Edho Namma Horata Lyrics

ಇದೋ ನಮ್ಮ ಹೋರಾಟ Lyrics

in Dandi

in ದಂಡಿ

LYRIC

Song Details Page after Lyrice

ಇದೊ ನಮ್ಮ ಹೋರಾಟ
ಇದೊ ಹೇಳಿ ಹೋರಾಟ
ಈ ಪ್ರಾಣವು ನಿಂದೆ ತಾಯಿ
ಅಡಿ ಇಡುವೆವು ಮುಂದೆ ಕಡಲುಪ್ಪಿಗೆ ಒಂದೆ
ಉಸಿರುಸಿರು ನಿಂದೆ ತಾಯಿ
ದೇಶವೆ ದೈವ ಧರ್ಮವಾಗಲಿ
ಗಾಂಧಿಯೆ ಮಾನ ಪ್ರಾಣವಾಗಲಿ
ಚಳುವಳಿ ಇಂದು ಕ್ರಾಂತಿಗಾಗಲಿ
ಛಲವು ಇರುವುದೆ ನಾಡಿಗಾಗಲಿ
ನಡಿವೆವು ತಾಯಿ ನಿನ್ನ ಮಾನಕ್ಕೆ
ತುಡಿವೆವು ತಾಯಿ ನಿನ್ನ ಪ್ರೀತಿಗೆ
ನೀನೆ ಬಾಳು ಬೆಳಕು ತಾಯೆ
ಹೋರಾಟ ಇದುವೆ
ವಂದೇ ಮಾತರಂ ವಂದೇ ಮಾತರಂ
 
ಅಗ್ನಿಶಿಲೆಯು ಸಿಡಿಯಲಿ ಮಳೆಯು ಬೆಂಕಿ ಸುರಿಸಲಿ
ಪರಂಗಿಗಳು ಅಕ್ರಮಿಸಲಿ ಪ್ರಾಣಾಹುತಿಯಾಗಲಿ
ಹಿಂಜರಿಯದೆ ಮುನ್ನುಗ್ಗುವೆವು
ಉಪ್ಪೆ ನಮ್ಮ ಧರ್ಮ ಉಪ್ಪಿಗಾಗಿ ಕರ್ಮ
 
ಗಡಿದಡಗಳು ಮುಕ್ತವಾಗಲಿ
ನದಿನಾರಿಯು ಶಕ್ತಿಯಾಗಲಿ
ಹರಿವ ಹೊಳೆಯಂತೆ ಮೊರೆವ ಕಡಲಂತೆ
ಸ್ವತಂತ್ರವಾಗಲಿ ಓಓ
ಗಡಿದಡಗಳು ಮುಕ್ತವಾಗಲಿ
ನದಿನಾರಿಯು ಶಕ್ತಿಯಾಗಲಿ
ಹರಿವ ಹೊಳೆಯಂತೆ ಮೊರೆವ ಕಡಲಂತೆ
ಸ್ವತಂತ್ರವಾಗಲಿ
ಸತ್ಯಾಗ್ರಹ ಗೆಲ್ಲಲಿ ದಾಸ್ಯ ಬೇಡಿ ಕಳಚಲಿ
ಮೊಳಗಲಿ ಬೆಳಗಲಿ ದೇಶ ಕರ್ಮ ಅಳಿಯಲಿ
ನಡೆಯಿರಿ ದುಡಿಯಿರಿ ಕಲಿಗಳೇ…
 
||ಇದೊ ನಮ್ಮ ಹೋರಾಟ
ಇದೊ ಹೇಳಿ ಹೋರಾಟ
ಈ ಪ್ರಾಣವು ನಿಂದೆ ತಾಯಿ
ಅಡಿ ಇಡುವೆವು ಮುಂದೆ ಕಡಲುಪ್ಪಿಗೆ ಒಂದೆ
ಉಸಿರುಸಿರು ನಿಂದೆ ತಾಯಿ||
 
ಹೋರಾಟವೆ ಸಂಪ್ರೀತಿಯು ಸದ್ಭಾವದ ಭಾಷೆಯು
ಸ್ವಾತಂತ್ರ್ಯದ ಸಂದೇಶವೆ ಜಗದೊಡಲಿನ ಆಸೆಯು
ಗುರಿಸೇರುವ ಗುಂಡಿಗೆಗೆ ಗತಿ ದೇಶವೆ ತ್ರಾಣವು
ಚಲೇ ಜಾವ್‌ ಚಲೇ ಜಾವ್‌ ಚಲೇ ಜಾವ್‌
ಮೊಳಗಲಿ…………
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ

ಇದೊ ನಮ್ಮ ಹೋರಾಟ
ಇದೊ ಹೇಳಿ ಹೋರಾಟ
ಈ ಪ್ರಾಣವು ನಿಂದೆ ತಾಯಿ
ಅಡಿ ಇಡುವೆವು ಮುಂದೆ ಕಡಲುಪ್ಪಿಗೆ ಒಂದೆ
ಉಸಿರುಸಿರು ನಿಂದೆ ತಾಯಿ
ದೇಶವೆ ದೈವ ಧರ್ಮವಾಗಲಿ
ಗಾಂಧಿಯೆ ಮಾನ ಪ್ರಾಣವಾಗಲಿ
ಚಳುವಳಿ ಇಂದು ಕ್ರಾಂತಿಗಾಗಲಿ
ಛಲವು ಇರುವುದೆ ನಾಡಿಗಾಗಲಿ
ನಡಿವೆವು ತಾಯಿ ನಿನ್ನ ಮಾನಕ್ಕೆ
ತುಡಿವೆವು ತಾಯಿ ನಿನ್ನ ಪ್ರೀತಿಗೆ
ನೀನೆ ಬಾಳು ಬೆಳಕು ತಾಯೆ
ಹೋರಾಟ ಇದುವೆ
ವಂದೇ ಮಾತರಂ ವಂದೇ ಮಾತರಂ
 
ಅಗ್ನಿಶಿಲೆಯು ಸಿಡಿಯಲಿ ಮಳೆಯು ಬೆಂಕಿ ಸುರಿಸಲಿ
ಪರಂಗಿಗಳು ಅಕ್ರಮಿಸಲಿ ಪ್ರಾಣಾಹುತಿಯಾಗಲಿ
ಹಿಂಜರಿಯದೆ ಮುನ್ನುಗ್ಗುವೆವು
ಉಪ್ಪೆ ನಮ್ಮ ಧರ್ಮ ಉಪ್ಪಿಗಾಗಿ ಕರ್ಮ
 
ಗಡಿದಡಗಳು ಮುಕ್ತವಾಗಲಿ
ನದಿನಾರಿಯು ಶಕ್ತಿಯಾಗಲಿ
ಹರಿವ ಹೊಳೆಯಂತೆ ಮೊರೆವ ಕಡಲಂತೆ
ಸ್ವತಂತ್ರವಾಗಲಿ ಓಓ
ಗಡಿದಡಗಳು ಮುಕ್ತವಾಗಲಿ
ನದಿನಾರಿಯು ಶಕ್ತಿಯಾಗಲಿ
ಹರಿವ ಹೊಳೆಯಂತೆ ಮೊರೆವ ಕಡಲಂತೆ
ಸ್ವತಂತ್ರವಾಗಲಿ
ಸತ್ಯಾಗ್ರಹ ಗೆಲ್ಲಲಿ ದಾಸ್ಯ ಬೇಡಿ ಕಳಚಲಿ
ಮೊಳಗಲಿ ಬೆಳಗಲಿ ದೇಶ ಕರ್ಮ ಅಳಿಯಲಿ
ನಡೆಯಿರಿ ದುಡಿಯಿರಿ ಕಲಿಗಳೇ…
 
||ಇದೊ ನಮ್ಮ ಹೋರಾಟ
ಇದೊ ಹೇಳಿ ಹೋರಾಟ
ಈ ಪ್ರಾಣವು ನಿಂದೆ ತಾಯಿ
ಅಡಿ ಇಡುವೆವು ಮುಂದೆ ಕಡಲುಪ್ಪಿಗೆ ಒಂದೆ
ಉಸಿರುಸಿರು ನಿಂದೆ ತಾಯಿ||
 
ಹೋರಾಟವೆ ಸಂಪ್ರೀತಿಯು ಸದ್ಭಾವದ ಭಾಷೆಯು
ಸ್ವಾತಂತ್ರ್ಯದ ಸಂದೇಶವೆ ಜಗದೊಡಲಿನ ಆಸೆಯು
ಗುರಿಸೇರುವ ಗುಂಡಿಗೆಗೆ ಗತಿ ದೇಶವೆ ತ್ರಾಣವು
ಚಲೇ ಜಾವ್‌ ಚಲೇ ಜಾವ್‌ ಚಲೇ ಜಾವ್‌
ಮೊಳಗಲಿ…………
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ

Edho Namma Horata song lyrics from Kannada Movie Dandi starring Yuvaan Dev, Shalini Bhat, Thara, Lyrics penned by Raagam Sung by Vijay Prakash, Music Composed by Ramesh Krishna, film is Directed by Vishal Raj and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ