ಬೀಸೊ ಗಾಳಿ ಕೇಳು ಜೋಡಿ ಜೀವದ ಹಾಡು
ಹರಿವ ನದಿಯೆ ಕೇಳು ಒಲಿದ ಹೆಜ್ಜೆಯ ಜಾಡು
ಹೊಸದಾರಿಲಿ ಸಾಗಿರಲು ಪಯಣ
ಹೊಸ ಉಲ್ಲಾಸ ತುಂಬಿರಲು ಸದಾ
ಬೀಸೊ ಗಾಳಿ ಕೇಳು ಜೋಡಿ ಜೀವದ ಹಾಡು
ಹರಿವ ನದಿಯೆ ಕೇಳು ಒಲಿದ ಹೆಜ್ಜೆಯ ಜಾಡು
ಕನಸ್ಸುಗಳೆಲ್ಲ ಜೀವ ಕಳೆದು ಬರುವಾಗ ಬದುಕು ಚೆಂದ
ಹೊಸದಿಕ್ಕು ಹೊಸಗಮ್ಯ ಹಸನಾಗಲಿ ನೆನಪುಗಳಿಂದ
ರೆಕ್ಕೆ ಬಿಚ್ಚಿ ಹಾರುವ ಮನಸ್ಸುಗಳಿಗೆ ತೆರೆದ ಬಾನು ಸಾಲುವುದೇನು
ನಿಜದ ಪ್ರೀತಿ ಸೋಲುವುದೇನು ಪ್ರೀತಿ ತಾನೆ ಕಾಮಧೇನು
ಬೀಸೊ ಗಾಳಿ ಕೇಳು ಜೋಡಿ ಜೀವದ ಹಾಡು
ಮರೆತ ರೀತಿ ಮರಳಿ ಗುನುಗೊ
ಖುಷಿಯಲಿ ಕುತೂಹಲ
ರಾಶಿ ರಾಶಿ ರಂಗೋಲಿ ಬಾಳಿನಲ್ಲಿ
ಹೊಸ ಉಲ್ಲಾಸ ಹೇಗೊ ನೋಡಿಲ್ಲಿ
ಸುವ್ವಿ ಸುವ್ವಾಲಿ ಮನಸ್ಸಲ್ಲಿ ಸದಾ
ಕಣ್ಣಿನಲ್ಲೆ ಕೊಲ್ಲೊ ಈ ಪ್ರೀತಿ
ಜೀವಕ್ಕಿಂತ ಜೀವ ಈ ರೀತಿ
ಮತ್ತೆ ಮತ್ತೆ ಕಾಡೊ ಈ ಪ್ರೀತಿ
ಸಾವಿನಲ್ಲೂ ಕೂಡ ಸಂಗಾತಿ
ಬೀಸೊ ಗಾಳಿ ಕೇಳು ಜೋಡಿ ಜೀವದ ಹಾಡು
ಹರಿವ ನದಿಯೆ ಕೇಳು ಒಲಿದ ಹೆಜ್ಜೆಯ ಜಾಡು
ಹೊಸದಾರಿಲಿ ಸಾಗಿರಲು ಪಯಣ
ಹೊಸ ಉಲ್ಲಾಸ ತುಂಬಿರಲು ಸದಾ
ಬೀಸೊ ಗಾಳಿ ಕೇಳು ಜೋಡಿ ಜೀವದ ಹಾಡು
ಹರಿವ ನದಿಯೆ ಕೇಳು ಒಲಿದ ಹೆಜ್ಜೆಯ ಜಾಡು
ಕನಸ್ಸುಗಳೆಲ್ಲ ಜೀವ ಕಳೆದು ಬರುವಾಗ ಬದುಕು ಚೆಂದ
ಹೊಸದಿಕ್ಕು ಹೊಸಗಮ್ಯ ಹಸನಾಗಲಿ ನೆನಪುಗಳಿಂದ
ರೆಕ್ಕೆ ಬಿಚ್ಚಿ ಹಾರುವ ಮನಸ್ಸುಗಳಿಗೆ ತೆರೆದ ಬಾನು ಸಾಲುವುದೇನು
ನಿಜದ ಪ್ರೀತಿ ಸೋಲುವುದೇನು ಪ್ರೀತಿ ತಾನೆ ಕಾಮಧೇನು
ಬೀಸೊ ಗಾಳಿ ಕೇಳು ಜೋಡಿ ಜೀವದ ಹಾಡು
ಮರೆತ ರೀತಿ ಮರಳಿ ಗುನುಗೊ
ಖುಷಿಯಲಿ ಕುತೂಹಲ
ರಾಶಿ ರಾಶಿ ರಂಗೋಲಿ ಬಾಳಿನಲ್ಲಿ
ಹೊಸ ಉಲ್ಲಾಸ ಹೇಗೊ ನೋಡಿಲ್ಲಿ
ಸುವ್ವಿ ಸುವ್ವಾಲಿ ಮನಸ್ಸಲ್ಲಿ ಸದಾ
ಕಣ್ಣಿನಲ್ಲೆ ಕೊಲ್ಲೊ ಈ ಪ್ರೀತಿ
ಜೀವಕ್ಕಿಂತ ಜೀವ ಈ ರೀತಿ
ಮತ್ತೆ ಮತ್ತೆ ಕಾಡೊ ಈ ಪ್ರೀತಿ
ಸಾವಿನಲ್ಲೂ ಕೂಡ ಸಂಗಾತಿ