Banda Banda Lyrics

ಬಂದ ಬಂದ Lyrics

in DK

in ಡಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಬೋಲೊ ಅಣ್ಣ ಬೋಲೊ ಹಾಯ್‌ ಬೋಲೊ ಸಾಬ್‌ ಬೋಲೊ
ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ
ದೇವೆಗೌಡ್ರು ಹೇಳಿದ್ರು ಮಣ್ಣು ನಂಬು ಅಂತಾನೆ
ಅಬ್ದುಲ್‌ ಕಲಾಂ ಹೇಳಿದ್ರು ಕನಸ್ಸು ಕಾಣು ಅಂತಾನೆ
ಇಲ್ಲಿ ನಂಗೆ ನಾನು ಕನ್ವರ್‌ಲಾಲನೆ
ಡಿಕೆ
ಡಿಕೆ ನಹಿ ಡಿಕೆ ಸಾಬ್‌ ಬೋಲೊ ಹಾ
ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ
 
ಯಾರಿವ ಸುಂದರ ಶೋಕಿಯಲ್ಲಿ ಪಂಟರ
ಏ ಆ ರಜನಿ ನಂತರ ಇವನ ಸ್ಟೈಲು ಸೂಪರ
ಯಾವ ಜಟ್ಟಿ ಬಂದ್ರು ನಾನು ಜಗ್ಗೊದಿಲ್ಲ
ಗುಂಪು ಕಟ್ಟೆ ಬಂದ್ರು ಏಟು ಮಿಸ್ಸೆ ಇಲ್ಲ
ಹೇ ಕುಂತ್ರೆ ಸಾಂಗೆ ಮಗಾ
ಹೇ ನಿಂತ್ರೆ ಫೈಟೆ ಮಗಾ
ಇಲ್ಲಿ ನಂಗೆ ನಾನು ಕನ್ವರ್‌ಲಾಲನೆ
ಡಿಕೆ
ಡಿಕೆ ನಹಿ ಡಿಕೆ ಸಾಬ್‌ ಬೋಲೊ ಹಾ
 
||ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ||
 
ಊರಿಗೊಬ್ನೆ ಸರದಾರ ಸೋಲೆ ಇಲ್ದ ಹಮ್ಮೀರ
ಏ ಆ ಗಬ್ಬರ್‌ ನಂತರ ಇವನ ಸೌಂಡೆ ಅಬ್ಬರ
ಕಾದು ಸ್ಕೆಚ್‌ ಹಾಕಿ ಎಗರೊ ಚಿರತೆ ಹಂಗೆ
ಕಾಲು ಕೆರ್ದು ನಿಂತ್ರೆ ನುಗ್ಗೊ ಗೂಳಿ ಹಂಗೆ
ಏ ನೋಡೊ ಇವನ ಹವಾ ಅಯ್ಯೊ ಸ್ಟಾಪೆ ಇಲ್ಲ ಶಿವ
ಇಲ್ಲಿ ನಂಗೆ ನಾನು ಕನ್ವರ್‌ ಲಾಲನೆ
ಡಿಕೆ
ಡಿಕೆ ನಹಿ ಅಬ್‌ ಖುಷ್‌ ಹುವ
 
||ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ||
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಹೋ ಜೈ ಬೋಲೊ ಜೈ ಹೋ ಡಿಕೆ

-
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಬೋಲೊ ಅಣ್ಣ ಬೋಲೊ ಹಾಯ್‌ ಬೋಲೊ ಸಾಬ್‌ ಬೋಲೊ
ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ
ದೇವೆಗೌಡ್ರು ಹೇಳಿದ್ರು ಮಣ್ಣು ನಂಬು ಅಂತಾನೆ
ಅಬ್ದುಲ್‌ ಕಲಾಂ ಹೇಳಿದ್ರು ಕನಸ್ಸು ಕಾಣು ಅಂತಾನೆ
ಇಲ್ಲಿ ನಂಗೆ ನಾನು ಕನ್ವರ್‌ಲಾಲನೆ
ಡಿಕೆ
ಡಿಕೆ ನಹಿ ಡಿಕೆ ಸಾಬ್‌ ಬೋಲೊ ಹಾ
ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ
 
ಯಾರಿವ ಸುಂದರ ಶೋಕಿಯಲ್ಲಿ ಪಂಟರ
ಏ ಆ ರಜನಿ ನಂತರ ಇವನ ಸ್ಟೈಲು ಸೂಪರ
ಯಾವ ಜಟ್ಟಿ ಬಂದ್ರು ನಾನು ಜಗ್ಗೊದಿಲ್ಲ
ಗುಂಪು ಕಟ್ಟೆ ಬಂದ್ರು ಏಟು ಮಿಸ್ಸೆ ಇಲ್ಲ
ಹೇ ಕುಂತ್ರೆ ಸಾಂಗೆ ಮಗಾ
ಹೇ ನಿಂತ್ರೆ ಫೈಟೆ ಮಗಾ
ಇಲ್ಲಿ ನಂಗೆ ನಾನು ಕನ್ವರ್‌ಲಾಲನೆ
ಡಿಕೆ
ಡಿಕೆ ನಹಿ ಡಿಕೆ ಸಾಬ್‌ ಬೋಲೊ ಹಾ
 
||ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ||
 
ಊರಿಗೊಬ್ನೆ ಸರದಾರ ಸೋಲೆ ಇಲ್ದ ಹಮ್ಮೀರ
ಏ ಆ ಗಬ್ಬರ್‌ ನಂತರ ಇವನ ಸೌಂಡೆ ಅಬ್ಬರ
ಕಾದು ಸ್ಕೆಚ್‌ ಹಾಕಿ ಎಗರೊ ಚಿರತೆ ಹಂಗೆ
ಕಾಲು ಕೆರ್ದು ನಿಂತ್ರೆ ನುಗ್ಗೊ ಗೂಳಿ ಹಂಗೆ
ಏ ನೋಡೊ ಇವನ ಹವಾ ಅಯ್ಯೊ ಸ್ಟಾಪೆ ಇಲ್ಲ ಶಿವ
ಇಲ್ಲಿ ನಂಗೆ ನಾನು ಕನ್ವರ್‌ ಲಾಲನೆ
ಡಿಕೆ
ಡಿಕೆ ನಹಿ ಅಬ್‌ ಖುಷ್‌ ಹುವ
 
||ಬಂದ ಬಂದ ಬಂದ ನೋಡು ಡಿಕೆ ಸಾಹೇಬ
ನೋಡ್ತ ಇರು ಮಾಡ್ತನೀಗ ಊರಿಗೆ ಹಬ್ಬ||
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಹೋ ಜೈ ಬೋಲೊ ಜೈ ಹೋ ಡಿಕೆ
ಜೈ ಹೋ ಜೈ ಬೋಲೊ ಜೈ ಹೋ ಡಿಕೆ

Banda Banda song lyrics from Kannada Movie DK starring Prem, Chaithra Ramachandra, Shobhraj, Lyrics penned by Sudarshan Sung by Prem, Music Composed by Arjun Janya, film is Directed by Vijay Hampali (Udaya Prakash) and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ