ಅರ್ಲಿ ಮಾರ್ನಿಂಗ್ ಯಾವ್ ಮಗಲಲೆದ್ದನೊ
ಡ್ಯಾಶ್ ಆಗಿ ಹೋಯಿತು ಲೇಡೀಸ್ ಜಿಂಕೆಗೆ
ಏನಾಗದಿದ್ದರು ಏಟಾಗದಿದ್ದರು
ಡ್ಯಾಮೇಜ್ ಆಗಿದೆ ಬಡಪಾಯಿ ಹಾರ್ಟಿಗೆ
ಆ ಕಲರ್ ಕಲರ್ ಕಣ್ಣುಗಳ ಮೋಡಿ
ಮಾಡ್ತು ಮನಸ್ಸನ್ ಬ್ಲ್ಯಾಕ್ ವೈಟ್ ನೋಡಿ
ಟಚ್ ಆಗಿ ಹೀಟ್ ಆಗೋಯ್ತು ಬಾಡಿ
ನೋಡಿ ಮೋಡಿ ಹಾಡಿ ಲವ್ವು ಸಾಂಗೆ
ಅರ್ಲಿ ಮಾರ್ನಿಂಗ್ ಯಾವ್ ಮಗಲಲೆದ್ದನೊ
ಡ್ಯಾಶ್ ಆಗಿ ಹೋಯಿತು ಲೇಡೀಸ್ ಜಿಂಕೆಗೆ
ಹಾರ್ಟ್ ಬೀಟು ಜೋರಾಗಿದೆ
ಎದ್ದು ಬಿದ್ದು ಲವ್ ಆಗಿದೆ
ಆದ್ರು ಬಾಡಿ ಹೀಟ್ ಆಗಿದೆ
ನೋ ನೋ ನೋ ನೋ ಟೆನ್ಷನ್
ಅವ್ಳ ಲುಕ್ಕು ಸೂಪರ್ ಇದೆ ಸ್ವಲ್ಪ ಸ್ಮೈಲು ಬೇಕಾಗಿದೆ
ಶೀ ಇಸ್ ಆನ್ ಏಂಜೆಲ ಅದೆ ತಾನೆ ಕನ್ಫ್ಯೂಷನ್
ಪೆಟ್ರೋಲ್ ಎಷ್ಟಾದ್ರು ಇನ್ನು ಚಿಂತೆ ಇಲ್ಲ
ನಾನು ಹಿಂದೆ ಸುತ್ತೋದೆ
ಅವ್ಳ ಮನೆಯ ಅಡ್ರೆಸ್ಸು ಸಿಕ್ಕೋವರೆಗು ಇರ್ತೀನಿ
ನೀರು ಗೀರು ತಿಂಡಿ ಪಂಡಿ ಏನು ಗೀನು ತಿನ್ನದೇನೆ
||ಅರ್ಲಿ ಮಾರ್ನಿಂಗ್ ಯಾವ್ ಮಗಲಲೆದ್ದನೊ
ಡ್ಯಾಶ್ ಆಗಿ ಹೋಯಿತು ಲೇಡೀಸ್ ಜಿಂಕೆಗೆ||
ಬೊಂಬಾಟು ನಿನ್ನ ಈ ಸ್ಟೈಲು
ಏನ್ ಮಾಡಿ ನೀನು ಐಲು ಫೈಲು ಎಕ್ಷಪ್ರೆಸ್ ರೈಲು
ಈ ಲವ್ವಲ್ ಬಿದ್ದ ಮೇಲೆ ಐಲು ಪೈಲು ಕಾಮನ್
ನಾನು ಷಹಜಾನು ಆ ತಾಜಮಹಲ್ ಕಟ್ದೇ ಹೋದ್ರು ನಾನು
ಥರ್ಟಿ ಫಾರ್ಟಿ ಸೈಟಿನಲ್ಲಿ ಒಂದು ಮನೆ ಕಟ್ತೀನಿ ಬಿಡೆ ಚಿನ್ನ
||ಅರ್ಲಿ ಮಾರ್ನಿಂಗ್ ಯಾವ್ ಮಗಲಲೆದ್ದನೊ
ಡ್ಯಾಶ್ ಆಗಿ ಹೋಯಿತು ಲೇಡೀಸ್ ಜಿಂಕೆಗೆ
ಆ ಕಲರ್ ಕಲರ್ ಕಣ್ಣುಗಳ ಮೋಡಿ
ಮಾಡ್ತು ಮನಸ್ಸನ್ ಬ್ಲ್ಯಾಕ್ ವೈಟ್ ನೋಡಿ
ಟಚ್ ಆಗಿ ಹೀಟ್ ಆಗೋಯ್ತು ಬಾಡಿ
ನೋಡಿ ಮೋಡಿ ಹಾಡಿ ಲವ್ವು ಸಾಂಗೆ ||
||ಅರ್ಲಿ ಮಾರ್ನಿಂಗ್ ಯಾವ್ ಮಗಲಲೆದ್ದನೊ
ಡಿಶ್ಯುಂ ಆಗಿ ಹೋಯಿತು ಲೇಡೀಸ್ ಜಿಂಕೆಗೆ||