Baare Gange Baare thunge Lyrics

ಬಾರೆ ಗಂಗೆ ಬಾರೆ ತುಂಗೆ Lyrics

in Dana Kayonu

in ದನ ಕಾಯೋನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೆ ಗಂಗೆ ಬಾರೆ ತುಂಗೆ
ದೂರ ನಿಂತುಕೊಂಡರೆ ಹೆಂಗೆ 
ನಾವು ದನ ಕಾಯೋದೆಂಗೆ
ಬೇರೆ ಕೆಲಸ ಇಲ್ಲ ನಮಗೆ
ಮೂಗುದಾರ ಬಾರುಕೋಲು
ಹಿಂಡಿ ಬೂಸಾ ಹಸಿರು ಹುಲ್ಲು 
ಸರಕಾರೀ ಕೆಲಸದಂಗೆ
ನಾವು ಅನ್ನ ತಿನ್ನೋದೇ ಹಿಂಗೇ 
 
ನಾವು ದನಕಾಯೋರು
ನಮ್ಮನ್ಯಾರು ಶಿವ ಕಾಯೋರು 
ನಾವು ದನಕಾಯೋರು
ನಮ್ಮನ್ಯಾರು ಗುರು ಕಾಯೋರು 
 
ಹುಲ್ಲಿಂದ ಹಾಲು ಹಾಲಿಂದ ಮೊಸರು
ಮೊಸರರಿಂದ ಬೆಣ್ಣೆ ತುಪ್ಪ 
ಗೋಮೂತ್ರಕ್ಕಿಂತ ಟಾನಿಕ್ಕು ಇಲ್ಲ
ಬೊಗೆಸೆಲಿ ಕುಡ್ಕೋಳರಪ್ಪಾ 
ಮುಕ್ಕೋಟಿ ದೇವರು ಒಟ್ಟಿಗೇನೇ
ಬಾಳಕ್ಕೆ ಅಂತವರಪ್ಪ 
ಪರಮೇಶ್ವರಂಗೆ ಮೋಟಾರು ಬೈಕು
ಹೋರಿನೇ ಅಲ್ವೇನಪ್ಪಾ 
ನಮ್ಮ ಬಾಸು ಕೃಷ್ಣ
ಕೊಳಲೂದಿ ಹೇಳಿದ್ದೊಂದೇ 
ಬೇರೆ ಎಲ್ಲ ವೇಸ್ಟು
ದನ ಕಾಯೋದೊಂದೆ ಮುಂದೆ

ನಾವು ದನ ಕಾಯೋರು
ನಮ್ಮ ಮುಂದ್ಯಾರು ಕೆಮ್ಮೋರು 
ನಾವು ದನ ಕಾಯೋರು
ನಮ್ಮನ್ಯಾರು ಗುರು ಕೇಳೋರು 
 
ನಾಕೇ ನಾಕ ಅಕ್ಷರದ ಕಲ್ತಿಲ್ಲಾ
ನಾವು ಬದ್ಕೋದು ಕಲಿತವರು 
ಲೊಕಾನೇ ನಿಂತರೂ ಮೂರ್ ಲೀಟರ್
ಹಾಲು ಕುಡ್ಕೊಂಡು ಇರುವವರೂ
ಸಂಕ್ರಾತಿಗಷ್ಟೇ ಸ್ನಾನ ಮಾಡಕಂಡು
ಮನಸಾರೆ  ನಗುವವರು 
ಸಗಣಿಯಾಣೆಗೂ ಮನಸಲ್ಲಿ
ಚೂರು ಗಲಿಜು ಇರದವರು 
ಕೋಪ ಬಂದಾಗಲೆಲ್ಲಾ
ದನ ಕಾಯ್ರಿ ಅನ್ನಂಗಿಲ್ಲಾ 
ಕಾಮಧೇನು ಮಕ್ಳು
ನಾವ್ಯಾರಿಗೇನು ಕಮ್ಮಿ ಇಲ್ಲಾ 
 
ನಾವು ದನ ಕಾಯೋರು
ನಮ್ಮನ್ಯಾರು ಗುರು ಬಯ್ಯೋರು 
ನಾವು ದನ ಕಾಯೋರು
ನಾವೇ ತುಂಬಾ ದಿನ ಬಾಳೂರು 
 

ಬಾರೆ ಗಂಗೆ ಬಾರೆ ತುಂಗೆ
ದೂರ ನಿಂತುಕೊಂಡರೆ ಹೆಂಗೆ 
ನಾವು ದನ ಕಾಯೋದೆಂಗೆ
ಬೇರೆ ಕೆಲಸ ಇಲ್ಲ ನಮಗೆ
ಮೂಗುದಾರ ಬಾರುಕೋಲು
ಹಿಂಡಿ ಬೂಸಾ ಹಸಿರು ಹುಲ್ಲು 
ಸರಕಾರೀ ಕೆಲಸದಂಗೆ
ನಾವು ಅನ್ನ ತಿನ್ನೋದೇ ಹಿಂಗೇ 
 
ನಾವು ದನಕಾಯೋರು
ನಮ್ಮನ್ಯಾರು ಶಿವ ಕಾಯೋರು 
ನಾವು ದನಕಾಯೋರು
ನಮ್ಮನ್ಯಾರು ಗುರು ಕಾಯೋರು 
 
ಹುಲ್ಲಿಂದ ಹಾಲು ಹಾಲಿಂದ ಮೊಸರು
ಮೊಸರರಿಂದ ಬೆಣ್ಣೆ ತುಪ್ಪ 
ಗೋಮೂತ್ರಕ್ಕಿಂತ ಟಾನಿಕ್ಕು ಇಲ್ಲ
ಬೊಗೆಸೆಲಿ ಕುಡ್ಕೋಳರಪ್ಪಾ 
ಮುಕ್ಕೋಟಿ ದೇವರು ಒಟ್ಟಿಗೇನೇ
ಬಾಳಕ್ಕೆ ಅಂತವರಪ್ಪ 
ಪರಮೇಶ್ವರಂಗೆ ಮೋಟಾರು ಬೈಕು
ಹೋರಿನೇ ಅಲ್ವೇನಪ್ಪಾ 
ನಮ್ಮ ಬಾಸು ಕೃಷ್ಣ
ಕೊಳಲೂದಿ ಹೇಳಿದ್ದೊಂದೇ 
ಬೇರೆ ಎಲ್ಲ ವೇಸ್ಟು
ದನ ಕಾಯೋದೊಂದೆ ಮುಂದೆ

ನಾವು ದನ ಕಾಯೋರು
ನಮ್ಮ ಮುಂದ್ಯಾರು ಕೆಮ್ಮೋರು 
ನಾವು ದನ ಕಾಯೋರು
ನಮ್ಮನ್ಯಾರು ಗುರು ಕೇಳೋರು 
 
ನಾಕೇ ನಾಕ ಅಕ್ಷರದ ಕಲ್ತಿಲ್ಲಾ
ನಾವು ಬದ್ಕೋದು ಕಲಿತವರು 
ಲೊಕಾನೇ ನಿಂತರೂ ಮೂರ್ ಲೀಟರ್
ಹಾಲು ಕುಡ್ಕೊಂಡು ಇರುವವರೂ
ಸಂಕ್ರಾತಿಗಷ್ಟೇ ಸ್ನಾನ ಮಾಡಕಂಡು
ಮನಸಾರೆ  ನಗುವವರು 
ಸಗಣಿಯಾಣೆಗೂ ಮನಸಲ್ಲಿ
ಚೂರು ಗಲಿಜು ಇರದವರು 
ಕೋಪ ಬಂದಾಗಲೆಲ್ಲಾ
ದನ ಕಾಯ್ರಿ ಅನ್ನಂಗಿಲ್ಲಾ 
ಕಾಮಧೇನು ಮಕ್ಳು
ನಾವ್ಯಾರಿಗೇನು ಕಮ್ಮಿ ಇಲ್ಲಾ 
 
ನಾವು ದನ ಕಾಯೋರು
ನಮ್ಮನ್ಯಾರು ಗುರು ಬಯ್ಯೋರು 
ನಾವು ದನ ಕಾಯೋರು
ನಾವೇ ತುಂಬಾ ದಿನ ಬಾಳೂರು 
 

Baare Gange Baare thunge song lyrics from Kannada Movie Dana Kayonu starring Duniya Vijay, Priyamani, Rangayana Raghu, Lyrics penned by Yogaraj Bhat Sung by Kailash Kher, Music Composed by V Harikrishna, film is Directed by Yogaraj Bhat and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ