ಗಿಡ ಮರ ಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ (ಯಾವಾಗ ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ (ಯಾವಾಗ ಯಾವಾಗ)
ಹೋಗಬಹುದ ಹಿಂಗೆ ನೀನು
ನೋಡಿ ಕೂಡ ನೋಡದೆ
ಹಸಿ ಸಗಣಿ ಮುದ್ದೆಯಲ್ಲೂ
ಲವ್ವು ಮಾರ್ಕು ಮೂಡಿದೆ
ನೀ ಹೇಳು ನೀ ಹೇಳು
ಎರಡ್ರಲ್ಲೊಂದು ಇವಾಗ
ನಂದು ನಿಂದು ಯಾವಾಗ
|| ಗಿಡ ಮರ ಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ
(ಯಾವಾಗ ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ||
(ಯಾವಾಗ ಯಾವಾಗ)
ಮುಂದುವರೆಯೋದೆಂಗೆ ಹೇಳು
ಇಬ್ರಲೊಬ್ರು ಸೋಲದೇ
ಸ್ವಲ್ಪ ಕಾಲು ಜಾರುವ ಬಾರೆ
ಒಬ್ರನೊಬ್ರು ಕೇಳದೇ
ಸಕುಂತಲೆಗೆ ಕೊಟ್ಟ ಉಂಗುರ
ಹೊಳೆಯ ಮೀನು ನುಂಗ್ತದೇ
ಗುರುತು ಸಿಗದೆ ಗಂಡ ಅಬೇಸು
ನಿಂಗು ಅಂಗೆ ಅಗ್ತದೆ
ಹಾವು ಹಲ್ಲಿ ವಂಡರಗಪ್ಪೆ
ಜಲ್ಡಿ ಪ್ರೀತಿ ಮಾಡ್ತಾವೆ
ಮನುಷ್ಯ ಮಾತ್ರ ಯಾಕೆ ಹಿಂಗೆ
ಎಲ್ಲ ಲೇಟು ಮಾಡ್ತನೆ
ಏನಾನ ತೀರ್ಮಾನ ತಕಬೇಕು ನಾವೀಗ
ಮುಂದಿನ್ದಲ್ಲ ಯಾವಾಗ
ಏಯ್ ಹುಚ್ಚು ಆಸೆ ಹೇಳೋದಕ್ಕೆ
ನಾಚ್ಕೆ ಬೇಕು ಯಾತಕೆ
ಮುಚ್ಚು ಮರೆಯ ಮಂದಿಗೇನ
ಮಾರ್ಕೇಟಲ್ಲಿ ಬೇಡಿಕೆ
ನನ್ನ ಜನ್ಮಕ್ಕಂತು ಇಲ್ಲ
ಹೋರಿಗಿಂತ ಹೋಲಿಕೆ
ಅಚ್ಚಕನ್ನಡದಲ್ಲಿ ಪ್ರೀತಿಗೆ
ಅನ್ನಬಹುದೆ ಕೂಡಿಕೆ
ಒಂದು ಪ್ಲಸ್ಸು ಒಂದು ಅಂದ್ರೆ
ಎರಡು ಅಂತ ಲೆಕ್ಕವೇ
ಸರಿ ಉತ್ತರ ಮೂರು ಅಲ್ವೆ
ಪಾಪು ಹುಟ್ಟೋದಿಲ್ಲವೇ
ಭೂಮಿಗೂ ಸೂರ್ಯಂಗೂ
ಬೆಳಕು ಬಿತ್ತು ಚಂಭೋಗ
ಚಂದ್ರ ಹುಟ್ಟಿದ್ದಾವಾಗ
|| ಗಿಡ ಮರ ಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ
(ಯಾವಾಗ ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ ||
ಗಿಡ ಮರ ಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ (ಯಾವಾಗ ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ (ಯಾವಾಗ ಯಾವಾಗ)
ಹೋಗಬಹುದ ಹಿಂಗೆ ನೀನು
ನೋಡಿ ಕೂಡ ನೋಡದೆ
ಹಸಿ ಸಗಣಿ ಮುದ್ದೆಯಲ್ಲೂ
ಲವ್ವು ಮಾರ್ಕು ಮೂಡಿದೆ
ನೀ ಹೇಳು ನೀ ಹೇಳು
ಎರಡ್ರಲ್ಲೊಂದು ಇವಾಗ
ನಂದು ನಿಂದು ಯಾವಾಗ
|| ಗಿಡ ಮರ ಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ
(ಯಾವಾಗ ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ||
(ಯಾವಾಗ ಯಾವಾಗ)
ಮುಂದುವರೆಯೋದೆಂಗೆ ಹೇಳು
ಇಬ್ರಲೊಬ್ರು ಸೋಲದೇ
ಸ್ವಲ್ಪ ಕಾಲು ಜಾರುವ ಬಾರೆ
ಒಬ್ರನೊಬ್ರು ಕೇಳದೇ
ಸಕುಂತಲೆಗೆ ಕೊಟ್ಟ ಉಂಗುರ
ಹೊಳೆಯ ಮೀನು ನುಂಗ್ತದೇ
ಗುರುತು ಸಿಗದೆ ಗಂಡ ಅಬೇಸು
ನಿಂಗು ಅಂಗೆ ಅಗ್ತದೆ
ಹಾವು ಹಲ್ಲಿ ವಂಡರಗಪ್ಪೆ
ಜಲ್ಡಿ ಪ್ರೀತಿ ಮಾಡ್ತಾವೆ
ಮನುಷ್ಯ ಮಾತ್ರ ಯಾಕೆ ಹಿಂಗೆ
ಎಲ್ಲ ಲೇಟು ಮಾಡ್ತನೆ
ಏನಾನ ತೀರ್ಮಾನ ತಕಬೇಕು ನಾವೀಗ
ಮುಂದಿನ್ದಲ್ಲ ಯಾವಾಗ
ಏಯ್ ಹುಚ್ಚು ಆಸೆ ಹೇಳೋದಕ್ಕೆ
ನಾಚ್ಕೆ ಬೇಕು ಯಾತಕೆ
ಮುಚ್ಚು ಮರೆಯ ಮಂದಿಗೇನ
ಮಾರ್ಕೇಟಲ್ಲಿ ಬೇಡಿಕೆ
ನನ್ನ ಜನ್ಮಕ್ಕಂತು ಇಲ್ಲ
ಹೋರಿಗಿಂತ ಹೋಲಿಕೆ
ಅಚ್ಚಕನ್ನಡದಲ್ಲಿ ಪ್ರೀತಿಗೆ
ಅನ್ನಬಹುದೆ ಕೂಡಿಕೆ
ಒಂದು ಪ್ಲಸ್ಸು ಒಂದು ಅಂದ್ರೆ
ಎರಡು ಅಂತ ಲೆಕ್ಕವೇ
ಸರಿ ಉತ್ತರ ಮೂರು ಅಲ್ವೆ
ಪಾಪು ಹುಟ್ಟೋದಿಲ್ಲವೇ
ಭೂಮಿಗೂ ಸೂರ್ಯಂಗೂ
ಬೆಳಕು ಬಿತ್ತು ಚಂಭೋಗ
ಚಂದ್ರ ಹುಟ್ಟಿದ್ದಾವಾಗ
|| ಗಿಡ ಮರ ಬಳ್ಳಿ ಹೂ ಬಿಟ್ಟಾಯ್ತು
ನಂದು ನಿಂದು ಯಾವಾಗ
(ಯಾವಾಗ ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು
ನಂದು ನಿಂದು ಯಾವಾಗ ||
Nandu Nindu Yavaga song lyrics from Kannada Movie Dana Kayonu starring Duniya Vijay, Priyamani, Rangayana Raghu, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Yogaraj Bhat and film is released on 2016