Ararre Ararre Yeno Salige Lyrics

ಅರೆರೆರೆರೆ ಏನೊ ಸಲಿಗೆ Lyrics

in Dear Vikram

in ಡಿಯರ್‌ ವಿಕ್ರಮ್‌

LYRIC

Song Details Page after Lyrice

ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
ಏನಾಯ್ತೊ ನಂಗೀಗ ಗೊತ್ತಾಯಿತ
ಕೇಳೋಣ ಸವಿಸವಿ ಸಂಜೆನ
ಈ ಪ್ರೀತಿ ಪಯಣಿಸೊ ರೀತಿನ
 
ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
 
ಈಗೀಗ ಏನೇನೊ ಚಿಂತೆ
ನೀನೆ ಒಂದು ದುಂಬಿಯ ಕಂತೆ
ಮಾತಿಗೆ ಮಾತು ನೀ ನೀಡಲು
ಸುಮ್ಮನೆ ಹಾಗೆ ನಾ ಸೋಲಲು
ಕಂಗಳೆ ನಿಮ್ಮೂರ ದಾರಿ ಕೇಳಲು
ನೆಪವ ನಾ ನೀಡಿ ಬಂದೋಗಲೆ
ಕಡಲ ಕಿನಾರೆ ಸಂತೆಯಲ್ಲಿ
ಹೃದಯ ಹೃದಯ ಒಂದಾಗಲೆ
 
||ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
ಏನಾಯ್ತೊ ನಂಗೀಗ ಗೊತ್ತಾಯಿತ
ಕೇಳೋಣ ಸವಿಸವಿ ಸಂಜೆನ
ಈ ಪ್ರೀತಿ ಪಯಣಿಸೊ ರೀತಿನ||
 
ನಾನೊಂದು ನೀನೊಂದು ತೀರ
ಒಂದಾಗೋಯ್ತು ಇಬ್ಬರ ದೂರ
ಕಣ್ಣಿನ ದಾರಿ ಹಿಂಬಾಲಿಸಿ
ಕಣ್ಣಲಿ ಏನೊ ಸಂಭಾಳಿಸಿ
ಪ್ರೀತಿಯು ಋೂಪಿಸಿದ ಕಲ್ಲು ತಾಕಿ
ತೋಳಿನ ಸೆರೆಯಲ್ಲಿ ಬಂಧಿಯಾದೆ
ನಿನ್ನೆಯ ನೂರೆಂಟು ಆಸೆಯಲ್ಲಿ
ಮೊದಲೆ ನೀನೇಕೆ ಬಂದು ಹೋದೆ
 
||ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
ಏನಾಯ್ತೊ ನಂಗೀಗ ಗೊತ್ತಾಯಿತ
ಕೇಳೋಣ ಸವಿಸವಿ ಸಂಜೆನ
ಈ ಪ್ರೀತಿ ಪಯಣಿಸೊ ರೀತಿನ||
 
||ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ||
 
 

ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
ಏನಾಯ್ತೊ ನಂಗೀಗ ಗೊತ್ತಾಯಿತ
ಕೇಳೋಣ ಸವಿಸವಿ ಸಂಜೆನ
ಈ ಪ್ರೀತಿ ಪಯಣಿಸೊ ರೀತಿನ
 
ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
 
ಈಗೀಗ ಏನೇನೊ ಚಿಂತೆ
ನೀನೆ ಒಂದು ದುಂಬಿಯ ಕಂತೆ
ಮಾತಿಗೆ ಮಾತು ನೀ ನೀಡಲು
ಸುಮ್ಮನೆ ಹಾಗೆ ನಾ ಸೋಲಲು
ಕಂಗಳೆ ನಿಮ್ಮೂರ ದಾರಿ ಕೇಳಲು
ನೆಪವ ನಾ ನೀಡಿ ಬಂದೋಗಲೆ
ಕಡಲ ಕಿನಾರೆ ಸಂತೆಯಲ್ಲಿ
ಹೃದಯ ಹೃದಯ ಒಂದಾಗಲೆ
 
||ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
ಏನಾಯ್ತೊ ನಂಗೀಗ ಗೊತ್ತಾಯಿತ
ಕೇಳೋಣ ಸವಿಸವಿ ಸಂಜೆನ
ಈ ಪ್ರೀತಿ ಪಯಣಿಸೊ ರೀತಿನ||
 
ನಾನೊಂದು ನೀನೊಂದು ತೀರ
ಒಂದಾಗೋಯ್ತು ಇಬ್ಬರ ದೂರ
ಕಣ್ಣಿನ ದಾರಿ ಹಿಂಬಾಲಿಸಿ
ಕಣ್ಣಲಿ ಏನೊ ಸಂಭಾಳಿಸಿ
ಪ್ರೀತಿಯು ಋೂಪಿಸಿದ ಕಲ್ಲು ತಾಕಿ
ತೋಳಿನ ಸೆರೆಯಲ್ಲಿ ಬಂಧಿಯಾದೆ
ನಿನ್ನೆಯ ನೂರೆಂಟು ಆಸೆಯಲ್ಲಿ
ಮೊದಲೆ ನೀನೇಕೆ ಬಂದು ಹೋದೆ
 
||ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ
ಏನಾಯ್ತೊ ನಂಗೀಗ ಗೊತ್ತಾಯಿತ
ಕೇಳೋಣ ಸವಿಸವಿ ಸಂಜೆನ
ಈ ಪ್ರೀತಿ ಪಯಣಿಸೊ ರೀತಿನ||
 
||ಅರೆರೆರೆರೆ ಏನೊ ಸಲಿಗೆ
ಕಣ್ಣಿನಿಂದಲೆ  ಜಾರಿಯಾಗಿದೆ
ಮೆಲ್ಲಮೆಲ್ಲನೆ ದೋಚಿಕೊಳ್ಳುವ
ಕಳ್ಳ ಹೂ ನಗೆ ಬಂದು ಹೋಗಿದೆ||
 
 

Ararre Ararre Yeno Salige song lyrics from Kannada Movie Dear Vikram starring Sathish Ninasam Shraddha Shrinath, Achyuth Kumar, Vasishta N.Simha, Lyrics penned by Abhi Kanasina KavanaSung by Supriyaa Ram, Siddarth Belmannu, Music Composed by Judah Sandhy, Tony Joseph, film is Directed by K S Nandeeshand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ