Hege Helli Summanirisali Lyrics

ಹೇಗೆ ಹೇಳಿ ಸುಮ್ಮನಿರಿಸಲಿ Lyrics

in Cycle Savari

in ಸೈಕಲ್‌ ಸವಾರಿ

LYRIC

Song Details Page after Lyrice

ಹೇಗೆ ಹೇಳಿ ಸುಮ್ಮನಿರಸಲಿ ನಿನ್ನ ಬಯಸಿದ ಮೋಹಕ್ಕೆ
ಇನಿಯ ನಾನು ಮೊದಲೆ ಸಿಲುಕಿದೆ ನಿನ್ನ ಹೃದಯದ ಗಾಳಕೆ
ಗಾಳಕೆ ಗಾಳಕೆ
ನನಗೆ ನೀನು ಇಂದು ನಿನಗೆ ನಾನು
ನನಗೆ ನೀನು ಇಂದು ನಿನಗೆ ನಾನು
 
ಬಾಲ್ಯದ ಆ ಭಾವನೆಗೆ ಕಳ್ಳ ನಿನ್ನ ಕಣ್ಣ ಸನ್ನೆಗೆ
ಕಳೆದುಹೋದೆ ತಪ್ಪಿ ನಿನ್ನ ಹೃದಯ ಸೇರಿದೆ
ಮುದ್ದು ನಿನ್ನ ಮುಗುಳುನಗೆಗೆ ಕದ್ದು ನೀಡಲೆ ಸಿಹಿಯ ಅಪ್ಪುಗೆ
ಯಾವ ಜನುಮದ ಪ್ರೀತಿ ಚೆಲುವೆ ಈ ಹೃದಯ ಸೇರಿದೆ
ಖುಚಿಯಾಗಿದೆ ನಿನ್ನ ಸೇರಿದೆ ಈ ಮನಸ್ಸು ಮೈಬಿಸಿಯಾಗಿದೆ
ಹಿತವಾಗಿದೆ ಸಿಹಿಯಾಗಿದೆ ಬಿಗಿದಪ್ಪಿಕೊ  ನನ್ನ ದೂರದೆ
ನನ್ನ ದೂರದೆ ನನ್ನ ದೂರದೆ

Hege Helli Summanirisali song lyrics from Kannada Movie Cycle Savari starring Devu k Ambiga,Deeksha Bhise,Shivaji metagar, Lyrics penned by Devu K Ambiga Sung by Devu K Ambiga, Shailashree Padagannavar, Music Composed by Rohan S Desai, film is Directed by Devu k Ambiga and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ