Mugile Mathadu Lyrics

ಮುಗಿಲೆ ಮಾತಾಡು Lyrics

in Dandi

in ದಂಡಿ

LYRIC

Song Details Page after Lyrice

ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು
ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು
ಒಲವಿನ ಭಾಷೆಗೆ ಜಗವೆ ಹೂ ಹಾಸಿಗೆ
ಗಿರಿಯ ಕರೆಯೆ ಪ್ರೀತಿ
ಒಳಗೊಳಗೆ ಹಾಡುತ ಕಾಡಿದ
ಹಸಿರೆ ಹಸಿವ ರೀತಿ ಆಆ…
ಕರೆಯೆ ಕರುಳ ನೀತಿ
ಎದೆಯೊಳಗೆ ಹಾಸಿದ ಹಾಡಿದ
ಮನಸ್ಸೆ ಮಾಗೊ ರೀತಿ
ಈ ಸ್ನೇಹವು……..
ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು
 
ಈ ಹನಿಯೆ ಹಣ್ಣ ಹಸಿರ ಕಣ್ಣ
ಈ ತೆನೆಯೆ ತವರ ತೇರೊ ಕವನ
ಬಾನಾಡಿಯೇ…. ಕವಿ ಭಾಷೆಯು….
ಖುಷಿಯಾಸೆಯೆ ಜಗದಾಸೆಯು …
ಒಡಲೊಡಲೆ ಒಮ್ಮನವು ಎಂದೆಂದು
ದೈವವೆ ದೇವರು ಸ್ನೇಹವು ದಾರಿಯು
 
||ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು||
 
ಈ ಮಣ್ಣು ನಮ್ಮ ಪ್ರೀತಿ ಪ್ರಾಣ
ಈ ಬಣ್ಣ ನಮ್ಮ ಮಾತು ಮೌನ
ಈ ಯುಗವೇ….ಸುಯೋಗವು……
ಈ ಸ್ನೇಹವೇ… ಸಂತೋಷವು…
ಹಿಂದೆಂದು ಮುಂದೆಂದು ಎಂದೆಂದೂ
ಮಡಿಲು… ಒಡಲು…ಕಡಲು…
 
||ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು||
||ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು||

ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು
ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು
ಒಲವಿನ ಭಾಷೆಗೆ ಜಗವೆ ಹೂ ಹಾಸಿಗೆ
ಗಿರಿಯ ಕರೆಯೆ ಪ್ರೀತಿ
ಒಳಗೊಳಗೆ ಹಾಡುತ ಕಾಡಿದ
ಹಸಿರೆ ಹಸಿವ ರೀತಿ ಆಆ…
ಕರೆಯೆ ಕರುಳ ನೀತಿ
ಎದೆಯೊಳಗೆ ಹಾಸಿದ ಹಾಡಿದ
ಮನಸ್ಸೆ ಮಾಗೊ ರೀತಿ
ಈ ಸ್ನೇಹವು……..
ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು
 
ಈ ಹನಿಯೆ ಹಣ್ಣ ಹಸಿರ ಕಣ್ಣ
ಈ ತೆನೆಯೆ ತವರ ತೇರೊ ಕವನ
ಬಾನಾಡಿಯೇ…. ಕವಿ ಭಾಷೆಯು….
ಖುಷಿಯಾಸೆಯೆ ಜಗದಾಸೆಯು …
ಒಡಲೊಡಲೆ ಒಮ್ಮನವು ಎಂದೆಂದು
ದೈವವೆ ದೇವರು ಸ್ನೇಹವು ದಾರಿಯು
 
||ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು||
 
ಈ ಮಣ್ಣು ನಮ್ಮ ಪ್ರೀತಿ ಪ್ರಾಣ
ಈ ಬಣ್ಣ ನಮ್ಮ ಮಾತು ಮೌನ
ಈ ಯುಗವೇ….ಸುಯೋಗವು……
ಈ ಸ್ನೇಹವೇ… ಸಂತೋಷವು…
ಹಿಂದೆಂದು ಮುಂದೆಂದು ಎಂದೆಂದೂ
ಮಡಿಲು… ಒಡಲು…ಕಡಲು…
 
||ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು||
||ಮುಗಿಲೆ ಮಾತಾಡು ಮನಸ್ಸಾಗಿ
ಕಡಲೆ ನೀನು ಜೊತೆಯಾಗು||

Mugile Mathadu song lyrics from Kannada Movie Dandi starring Yuvaan Dev, Shalini Bhat, Thara, Lyrics penned by Raagam Sung by Sahana Bharadwaj, Ramesh Krish, Music Composed by Ramesh Krishna, film is Directed by Vishal Raj and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ