Nelada Nemmadi Hodare Lyrics

ನೆಲದ ನೆಮ್ಮದಿ ಹೋದರೆ Lyrics

in Dandi

in ದಂಡಿ

LYRIC

Song Details Page after Lyrice

ನೆಲದ ನೆಮ್ಮದಿ ಹೋದರೆ
ನೆರಳ ಕಾಡೆ ಉರಿದರೆ
ಕಡಲೆ ಕರುಣೆಯ ಮರೆತರೆ
ದೈವವೆ ವಿಷವೆರದರೆ
ಬದುಕೆ ಬೆಂಕಿಯ ಸುರಿದರೆ
ಮರಣ ಹಾಡಿನ ಚರಣವೆ ಬದುಕು ಬದುಕು
ಮರಣ ಹಾಡಿನ ಚರಣವೆ ಬದುಕು ಬದುಕು
 
ಉಪ್ಪಿನ ಋಣ ತೀರಿತೊ
ಕಡಲೆ ಕರುಣೆಯ ಮರೆಯಿತೊ
ನೆರಳೆ ಕಾಡೆ ಉರಿಯಿತೊ
ಗಂಜಿ ಗುಡಿಸಲ ಸುಡಿಸಿತೊ
ಎಂಜಲೆ ಎಡೆ ಆಯಿತೊ
ಮಸಣ ಹರಸಿದ ಹರಕೆ ಈ ಬದುಕು ಬದುಕು
ಮಸಣ ಹರಸಿದ ಹರಕೆ ಈ ಬದುಕು ಬದುಕು

ನೆಲದ ನೆಮ್ಮದಿ ಹೋದರೆ
ನೆರಳ ಕಾಡೆ ಉರಿದರೆ
ಕಡಲೆ ಕರುಣೆಯ ಮರೆತರೆ
ದೈವವೆ ವಿಷವೆರದರೆ
ಬದುಕೆ ಬೆಂಕಿಯ ಸುರಿದರೆ
ಮರಣ ಹಾಡಿನ ಚರಣವೆ ಬದುಕು ಬದುಕು
ಮರಣ ಹಾಡಿನ ಚರಣವೆ ಬದುಕು ಬದುಕು
 
ಉಪ್ಪಿನ ಋಣ ತೀರಿತೊ
ಕಡಲೆ ಕರುಣೆಯ ಮರೆಯಿತೊ
ನೆರಳೆ ಕಾಡೆ ಉರಿಯಿತೊ
ಗಂಜಿ ಗುಡಿಸಲ ಸುಡಿಸಿತೊ
ಎಂಜಲೆ ಎಡೆ ಆಯಿತೊ
ಮಸಣ ಹರಸಿದ ಹರಕೆ ಈ ಬದುಕು ಬದುಕು
ಮಸಣ ಹರಸಿದ ಹರಕೆ ಈ ಬದುಕು ಬದುಕು

Nelada Nemmadi Hodare song lyrics from Kannada Movie Dandi starring Yuvaan Dev, Shalini Bhat, Thara, Lyrics penned by Raagam Sung by Vihaan Arya , Music Composed by Ramesh Krishna, film is Directed by Vishal Raj and film is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ