-
ಜೋಡೆತ್ತು ಟೈರ್ ಗಾಡಿನ ನಿನಗೆ ಕೊಟ್ಟೆ ಬಿಡ್ತೀನೆ
ಹದಿನಾರ್ ಕಂಬದ ತೊಟ್ಟಿಮನೆಯ ನಿನಗ್ ಕಟ್ಟೆಬಿಡ್ತೀನೆ
ನೀ ಹೂ ಅಂದ್ರೆ ನೀ ಹೂ ಅಂದ್ರೆ ನೀ ಹೂ ಅಂದ್ರೆ
ನನ್ ಹೆಂಡ್ತಿ ಮಕ್ಳನ್ನ ಅಡ ಇಟ್ಟೆಬಿಡ್ತೀನೆ
ಒಂದ್ ಕಿತ ನಿನ್ ಫೇಸ್ ಕಟ್ ತೋರ್ಸು ಬಾರೆ
ಬಾರವ್ವ ಬಾರವ್ವ ಬಾರೆ
ಅಯ್ಯೊ ಬಾರವ್ವ ಬಾರವ್ವ ಬಾರೆ
ತೋರವ್ವ ತೋರವ್ವ ತೋರೆ
ನಿನ್ನ ತೋರವ್ವ ತೋರವ್ವ ತೋರೆ
ಕಲ್ ಅದೆ ಬ್ಯಾಡ ಅಯ್ಯೊ ಮುಳ್ ಅದೆ ಬ್ಯಾಡ
ಅಪ್ ಅದೆ ಬ್ಯಾಡ ಅಲ್ಲಿ ಡೌನ್ ಅದೆ ಬ್ಯಾಡ
ಊರತುಂಬ ಟಾರ್ ಹಾಕ್ಸ್ಕೊಂಡ್ ಕೈಕಟ್ ಕುಂತಿವ್ನೆ
ಹೇ ತಮಟೆ ಡೋಲು ಎಲ್ಲ ಹೊಡ್ಸ್ಕೊಂಡು ಚಪ್ಪರ ಹಾಕಿವ್ನೆ
ಹೇ ಕಣ್ಣಿಗ್ ಎಣ್ಣೆ ಬಿಟ್ಕೊಂಡ್ ನಿಂದೆ ಜಪ ಮಾಡ್ಕೊಂಡ್
ಕುಂತವ್ರ್ ನೋಡೆ
ಸೇಸಮ್ಮ ಸೇಸಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಹೇ ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಕಲ್ ಅದೆ ಬ್ಯಾಡ ಅಯ್ಯೊ ಮುಳ್ ಅದೆ ಬ್ಯಾಡ
ಅಪ್ ಅದೆ ಬ್ಯಾಡ ಅಲ್ಲಿ ಡೌನ್ ಅದೆ ಬ್ಯಾಡ
ನಾ ಬರಬಾರ್ದ್ ಅಂತ ಕೊಳ್ಳೆಗಾಲ್ದಲ್ ಮಾಟ ಮಾಡ್ಸೋವ್ರೆ
ನಾ ಬರಬಾರ್ದ್ ಅಂತ ಹುಬ್ಳಿ ಯಾಗಕ್ ಧೂಪ ಹಾಕ್ಸವ್ರೆ
ಅವ್ರು ಎಕ್ಕುಟ್ಟೋಗ ಹಾಳಾಗೋಗ ಚಾಪೆ ಸುತ್ಕೊಂಡ್ ಹೊತ್ಕೊಂಡ್ ಹೋಗ
ನಾ ಬರಬಾರ್ದ್ ಅಂತ ಬೆಳ್ಳಾರ್ದಿಂದ ನಿಂಬೆಹಣ್ ತರ್ಸೋವ್ರೆ
ನಾ ಬರಬಾರ್ದ್ ಅಂತ ಕೋಲಾರದಲ್ಲಿ ಗೊಂಬೆನ ಮುರ್ಸೋವ್ರೆ
ನೀ ಹೂ ಅಂದ್ರೆ ನೀ ಹೂ ಅಂದ್ರೆ ನೀ ಹೂ ಅಂದ್ರೆ
ಐನೋರ ಕರ್ಸಿ ಹೋಮ ಮಾಡ್ಸ್ತೀವೆ
ನೀ ಹೂ ಅಂದ್ರೆ ಹೆಂಡ್ರು ಮಕ್ಳ ಬಲಿ ಕೊಡ್ತೀವೆ
ಹೇ ಎಲ್ಲ ದೇವ್ರಿಗು ಹರಕೆ ಕಟ್ಟಿ ತಲೆ ಬೋಳ್ಸ್ಕೊಂಡ್ ಕಾಯ್ತೀವ್ ಬಾರೆ
ಸೇಸಮ್ಮ ಸೇಸಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಹೇ ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ನಾ ಬರಬಾರ್ದ್ ಅಂತ ಇಂಡಿಯಾದಲ್ಲಿ ಸ್ಟ್ರೈಕು ಮಾಡೊವ್ರೆ
ನಾ ಬರಬಾರ್ದ್ ಅಂತ ಡೆಲ್ಲಿಗೋಗಿ ಕಂಪ್ಲೆಂಟ್ ಕೊಟ್ಟೋವ್ರೆ
ಅವ್ರಿಗ್ ಬರಬಾರ್ದ್ ಬರ ಮುಖ ಮುಚ್ಚ
ಬಿದಿರು ಮೋಟ್ರಲ್ ಹೊತ್ಕೊಂಡ್ ಹೋಗ
ನಾ ಬರಬಾರ್ದ್ ಅಂತ ಗೌವರ್ನಮೆಂಟೋರು ಮೀಟಿಂಗ್ ಮಾಡೊವ್ರೆ
ನಾ ಬರಬಾರ್ದ್ ಅಂತ ಸ್ಟೇಟಿನಲ್ಲಿ ಕರ್ಫ್ಯೂ ಹಾಕವ್ರೆ
ನೀ ಹೂ ಅಂದ್ರೆ ನೀ ಹೂ ಅಂದ್ರೆ ನೀ ಹೂ ಅಂದ್ರೆ
ಇರೊ ಗೌವರ್ನಮೆಂಟ್ ಬೀಳ್ಸೆ ಬಿಡ್ತೀವೆ
ನೀ ಹೂ ಅಂದ್ರೆ ಹೊಸ ಗೌವರ್ನಮೆಂಟ್ ಕಟ್ಟೆ ಬಿಡ್ತೀವೆ
ಯಾರು ನಿನ್ನ ನೋಡೊಗಂಟ ಮೀಟಿಂಗ್ ಕಲ್ಲ ಇಡ್ತೀವ್ ಬಾರೆ
ಸೇಸಮ್ಮ ಸೇಸಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಹೇ ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
||ಕಲ್ ಅದೆ ಬ್ಯಾಡ ಅಯ್ಯೊ ಮುಳ್ ಅದೆ ಬ್ಯಾಡ
ಅಪ್ ಅದೆ ಬ್ಯಾಡ ಅಲ್ಲಿ ಡೌನ್ ಅದೆ ಬ್ಯಾಡ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಹೇ ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ
ಸೇಸಮ್ಮ ಸೇಸಮ್ಮ ಬಾಗಿಲ್ ತೆಗೆಯಮ್ಮ||

Sesamma Sesamma song lyrics from Kannada Movie DK starring Prem, Chaithra Ramachandra, Shobhraj, Lyrics penned by Prem Sung by Mamta Sharma, Prem, Music Composed by Arjun Janya, film is Directed by Vijay Hampali (Udaya Prakash) and film is released on 2015