Sum Sumne Lyrics

ಸುಮ್‌ ಸುಮ್ನೆ Lyrics

in DK

in ಡಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಮ್‌ ಸುಮ್ನೆ ಡವ್‌ ಮಾಡ್ಕೊಂಡ್‌ ಬರ್ತಾನೆ ಕಮಲ್‌ ಹಾಸನು
ಸುಮ್‌ ಸುಮ್ನೆ ನುಲಿದಾಡ್ಕೊಂಡ್‌ ಬರ್ತಾಳೆ ಶ್ರೀದೇವಿಯು
ಹೇಳಲು ಏನಿದೆ ಲವ್‌ ಅಂತು ಆಗೋಯ್ತಪ್ಪೊ
ಸುಮ್‌ ಸುಮ್ನೆ ಡವ್‌ ಮಾಡ್ಕೊಂಡ್‌ ಬರ್ತಾನೆ ಕಮಲ್‌ ಹಾಸನು
 
ಉಪ್ಪಿ ತರ ಪ್ರೀತ್ಸೆ ಅಂತ ಕೇಳೋಕೆ ಏನ್‌ ಜಂಭ
ಪ್ರೇಮಲೋಕ ಕಟ್ಟೋದಕ್ಕೆ ನಾನೇನ ರವಿಚಂದ್ರನ
ಶೃತಿಯಂಗೆ ಅತ್ತು ಕಾಯೊದಿಲ್ಲ ಋತು ಹಂಗೆ ನಾನು ಘಾಟಿ
ನಾ ರೆಬೆಲ್‌ ಕಣೆ ಮಂಡ್ಯ ಗಂಡು ಕಣೆ ಸೋಲೋದೆ ಇಲ್ಲ ಕಣೆ
 
||ಸುಮ್‌ ಸುಮ್ನೆ ಡವ್‌ ಮಾಡ್ಕೊಂಡ್‌ ಬರ್ತಾನೆ ಕಮಲ್‌ ಹಾಸನು||
 
ಬುಲ್‌ ಬುಲ್‌ ಅಂತ ಆರತಿ ಹಿಂದೆ ಅಂಬಿನೆ ಸುತ್ಲಿಲ್ವ
ಸುಹಾಸಿನಿ ಹಿಂದೆ ಬಿದ್ದು ವಿಷ್ಣುನೆ ಸೋಲಿಲ್ವ
ಸುಂಟರಗಾಳಿ ರಕ್ಷಿತ ನಾನು ಕಣೊ ಅಳುಮುಂಜಿ ರಾಧಿಕ ಅಲ್ಲ
ಬೈರೇಗೌಡ ಕಣೆ ತುಂಬ ಒರಟ ಕಣೆ ನಾನೊಬ್ಬ ಕೇಡಿ ಕಣೆ
 
||ಸುಮ್‌ ಸುಮ್ನೆ ಡವ್‌ ಮಾಡ್ಕೊಂಡ್‌ ಬರ್ತಾನೆ ಕಮಲ್‌ ಹಾಸನು||
 
ಯಾಕಿಂಗೆ ಆಗೋಯ್ತಪ್ಪೊ

Sum Sumne song lyrics from Kannada Movie DK starring Prem, Chaithra Ramachandra, Shobhraj, Lyrics penned by Sudarshan Sung by Rajesh Krishnan, Anuradha Bhat, Music Composed by Arjun Janya, film is Directed by Vijay Hampali (Udaya Prakash) and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ