಳೋಕೆ
ಹೃದಯವ ನಿಂಗೆ ನೀಡೋಕೆ ಕಾರಣ ಬೇರೆ ಇನ್ನೇಕೆ
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ಜೋಪಾನವಾಗಿ ಎತ್ತಿಟ್ಟ ಮನಸ್ಸನ್ನ
ಗೊತ್ತಾಗದಂತೆ ದೋಚಿದೆ ನೀನು
ಹಗಲಲ್ಲೂ ಕೂಡ ಕನಸ್ಸೊಂದು ಬೀಳೋಕೆ
ಶುರುವಾದ ಮೇಲೆ ಮಾಡೋದಿನ್ನೇನು
ಸಾಗರದ ಅಲೆಯೊಂದು ದಡವನ್ನು ಸೋಕಿದಂತೆ
ನೀ ನನ್ನನು ಸೋಕಿದೆ
ಗಡಿಯಾರದನುಸಾರ ಸಮಯನೆ ಸಾಲುತ್ತಿಲ್ಲ
ಪರಿಹಾರ ಬೇಕಾಗಿದೆ
ಪುಸ್ತಕದ ಕೊನೆ ಪುಟವೆ ಮುಡಿಪಾಗಿದೆ ನಿನಗೆ
ನಿನ್ನ ಬಣ್ಣಿಸುವ ಕವಿತೆ ಬರೆಯೋದಿದೆ ನನಗೆ
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ಸಣ್ ಸಣ್ಣ ಸಣ್ ಸಣ್ಣ ಕನಸ್ಸನ್ನ ಕಣ್ಣಲ್ಲೆ
ಕಟ್ಟೋಕೆ ನಿಂದೆ ತರಬೇತಿ ನಿಂಗೆ
ಒಂದೊಂದೊಂದೊಂದೆ ಮಾತಲ್ಲೆ ಸೆಳೆಯೋಕೆ
ನಿನ್ನ ಬಿಟ್ಟು ಯಾರು ಬೇಕಿಲ್ಲ ನಂಗೆ
ನೋಡುತ ನಿನ್ನ ಈ ಅಂದ ಆಗಸ ಬಿದ್ದ ಆ ಚಂದ್ರ
ನನಗೆ ನೀ ಸಿಕ್ಕ ಮೇಲಿಂದ ಪ್ರತಿದಿನ ತುಂಬಾನೆ ಚೆಂದ
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು
ರೋಚಕ ರೋಚಕ ಈ ಭಾವವೆ ರೋಚಕ
ಮಾಯಕ ಮಾಯಕ ಅರ್ಥವಾಗದ ಮಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರು ನಿನ್ನ ಹೂ ನಗು ಹಾಜರು