Kiruba Kasida Lyrics

ಕಿರುಬ ಕಸಿದ Lyrics

in Damayana

in ದಾಮಾಯಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಿರುಬ ಕಸಿದ ಕನಸ್ಸಿಗೊಂದು ಕಣ್ಣಹನಿಯು ಬೆರೆತಿದೆ
ಕಿರುಬ ಕಸಿದ ಕನಸ್ಸಿಗೊಂದು ಕಣ್ಣಹನಿಯು ಬೆರೆತಿದೆ
ಬೆಳದಿಂಗಳೇಕೊ ಮೌನಿಯಾಗಿ ಕತ್ತಲಲ್ಲಿ ಕರಗಿದೆ
ಬೆಳದಿಂಗಳೇಕೊ ಮೌನಿಯಾಗಿ ಕತ್ತಲಲ್ಲಿ ಕರಗಿದೆ
ಕಿರುಬ ಕಸಿದ ಕನಸ್ಸಿಗೊಂದು ಕಣ್ಣಹನಿಯು ಬೆರೆತಿದೆ
 
ಭಾರಿ ಭಾರಿ ಅವನ ಮಾತು ಎದೆಯ ಒಳಗೆ ಕುಟುಕಲು
ಕೆಲವುದಿನದ ಒಲವು ಒಡೆದು ಮರಳಿ ಕೂಡದಾಗಲು
ಉರುಳೆ ಇರದ ಮರುಳು ಬದುಕು ಸುರುಳಿ ಬಿಚ್ಚ ತೊಡಗಿದೆ
ಬಯಕೆ ಬಾಡಿಹೋಗಿದೆ
 
||ಕಿರುಬ ಕಸಿದ ಕನಸ್ಸಿಗೊಂದು ಕಣ್ಣಹನಿಯು ಬೆರೆತಿದೆ||
 
ಖಾಲಿ ಭಾವ ನುಂಗಿ ನೋವ ನೋಟವೆಲ್ಲೊ ಸೇರಲು
ತಿರುಗಿ ಹೊರಟ ತಾರೆ ಎಲ್ಲಿ ನಡೆಯೊ ಗೋಜಲಾಗಲು
ನಲುಗಿಹೋದ ಒಂಟಿ ಜೀವಕ್ಕೆ ನೆಲೆಯು ಎಲ್ಲಿದೆ
ಏನು ತೋಚದಾಗಿದೆ
 
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ