Tholana Maretha Lyrics

ತೋಲನ ಮರೆತ Lyrics

in Damayana

in ದಾಮಾಯಣ

Video:
ಸಂಗೀತ ವೀಡಿಯೊ:

LYRIC

ತೋಲನ ಮರೆತ ಚಲನೆಯನು
ಮಗುಚಿದೆ ಸಮಯದ ತಿರುವು
ಆಘಾತಕ್ಕೆ ಅಲುಗಿದೆ ಈ ಒಡಲು
ಸಹಿಸದೆ ಸೋಲಿನ ಸಾಲು
 
ಕಂಗಳ ಹನಿಗಳು ಜಾರಿ ಸೇರಿದ ಈ ಕಡಲು
ತವಕಿಸಿ ತೀರಕ್ಕೆ ಬಡಿಯುವ ತೆರೆಗಳ ಸಾಲುಗಳು
ನೆನೆಯಲು ನಗುತ್ತಲಿವೆ ಮರೆಯಲು ಮರಳುತ್ತಿವೆ
ದಹಿಸಿದ ಹೃದಯದ ಸಾವಿರ ಶಾಪದ ನೋಟಗಳು
 
ಬತ್ತಿದ ಭೂಮಿಯ ಬೆಳೆಗಳಾಗಿವೆ ಬಯಕೆಗಳು
ಕೆಂಪಗೆ ತುಟಿಗಳ ಒಳಗಡೆ ಅಡಗಿವೆ ಮಾತುಗಳು
ಕಳೆಯಲು ಕೂಡುತ್ತಿವೆ ಬಿಡಿಸಲು ಬಿಗಿಯುತ್ತಿವೆ
ಬಾಗಿಲ ಇಳಿದು ಹೊರಟು ಓಡಿದ ಗುರುತುಗಳು

ತೋಲನ ಮರೆತ ಚಲನೆಯನು
ಮಗುಚಿದೆ ಸಮಯದ ತಿರುವು
ಆಘಾತಕ್ಕೆ ಅಲುಗಿದೆ ಈ ಒಡಲು
ಸಹಿಸದೆ ಸೋಲಿನ ಸಾಲು
 
ಕಂಗಳ ಹನಿಗಳು ಜಾರಿ ಸೇರಿದ ಈ ಕಡಲು
ತವಕಿಸಿ ತೀರಕ್ಕೆ ಬಡಿಯುವ ತೆರೆಗಳ ಸಾಲುಗಳು
ನೆನೆಯಲು ನಗುತ್ತಲಿವೆ ಮರೆಯಲು ಮರಳುತ್ತಿವೆ
ದಹಿಸಿದ ಹೃದಯದ ಸಾವಿರ ಶಾಪದ ನೋಟಗಳು
 
ಬತ್ತಿದ ಭೂಮಿಯ ಬೆಳೆಗಳಾಗಿವೆ ಬಯಕೆಗಳು
ಕೆಂಪಗೆ ತುಟಿಗಳ ಒಳಗಡೆ ಅಡಗಿವೆ ಮಾತುಗಳು
ಕಳೆಯಲು ಕೂಡುತ್ತಿವೆ ಬಿಡಿಸಲು ಬಿಗಿಯುತ್ತಿವೆ
ಬಾಗಿಲ ಇಳಿದು ಹೊರಟು ಓಡಿದ ಗುರುತುಗಳು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ