ದಾಮಾಯಣ ಇದು ದಾಮಾಯಣ
ಇದು ದಾಮಾಯಣ ಇದು ದಾಮಾಯಣ
ದಾಮಾಯಣ ಇದು ದಾಮಾಯಣ
ದಾಮಾಯಣ ಇದು ದಾಮಾಯಣ
ನಾಯಿಯ ಬಾಲವು ಡೊಂಕಂತೆ ಬಾಲಕ್ಕೆ ನಾಳವ ಇಟ್ರಂತೆ
ಬಾಲವ ನೇರ ಮಾಡಲು ಹೊರಟು ನಾಳವೆ ಬಾಗಿ ಬಂತಂತೆ
ಹೇ ಖಾಲಿಯ ಕೊಡವೊಂದಿತ್ತಂತೆ ನೀರನು ತುಂಬಲು ಹೊತ್ರಂತೆ
ತುಂಬಿಸಿ ತಂದರು ಆಗಲು ಖಾಲಿ ಅಡಿಯಲ್ಲಿ ತೂತೊಂದು ಇತ್ತಂತೆ
ದಾಮಾಯಣ ಇದು ದಾಮಾಯಣ
(ಯೋಜನೆ ಬಹಳ ಯೋಚನೆ ಚಂಚಲೆ ಆಸೆಯ ಮಂಡಿಗೆ ಅತಿಮಧುರ
ಪ್ರೀತಿಯ ಚಪಲ ಹೆಸರಿನ ಹಂಬಲ ಇವನೇ ಶ್ರೀಯುತ ದಾಮೋದರ)
ಹುಲಿಯ ಶಿಕಾರಿಯ ಮನಸ್ಸಂತೆ ಕೈಯ್ಯಲಿ ಕೋವಿಯ ಬಲವಂತೆ
ರಾತ್ರಿಯ ಹೊತ್ತಲೆ ತರಗೆಲೆ ಸದ್ದಿಗೆ ಹೆದರಿ ವಾಪಸ್ ಹೋದ್ನಂತೆ
ಕೈಯ್ಯಲಿ ಕೆಸರಿನ ಕೊಳೆಯಂತೆ ಬಾಯಲಿ ಮೊಸರಿನ ಒಲವಂತೆ
ಮಾಡಿದುಣ್ಣೊ ಮಹಾರಾಯ ಅಂತ ಕೆಸರೆ ಬಾಯಿಗೆ ಬಂತಂತೆ
ದಾಮಾಯಣ ಇದು ದಾಮಾಯಣ
(ಹೆದರುಪುಕ್ಕಲ ಮನೆಯಲ್ಲಿ ಜಗಳ ಬಿದ್ದರು ಮೀಸೆಗೆ ಮಣ್ಣಾಗಲ್ಲ
ನಾಚಿಕೆ ವಿರಳ ನಾಟಕ ಬಹಳ ಇವನೇ ಶ್ರೀಯುತ ದಾಮೋದರ)
||ದಾಮಾಯಣ ಇದು ದಾಮಾಯಣ||

Idu damayana-Title Track song lyrics from Kannada Movie Damayana starring Shreemukha, Anagha, Adithya B. K., Lyrics penned by Sreemukha Sung by Naveen Sajju, Music Composed by Keerthan Balila, film is Directed by Shreemukha and film is released on 2023