Marethu Hogalu Helu Kaarana Lyrics

ಮರೆತು ಹೋಗಲು ಹೇಳು ಕಾರಣ Lyrics

in Cycle Savari

in ಸೈಕಲ್‌ ಸವಾರಿ

LYRIC

Song Details Page after Lyrice

ಮರೆತು ಹೋಗಲು  ಹೇಳು ಕಾರಣ ನನ್ನ ಅರಗಿಣಿಯೇ
ತೊರೆದು ಸಾಗಲು ಏನು ಕಾರಣ ಹೇಳು ಬಾ ಇನಿಯೇ
ನಿನ್ನನ್ನೆ ನಂಬಿದೆ ಪ್ರೀತಿ ಸಿಲುಕಿದೆ ಸೂತಕದ ಸುಳಿಗೆ
ನಿನ್ನ ಕೂಗಿ ಕರೆದರು ಮರಳಿ ನೋಡದೆ ಹೋದೆ ಸುಳಿ ಮಳೆಗೆ
ನೀನಿಲ್ಲದೆ ನಾ ಹೇಗೆ ಇರಲಿ ತಿಳಿದುಕೋ ಒಲವೇ
ನಿನ್ನಿಂದಲೆ ಮರು ಉಸಿರು ಬರಲಿ ಬಳಿಗೆ ಬಾ ಚೆಲುವೆ
ಮರೆತು ಹೋಗಲು  ಹೇಳು ಕಾರಣ ನನ್ನ ಅರಗಿಣಿಯೇ
ತೊರೆದು ಸಾಗಲು ಏನು ಕಾರಣ ಹೇಳು ಬಾ ಇನಿಯೇ
 
ಆಗದು ನನಗಾಗದು ನಿನ್ನ ಬಿಟ್ಟು ಬದುಕುವುದು
ನೋಡದೆ ನಿನ್ನ ಕೂಡದೆ ದಿನವೆಲ್ಲ ಶೋಕ ನಿಜವು
ಕೈಯ್ಯ ಆ ಕಿರು ಬೆರಳ ಹಿಡಿದು ಒಮ್ಮೆ ಕೇಳಲೆ ನಾ
ನಿನ್ನ ಮುಂದೆ ಮಂಡಿಯೂರಿ ಪ್ರೇಮಭಿಕ್ಷೆ ಬೇಡಲೆ ನಾ
ಸಿಹಿನಗೆಯು ತುಂಬಿದ ಬಿಂದಿಗೆ ಇಲ್ಲಿ ಒಡೆದು ಚೂರಾಯ್ತೆ
ಹೊಂಗನಸು ಕಂಡ ಕಂಗಳಿಗೆ ಬರಸಿಡಿಲು ಬಡಿದಾಯ್ತೆ
 
||ಮರೆತು ಹೋಗಲು  ಹೇಳು ಕಾರಣ ನನ್ನ ಅರಗಿಣಿಯೇ
ತೊರೆದು ಸಾಗಲು ಏನು ಕಾರಣ ಹೇಳು ಬಾ ಇನಿಯೇ||
 
ಎಲ್ಲೆ ಇರು ನೀ ಹೇಗೆ ಇರು ನಗುಮುಖದಿ ಖುಷಿಯಲ್ಲಿರು
ನ್ನನ ಆಯಸ್ಸು ನಿನಗೆ ಇರಲಿ ಪಡೆದು ಸುಮ್ಮನಿರು
ತೊಡೆಯ ಮೇಲೆ ತಲೆಯನ್ನಿಟ್ಟು ಉಸಿರು ಎಳೆಯಲೆ ನಾ
ಕೊನೆಯಲೊಮ್ಮ ನಿನ್ನ ನೋಡಿ ದೂರ ಸಾಗಲೆ ನಾ
ಈ ಒಲವು ನಂಬಿದ ದುಂಬಿಯ ಹೂ ಹಾವಿನಂತಾಯ್ತೆ
ಯಾರ್ದೊ ಬಿದ್ದ ದೃಷ್ಟಿ ತಪ್ಪಿಗೆ ಪ್ರೀತಿ ನಂಜಾಯ್ತೆ

ಮರೆತು ಹೋಗಲು  ಹೇಳು ಕಾರಣ ನನ್ನ ಅರಗಿಣಿಯೇ
ತೊರೆದು ಸಾಗಲು ಏನು ಕಾರಣ ಹೇಳು ಬಾ ಇನಿಯೇ
ನಿನ್ನನ್ನೆ ನಂಬಿದೆ ಪ್ರೀತಿ ಸಿಲುಕಿದೆ ಸೂತಕದ ಸುಳಿಗೆ
ನಿನ್ನ ಕೂಗಿ ಕರೆದರು ಮರಳಿ ನೋಡದೆ ಹೋದೆ ಸುಳಿ ಮಳೆಗೆ
ನೀನಿಲ್ಲದೆ ನಾ ಹೇಗೆ ಇರಲಿ ತಿಳಿದುಕೋ ಒಲವೇ
ನಿನ್ನಿಂದಲೆ ಮರು ಉಸಿರು ಬರಲಿ ಬಳಿಗೆ ಬಾ ಚೆಲುವೆ
ಮರೆತು ಹೋಗಲು  ಹೇಳು ಕಾರಣ ನನ್ನ ಅರಗಿಣಿಯೇ
ತೊರೆದು ಸಾಗಲು ಏನು ಕಾರಣ ಹೇಳು ಬಾ ಇನಿಯೇ
 
ಆಗದು ನನಗಾಗದು ನಿನ್ನ ಬಿಟ್ಟು ಬದುಕುವುದು
ನೋಡದೆ ನಿನ್ನ ಕೂಡದೆ ದಿನವೆಲ್ಲ ಶೋಕ ನಿಜವು
ಕೈಯ್ಯ ಆ ಕಿರು ಬೆರಳ ಹಿಡಿದು ಒಮ್ಮೆ ಕೇಳಲೆ ನಾ
ನಿನ್ನ ಮುಂದೆ ಮಂಡಿಯೂರಿ ಪ್ರೇಮಭಿಕ್ಷೆ ಬೇಡಲೆ ನಾ
ಸಿಹಿನಗೆಯು ತುಂಬಿದ ಬಿಂದಿಗೆ ಇಲ್ಲಿ ಒಡೆದು ಚೂರಾಯ್ತೆ
ಹೊಂಗನಸು ಕಂಡ ಕಂಗಳಿಗೆ ಬರಸಿಡಿಲು ಬಡಿದಾಯ್ತೆ
 
||ಮರೆತು ಹೋಗಲು  ಹೇಳು ಕಾರಣ ನನ್ನ ಅರಗಿಣಿಯೇ
ತೊರೆದು ಸಾಗಲು ಏನು ಕಾರಣ ಹೇಳು ಬಾ ಇನಿಯೇ||
 
ಎಲ್ಲೆ ಇರು ನೀ ಹೇಗೆ ಇರು ನಗುಮುಖದಿ ಖುಷಿಯಲ್ಲಿರು
ನ್ನನ ಆಯಸ್ಸು ನಿನಗೆ ಇರಲಿ ಪಡೆದು ಸುಮ್ಮನಿರು
ತೊಡೆಯ ಮೇಲೆ ತಲೆಯನ್ನಿಟ್ಟು ಉಸಿರು ಎಳೆಯಲೆ ನಾ
ಕೊನೆಯಲೊಮ್ಮ ನಿನ್ನ ನೋಡಿ ದೂರ ಸಾಗಲೆ ನಾ
ಈ ಒಲವು ನಂಬಿದ ದುಂಬಿಯ ಹೂ ಹಾವಿನಂತಾಯ್ತೆ
ಯಾರ್ದೊ ಬಿದ್ದ ದೃಷ್ಟಿ ತಪ್ಪಿಗೆ ಪ್ರೀತಿ ನಂಜಾಯ್ತೆ

Marethu Hogalu Helu Kaarana song lyrics from Kannada Movie Cycle Savari starring Devu k Ambiga,Deeksha Bhise,Shivaji metagar, Lyrics penned by Devu K Ambiga Sung by Abishek M R, Music Composed by Rohan S Desai, film is Directed by Devu k Ambiga and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ