-
ಗುನುಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ ಓ... ಓ...
ನಿನ್ನೊಂದಿಗೆ ಇರೊ ಎಲ್ಲ ಕ್ಷಣ
ಹಿತವಾಗಿದೆ ನನಗೀ ಜೀವನ
ಹೇಗಾದರು ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೊ ಎಳೆದೊಯ್ಯೊ ಗಾಳ ಹಾಗೆ
ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಆಸೆ ನಂಗೆ
ಅದು ಯಾಕೋ ಅದು ಯಾಕೋ ಅದು ಯಾಕೋ...
ಓ.ಓ... ಓ... ಓ.
ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆ
ಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ
ನನ್ನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ
ಇನ್ನು ನನ್ನಯ ಜೊತೆಗಾರ ನೀನೆ
ಎಲ್ಲವ ಬಿಡಬಲ್ಲೆ ಇನ್ನು ನಾನು
ನಿನಗಾಗಿ ನಿನಗಾಗಿ ಓ.ಓ... ಓ.
||ಗುನುಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ ಓ... ಓ...||
-
ಗುನುಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ ಓ... ಓ...
ನಿನ್ನೊಂದಿಗೆ ಇರೊ ಎಲ್ಲ ಕ್ಷಣ
ಹಿತವಾಗಿದೆ ನನಗೀ ಜೀವನ
ಹೇಗಾದರು ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೊ ಎಳೆದೊಯ್ಯೊ ಗಾಳ ಹಾಗೆ
ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಆಸೆ ನಂಗೆ
ಅದು ಯಾಕೋ ಅದು ಯಾಕೋ ಅದು ಯಾಕೋ...
ಓ.ಓ... ಓ... ಓ.
ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆ
ಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ
ನನ್ನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ
ಇನ್ನು ನನ್ನಯ ಜೊತೆಗಾರ ನೀನೆ
ಎಲ್ಲವ ಬಿಡಬಲ್ಲೆ ಇನ್ನು ನಾನು
ನಿನಗಾಗಿ ನಿನಗಾಗಿ ಓ.ಓ... ಓ.
||ಗುನುಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೆ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ ಓ... ಓ...||
Gunu Gunuguva Haadinanthe song lyrics from Kannada Movie Dalapathi starring Prem Kumar, Kriti Kharbanda,, Lyrics penned by Kaviraj Sung by SanjithHegde,Sindhuri, Music Composed by Charan Raj, film is Directed by Prashanth Raj and film is released on 2018