Wah Re Wah Ee Ninna Nota Lyrics

ವಾರೆವಾ ಈ ನಿನ್ನ ನೋಟ Lyrics

in Dalapathi

in ದಳಪತಿ

LYRIC

Song Details Page after Lyrice

-
ವಾರೆವಾ ಈ ನಿನ್ನ ನೋಟ ವಾ ವಾ
ವಾರೆವಾ ದಂಗಾಯ್ತು ನನ್ನ ಜೀವ
ಬೇಡ ನಂಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇರಿಸು
ಇನ್ನು ಪ್ರೀತೀಲಿ ನಾನು ಹಸುಗೂಸು
ನಂಗೆ ಒಂದು ಗತಿ ಕಾಣಿಸು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
 
ಕಳ್ಳನ ಕಣ್ಣಿಗೆ ಬಿದ್ದೆ ಏತಕೆ
ಮುತ್ತು ರತ್ನ ಮೂಟೆ ಹೊತ್ತು ದೋಚದೆ ಹೋದರೆ
ಜನ್ಮ ಹೇಳು ನೀನೆ ಯಾಕೆ ನಂಗೆ ಬೇಕಾಗಿತ್ತು
ನನ್ನ ಹತೋಟಿ ನಂಗೀಗ ಎಲ್ಲಿದೆ
ಇಂಥ ಫಜೀತಿ ತುಂಬಾನೆ ಹಾಯಾಗಿದೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
 
ಎಂಥ ಚೆಂದಾನೊ ನಿನ್ನ ಸಹವಾಸ
ನನ್ನ ಮುದ್ದಾದ ರಾಕ್ಷಸ
ಮೀಸೆ ಅಂಚಲಿ ಸಣ್ಣ ಮಂದಹಾಸ
ತುಂಬಾ ಕಾಡುತ್ತೆ ಮನಸ್ಸ
ಗಟ್ಟಿ ಗುಂಡಿಗೆ ಇರಬೇಕು ಗಂಡಿಗೆ
ಇಂಥ ಅಂದದ ಎದುರು
ಇಲ್ಲ ಅಂದರೆ ತುಂಬಾನೆ ತೊಂದರೆ
ಹಾರಿ ಹೋಯಿತೇನೆ ಉಸಿರು
 
||ವಾರೆವಾ ಈ ನಿನ್ನ ನೋಟ ವಾ ವಾ
ವಾರೆವಾ ದಂಗಾಯ್ತು ನನ್ನ ಜೀವ
ಬೇಡ ನಂಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇರಿಸು
ಇನ್ನು ಪ್ರೀತೀಲಿ ನಾನು ಹಸುಗೂಸು
ನಂಗೆ ಒಂದು ಗತಿ ಕಾಣಿಸು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ||

-
ವಾರೆವಾ ಈ ನಿನ್ನ ನೋಟ ವಾ ವಾ
ವಾರೆವಾ ದಂಗಾಯ್ತು ನನ್ನ ಜೀವ
ಬೇಡ ನಂಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇರಿಸು
ಇನ್ನು ಪ್ರೀತೀಲಿ ನಾನು ಹಸುಗೂಸು
ನಂಗೆ ಒಂದು ಗತಿ ಕಾಣಿಸು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
 
ಕಳ್ಳನ ಕಣ್ಣಿಗೆ ಬಿದ್ದೆ ಏತಕೆ
ಮುತ್ತು ರತ್ನ ಮೂಟೆ ಹೊತ್ತು ದೋಚದೆ ಹೋದರೆ
ಜನ್ಮ ಹೇಳು ನೀನೆ ಯಾಕೆ ನಂಗೆ ಬೇಕಾಗಿತ್ತು
ನನ್ನ ಹತೋಟಿ ನಂಗೀಗ ಎಲ್ಲಿದೆ
ಇಂಥ ಫಜೀತಿ ತುಂಬಾನೆ ಹಾಯಾಗಿದೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
 
ಎಂಥ ಚೆಂದಾನೊ ನಿನ್ನ ಸಹವಾಸ
ನನ್ನ ಮುದ್ದಾದ ರಾಕ್ಷಸ
ಮೀಸೆ ಅಂಚಲಿ ಸಣ್ಣ ಮಂದಹಾಸ
ತುಂಬಾ ಕಾಡುತ್ತೆ ಮನಸ್ಸ
ಗಟ್ಟಿ ಗುಂಡಿಗೆ ಇರಬೇಕು ಗಂಡಿಗೆ
ಇಂಥ ಅಂದದ ಎದುರು
ಇಲ್ಲ ಅಂದರೆ ತುಂಬಾನೆ ತೊಂದರೆ
ಹಾರಿ ಹೋಯಿತೇನೆ ಉಸಿರು
 
||ವಾರೆವಾ ಈ ನಿನ್ನ ನೋಟ ವಾ ವಾ
ವಾರೆವಾ ದಂಗಾಯ್ತು ನನ್ನ ಜೀವ
ಬೇಡ ನಂಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇರಿಸು
ಇನ್ನು ಪ್ರೀತೀಲಿ ನಾನು ಹಸುಗೂಸು
ನಂಗೆ ಒಂದು ಗತಿ ಕಾಣಿಸು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ||

Wah Re Wah Ee Ninna Nota song lyrics from Kannada Movie Dalapathi starring Prem Kumar, Kriti Kharbanda,, Lyrics penned by Kaviraj Sung by Vijay Prakash,Sindhuri, Music Composed by Charan Raj, film is Directed by Prashanth Raj and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ