ಮಾಯೆ ಮಾಯೆ ಮಾಯೆ ಏನಿದು ನಿನ್ನ ಮಾಯೆ
ಹೋಯೆ ಹೋಯೆ ಹೋಯೆ ಬಿದ್ದೆ ನಾನು ಪ್ರೀತಿಲಿ ಹೋಯೆ
ಏನಿದು ಕಳವಳ ನನ್ನೊಳಗೆ ಯಾಕಿಂತ ತಳಮಳ ಒಳಗೊಳಗೆ
ಪ್ರೀತಿಯೆ ನೀನೆ ನನ್ನ ಕಾಯೆ ಕಾಯೆ ಕಾಯೆ
ಮಾಯೆ ಮಾಯೆ ಮಾಯೆ ಏನಿದು ನಿನ್ನ ಮಾಯೆ
ಹೋಯೆ ಹೋಯೆ ಹೋಯೆ ಬಿದ್ದೆ ನಾನು ಪ್ರೀತಿಲಿ ಹೋಯೆ
ನನ್ನ ಎದೆ ಕೂಡ ಸದ್ದು ಮಾಡಿದೆ
ಇದುವೇ ಒಲವೆಂದು ಬುದ್ದಿ ಹೇಳಿದೆ
ಖಾಲಿ ಮನಸ್ಸಲ್ಲಿ ನೀನೆ ತುಮಬಿದೆ
ಬಾಕಿ ಎಲ್ಲವು ಸೊನ್ನೆಯಾಗಿದೆ
ಇದು ಏಕೆ ಹೀಗೇಕೆ ಆಗಿದೆ ನನಗೆ
ಪ್ರೀತಿ ಅತಿರೇಕ ಗೊತ್ತಿಲ್ವ ನಿನಗೆ
ಇರುಳಲ್ಲು ರಪ್ಪೆ ಮುಚ್ಚದ ಆದೆ
ಕಣ್ಣಲ್ಲಿ ನಿನ್ನ ಚಿತ್ರದ ಬೆಸುಗೆ
ಎಲ್ಲೆಲ್ಲು ನಿನ್ನದೆ ಕಾಡುವ ಛಾಯೆ ಛಾಯೆ ಛಾಯೆ
||ಮಾಯೆ ಮಾಯೆ ಮಾಯೆ ಏನಿದು ನಿನ್ನ ಮಾಯೆ
ಹೋಯೆ ಹೋಯೆ ಹೋಯೆ ಬಿದ್ದೆ ನಾನು ಪ್ರೀತಿಲಿ ಹೋಯೆ||
ಇಲ್ಲಿ ಹೊಸಜಗವು ಸೃಷ್ಟಿಯಾಗಿದೆ
ಅಲ್ಲಿ ಪ್ರತಿಕ್ಷಣವು ಬಣ್ಣವಾಗಿದೆ
ನನಗೆ ಎಂಥದೊ ಗುಂಗು ಏರಿದೆ
ನನ್ನ ಚಿತ್ತ ಭಂಗಗೊಂಡಿದೆ
ಆಹ ಎಂತ ಸೊಗಸಾದ ಈ ಪ್ರೀತಿ ಅನುಭವ
ಇಂಥ ಪ್ರೇಮಕ್ಕೆ ಕೊಟ್ಟೆನು ಜೀವವ
ಎದೆಯಲ್ಲಿ ಮಿಡಿವ ಮಾತಿನ ಕರೆಗೆ
ಹನಿಯಾಗಿ ಸುರಿವ ಮಳೆ ಹಾಗೆ
ಬಿಡದೇನೆ ಪ್ರೀತಿ ನೀನು ಸುಮ್ನೆ ಸುಮ್ನೆ ಸುಮ್ನೆ
||ಮಾಯೆ ಮಾಯೆ ಮಾಯೆ ಏನಿದು ನಿನ್ನ ಮಾಯೆ
ಹೋಯೆ ಹೋಯೆ ಹೋಯೆ ಬಿದ್ದೆ ನಾನು ಪ್ರೀತಿಲಿ ಹೋಯೆ
ಏನಿದು ಕಳವಳ ನನ್ನೊಳಗೆ ಯಾಕಿಂತ ತಳಮಳ ಒಳಗೊಳಗೆ
ಪ್ರೀತಿಯೆ ನೀನೆ ನನ್ನ ಕಾಯೆ ಕಾಯೆ ಕಾಯೆಕಾಯೆ ಕಾಯೆ ಕಾಯೆ||