-
ಕೆಟ್ಟು ಹೋಗಿದೆ ಜನುಮ ಇಷ್ಟರ ಮಟ್ಟಿಗೆ
ಕಿತ್ತ ವೇದಾಂತ ಬೇಕೆ ಈ ನಮ್ಮ ಹುಟ್ಟಿಗೆ
ತಿಳಿಗೇಡಿತನಗಳೆ ಇಲ್ಲ ನಮಗಿಂತ
ನಿಜವಾಗಿ ದನಕಾಯೋನು ಮ್ಯಾಲ್ ಕುಂತ
ಭಗವಂತ ಭಗವಂತ
ಕೆಟ್ಟು ಹೋಗಿದೆ ಜನುಮ ಇಷ್ಟರ ಮಟ್ಟಿಗೆ
ಕಿತ್ತ ವೇದಾಂತ ಬೇಕೆ ಈ ನಮ್ಮ ಹುಟ್ಟಿಗೆ
ಕೊನೆಗು ಗೊತ್ತಾಗದು ಈ ಜೀವವೇಕಿದೆ
ನೆಮ್ಮದಿಯ ಬಿಟ್ಟು ನಮಗೆ ಬೇರೆಲ್ಲ ಬೇಕಿದೆ
ಕೊನೆಗು ಗೊತ್ತಾಗದು ಈ ಜೀವವೇಕಿದೆ
ನೆಮ್ಮದಿಯ ಬಿಟ್ಟು ನಮಗೆ ಬೇರೆಲ್ಲ ಬೇಕಿದೆ
ಬಾಳೆಂಬುದು ಇರಬಹುದೇನೊ ಬರಿ ಕಾಲಹರಣ
ಮನುಜಂಗೆ ಮಾಡುವರಾರು ಮರುನಾಮಕರಣ
ಹೊಣಗೇಡಿ ದನಗಳೆ ಇಲ್ಲ ನಮಗಿಂತ
ನಿಜವಾಗಿ ದನಕಾಯೋನು ಮ್ಯಾಲ್ ಕುಂತ
ಭಗವಂತ ಭಗವಂತ ಭಗವಂತ
-
ಕೆಟ್ಟು ಹೋಗಿದೆ ಜನುಮ ಇಷ್ಟರ ಮಟ್ಟಿಗೆ
ಕಿತ್ತ ವೇದಾಂತ ಬೇಕೆ ಈ ನಮ್ಮ ಹುಟ್ಟಿಗೆ
ತಿಳಿಗೇಡಿತನಗಳೆ ಇಲ್ಲ ನಮಗಿಂತ
ನಿಜವಾಗಿ ದನಕಾಯೋನು ಮ್ಯಾಲ್ ಕುಂತ
ಭಗವಂತ ಭಗವಂತ
ಕೆಟ್ಟು ಹೋಗಿದೆ ಜನುಮ ಇಷ್ಟರ ಮಟ್ಟಿಗೆ
ಕಿತ್ತ ವೇದಾಂತ ಬೇಕೆ ಈ ನಮ್ಮ ಹುಟ್ಟಿಗೆ
ಕೊನೆಗು ಗೊತ್ತಾಗದು ಈ ಜೀವವೇಕಿದೆ
ನೆಮ್ಮದಿಯ ಬಿಟ್ಟು ನಮಗೆ ಬೇರೆಲ್ಲ ಬೇಕಿದೆ
ಕೊನೆಗು ಗೊತ್ತಾಗದು ಈ ಜೀವವೇಕಿದೆ
ನೆಮ್ಮದಿಯ ಬಿಟ್ಟು ನಮಗೆ ಬೇರೆಲ್ಲ ಬೇಕಿದೆ
ಬಾಳೆಂಬುದು ಇರಬಹುದೇನೊ ಬರಿ ಕಾಲಹರಣ
ಮನುಜಂಗೆ ಮಾಡುವರಾರು ಮರುನಾಮಕರಣ
ಹೊಣಗೇಡಿ ದನಗಳೆ ಇಲ್ಲ ನಮಗಿಂತ
ನಿಜವಾಗಿ ದನಕಾಯೋನು ಮ್ಯಾಲ್ ಕುಂತ
ಭಗವಂತ ಭಗವಂತ ಭಗವಂತ
Kettu Hogide Januma song lyrics from Kannada Movie Dana Kayonu starring Duniya Vijay, Priyamani, Rangayana Raghu, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Yogaraj Bhat and film is released on 2016