LYRIC

Song Details Page after Lyrice

ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಂದಾಗದೆ ಜೀವ ಸಖಿಯಾಗಿ
ಒಂದಾಗದೆ ಜೀವ ಸಖಿಯಾಗಿ
ಅನುಗಾಲ ನೆರಳಾಗಿ ನನ್ನ ನೆರಳಾಗಿ
 
ನೀನೇಕೆ ಕಡಲಾಗಬೇಕು ನಾನೇಕೆ ನದಿಯಾಗಬೇಕು
ನೀನೇಕೆ ಕಡಲಾಗಬೇಕು ನಾನೇಕೆ ನದಿಯಾಗಬೇಕು
ನೀನು ರವಿಯಾಗಿ ನಾನು ಶಶಿಯಾಗಿ
ನೀನು ರವಿಯಾಗಿ ನಾನು ಶಶಿಯಾಗಿ
ಇರಬೇಕೆ ಅನುಗಾಲ ನಿನ್ನ ನೆರಳಾಗಿ
 
ಕನ್ನಡಿಯ ತುಂಬಿರಲು ನಿನ್ನಯ ಚಿತ್ರ
ಯಾಕೆ ನೀ ಹುಡುಕುವೆ ನನ್ನಯ ಚಿತ್ರ
ಕಾಡುತಿರಲು ಗಂಡೆಂಬ ಹಮ್ಮು
ಇರಬಾರದೇಕೆ ಹೆಣ್ಣೆಂಬ ಬಿಮ್ಮು
ಒಡಲಲ್ಲಿ ಹರಿದ ಬೆಳದಿಂಗಲೊಲುಮೆ
ಬೆಂಕಿಯಾಗಿ ದಹಿಸಿತಲ್ಲ
 
ಓ ಎದೆಯಾಳದಲ್ಲಿ ಬೇರಿಟ್ಟ ಪ್ರೀತಿ
ಹೃದಯವನ್ನೆ ಸೀಳಿತಲ್ಲ
ಸ್ಪರ್ಶ ತಂದ ನರುಗಂಪನವೆ
ಭೂಕಂಪವಾಗಿ ಬಿರಿಯಿತಲ್ಲ
ಒಂದಾಗದೆ ಜೀವ ಸಖಯಾಗಿ
ಒಂದಾಗದೆ ಜೀವ ಸಖಯಾಗಿ
ಅನುಗಾಲ ಜೊತೆಯಾಗಿ ನನ್ನ ಜೊತೆಯಾಗಿ
 
||ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಂದಾಗದೆ ಜೀವ ಸಖಿಯಾಗಿ
ಒಂದಾಗದೆ ಜೀವ ಸಖಿಯಾಗಿ
ಅನುಗಾಲ ನೆರಳಾಗಿ ನನ್ನ ನೆರಳಾಗಿ||

ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಂದಾಗದೆ ಜೀವ ಸಖಿಯಾಗಿ
ಒಂದಾಗದೆ ಜೀವ ಸಖಿಯಾಗಿ
ಅನುಗಾಲ ನೆರಳಾಗಿ ನನ್ನ ನೆರಳಾಗಿ
 
ನೀನೇಕೆ ಕಡಲಾಗಬೇಕು ನಾನೇಕೆ ನದಿಯಾಗಬೇಕು
ನೀನೇಕೆ ಕಡಲಾಗಬೇಕು ನಾನೇಕೆ ನದಿಯಾಗಬೇಕು
ನೀನು ರವಿಯಾಗಿ ನಾನು ಶಶಿಯಾಗಿ
ನೀನು ರವಿಯಾಗಿ ನಾನು ಶಶಿಯಾಗಿ
ಇರಬೇಕೆ ಅನುಗಾಲ ನಿನ್ನ ನೆರಳಾಗಿ
 
ಕನ್ನಡಿಯ ತುಂಬಿರಲು ನಿನ್ನಯ ಚಿತ್ರ
ಯಾಕೆ ನೀ ಹುಡುಕುವೆ ನನ್ನಯ ಚಿತ್ರ
ಕಾಡುತಿರಲು ಗಂಡೆಂಬ ಹಮ್ಮು
ಇರಬಾರದೇಕೆ ಹೆಣ್ಣೆಂಬ ಬಿಮ್ಮು
ಒಡಲಲ್ಲಿ ಹರಿದ ಬೆಳದಿಂಗಲೊಲುಮೆ
ಬೆಂಕಿಯಾಗಿ ದಹಿಸಿತಲ್ಲ
 
ಓ ಎದೆಯಾಳದಲ್ಲಿ ಬೇರಿಟ್ಟ ಪ್ರೀತಿ
ಹೃದಯವನ್ನೆ ಸೀಳಿತಲ್ಲ
ಸ್ಪರ್ಶ ತಂದ ನರುಗಂಪನವೆ
ಭೂಕಂಪವಾಗಿ ಬಿರಿಯಿತಲ್ಲ
ಒಂದಾಗದೆ ಜೀವ ಸಖಯಾಗಿ
ಒಂದಾಗದೆ ಜೀವ ಸಖಯಾಗಿ
ಅನುಗಾಲ ಜೊತೆಯಾಗಿ ನನ್ನ ಜೊತೆಯಾಗಿ
 
||ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಲವೆಂಬ ನದಿಯಾಗಿ ನೀನು
ಸೇರದಾದೆ ನನ್ನೆದೆಯ ಕಡಲು
ಒಂದಾಗದೆ ಜೀವ ಸಖಿಯಾಗಿ
ಒಂದಾಗದೆ ಜೀವ ಸಖಿಯಾಗಿ
ಅನುಗಾಲ ನೆರಳಾಗಿ ನನ್ನ ನೆರಳಾಗಿ||

Olavemba Nadiyaagi Neenu song lyrics from Kannada Movie Cyber Yugadol Nava Yuva Madhura Prema Kavyam starring Gurunandan, Shwetha Srivathsav, Sharath Lohithashwa, Lyrics penned by Alur Chandrashekar Sung by Harishchandran, Bindumalini Dixit, Music Composed by Vasu Dixit-Abhilash Lakra, film is Directed by Madhuchandra and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ