LYRIC

Song Details Page after Lyrice

ನನ್ನ ಮುದ್ದು ಬಂಗಾರ ಮುದ್ದಾದ ಬಂಗಾರ
ನಿನ್ನ ಪ್ರೀತಿ ಮಾಡಿ ಆದ ಜೋಡಿ ನಿನ್ನ ಸರದಾರ
ನನ್ನ ಮುದ್ದು ಬಂಗಾರ ಮುದ್ದಾದ ಬಂಗಾರ
ನಿನ್ನ ಪ್ರೀತಿ ಮಾಡಿ ಆದ ಜೋಡಿ ನನ್ನ ಹಿತಗಾರ
ಇನ್ನು ಜೊತೆಯಾದ ಶುಭಗಳಿಗೆ ಇದೆಯಲ್ಲವೆ
ಅಂದು ನಾವಿಬ್ಬರು ಕಂಡಂತ ಕನಸಲ್ಲವೆ
ಅಂದು ನಾವಿಬ್ಬರು ಕಂಡಂತ ಕನಸಲ್ಲವೆ
 
ರಾಣಿ ನೀ ರಾಜ ನಾ ಖುಷಿಯಲ್ಲವೆ
ನನ್ನ ಜೀವ ನೀ ಜೋಡಿ ನಾ ಸಾಕಲ್ಲವೆ
ಅರಳಿಟ್ಟಿರೊ ತುಟಿಯ ಚುಂಬಿಸಲೆ ನಾ
ಸವಿಯಿರೊ ಹಾಲಗಲ್ಲ ಮುದ್ದಾಡಲೆ ನಾ
ಜೊತೆಯಾಗಿರು ಜೊತೆಗಾತಿ ಜೊತೆ ಜೊತೆಯಲಿ
ಚುಮು ಚುಮು ಚಳಿಯಲಿ ಕಚಗುಳಿ ಇಡುತಲಿ
ಬಿಗಿದಪ್ಪು ಬಾ ನನ್ನ
ಜಿಟಿ ಜಿಟಿ ಮಳೆಯಲಿ ನೀ ಇರು ಜೊತೆಯಲಿ
ಮತ್ತಷ್ಟು ಖುಷಿ ರನ್ನ
ಹಸಿಬಿಸಿ ಹರೆಯವು ಬಯಸಿದೆ ಹೃದಯವು
ಬಾ ಸೇರು ನೀ ನನ್ನ
ನನ್ನೆದೆ ಗೂಡಲಿ ನಿನ್ನೆದೆ ಸೇರಲಿ ಮಧುರ ಮಿಲನವು ನಮಗಿನ್ನ
ಏಳು ಜನ್ಮದಲು ನೀನೆ ನನ್ನವಳು
ಏಳೇಳು ಜನ್ಮದಲು ನನಗಾಗೆ ನನ್ನವಳು
 
||ನನ್ನ ಮುದ್ದು ಬಂಗಾರ ಮುದ್ದಾದ ಬಂಗಾರ
ನಿನ್ನ ಪ್ರೀತಿ ಮಾಡಿ ಆದ ಜೋಡಿ ನನ್ನ ಹಿತಗಾರ||
 
ಅಂದು ಇಂದು ಎಂದೆಂದಿಗು
ನಿನ್ನ ಪ್ರೀತಿ ಪಡೆದ ಖುಷಿ ಎಂದಿಗು
ಕೈಯ್ಯ ಬಿಡಲಾರೆ ಕೊನೆವರೆಗು ಬಾ
ನನ್ನೆದೆ ಬಡಿದುಸಿರ ನೀನೆ ಕಾರಣ
ಜೊತೆಯಾಗಿರು ಜೊತೆಗಾರ ಜೊತೆಜೊತೆಯಲಿ
ಜುಮ್‌ ಜುಮ್‌ ಜವಾರಿ ಸೈಕಲ್‌ ಸವಾರಿ
ಹತ್ತು ಬಾ ನನ್ನ ಮಲ್ಲಿಗೆ
ಘಮ ಘಮ ಘಮಿಸುವ ಪರಿಮಳ ಬೀರುವ
ಕೇಶರಾಶಿಯ ಸಂಪಿಗೆ
ಕಳ್ಳ ನಿನ್ನ ಕಣ್ಣ ಸನ್ನೆ ನಿನ್ನ ಮುದ್ದು ಹಾಲು ಬೆಣ್ಣೆ
ಕರಗೋದೆ ತಪ್ಪಿಗೆ
ಮುದ್ದು ಮುದ್ದು ಮಾಡುತ ನನ್ನ ಹಿಂದೆ ಓಡುತ
ನೀ ಬಂದೆ ದಾರಿಗೆ
ಏಳು ಜನ್ಮದಲು ನೀನೆ ನನ್ನವಳು
ಏಳೇಳು ಜನ್ಮದಲು ನನಗಾಗೆ ನನ್ನವಳು

ನನ್ನ ಮುದ್ದು ಬಂಗಾರ ಮುದ್ದಾದ ಬಂಗಾರ
ನಿನ್ನ ಪ್ರೀತಿ ಮಾಡಿ ಆದ ಜೋಡಿ ನಿನ್ನ ಸರದಾರ
ನನ್ನ ಮುದ್ದು ಬಂಗಾರ ಮುದ್ದಾದ ಬಂಗಾರ
ನಿನ್ನ ಪ್ರೀತಿ ಮಾಡಿ ಆದ ಜೋಡಿ ನನ್ನ ಹಿತಗಾರ
ಇನ್ನು ಜೊತೆಯಾದ ಶುಭಗಳಿಗೆ ಇದೆಯಲ್ಲವೆ
ಅಂದು ನಾವಿಬ್ಬರು ಕಂಡಂತ ಕನಸಲ್ಲವೆ
ಅಂದು ನಾವಿಬ್ಬರು ಕಂಡಂತ ಕನಸಲ್ಲವೆ
 
ರಾಣಿ ನೀ ರಾಜ ನಾ ಖುಷಿಯಲ್ಲವೆ
ನನ್ನ ಜೀವ ನೀ ಜೋಡಿ ನಾ ಸಾಕಲ್ಲವೆ
ಅರಳಿಟ್ಟಿರೊ ತುಟಿಯ ಚುಂಬಿಸಲೆ ನಾ
ಸವಿಯಿರೊ ಹಾಲಗಲ್ಲ ಮುದ್ದಾಡಲೆ ನಾ
ಜೊತೆಯಾಗಿರು ಜೊತೆಗಾತಿ ಜೊತೆ ಜೊತೆಯಲಿ
ಚುಮು ಚುಮು ಚಳಿಯಲಿ ಕಚಗುಳಿ ಇಡುತಲಿ
ಬಿಗಿದಪ್ಪು ಬಾ ನನ್ನ
ಜಿಟಿ ಜಿಟಿ ಮಳೆಯಲಿ ನೀ ಇರು ಜೊತೆಯಲಿ
ಮತ್ತಷ್ಟು ಖುಷಿ ರನ್ನ
ಹಸಿಬಿಸಿ ಹರೆಯವು ಬಯಸಿದೆ ಹೃದಯವು
ಬಾ ಸೇರು ನೀ ನನ್ನ
ನನ್ನೆದೆ ಗೂಡಲಿ ನಿನ್ನೆದೆ ಸೇರಲಿ ಮಧುರ ಮಿಲನವು ನಮಗಿನ್ನ
ಏಳು ಜನ್ಮದಲು ನೀನೆ ನನ್ನವಳು
ಏಳೇಳು ಜನ್ಮದಲು ನನಗಾಗೆ ನನ್ನವಳು
 
||ನನ್ನ ಮುದ್ದು ಬಂಗಾರ ಮುದ್ದಾದ ಬಂಗಾರ
ನಿನ್ನ ಪ್ರೀತಿ ಮಾಡಿ ಆದ ಜೋಡಿ ನನ್ನ ಹಿತಗಾರ||
 
ಅಂದು ಇಂದು ಎಂದೆಂದಿಗು
ನಿನ್ನ ಪ್ರೀತಿ ಪಡೆದ ಖುಷಿ ಎಂದಿಗು
ಕೈಯ್ಯ ಬಿಡಲಾರೆ ಕೊನೆವರೆಗು ಬಾ
ನನ್ನೆದೆ ಬಡಿದುಸಿರ ನೀನೆ ಕಾರಣ
ಜೊತೆಯಾಗಿರು ಜೊತೆಗಾರ ಜೊತೆಜೊತೆಯಲಿ
ಜುಮ್‌ ಜುಮ್‌ ಜವಾರಿ ಸೈಕಲ್‌ ಸವಾರಿ
ಹತ್ತು ಬಾ ನನ್ನ ಮಲ್ಲಿಗೆ
ಘಮ ಘಮ ಘಮಿಸುವ ಪರಿಮಳ ಬೀರುವ
ಕೇಶರಾಶಿಯ ಸಂಪಿಗೆ
ಕಳ್ಳ ನಿನ್ನ ಕಣ್ಣ ಸನ್ನೆ ನಿನ್ನ ಮುದ್ದು ಹಾಲು ಬೆಣ್ಣೆ
ಕರಗೋದೆ ತಪ್ಪಿಗೆ
ಮುದ್ದು ಮುದ್ದು ಮಾಡುತ ನನ್ನ ಹಿಂದೆ ಓಡುತ
ನೀ ಬಂದೆ ದಾರಿಗೆ
ಏಳು ಜನ್ಮದಲು ನೀನೆ ನನ್ನವಳು
ಏಳೇಳು ಜನ್ಮದಲು ನನಗಾಗೆ ನನ್ನವಳು

Muddu Bangara song lyrics from Kannada Movie Cycle Savari starring Devu k Ambiga,Deeksha Bhise,Shivaji metagar, Lyrics penned by Devu K Ambiga Sung by Rajesh Krishnan, Surabhi Bharadwaj, Music Composed by Rohan S Desai, film is Directed by Devu k Ambiga and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ