LYRIC

Song Details Page after Lyrice

ಆಲಿಸಿ ಹೃದಯದ ಹಾಡನು ಅರಿತೆ ಪ್ರೇಮದ ಪರಿಯನು
ಕಾಣದೆ ಅಂತರಗಂಗೆಯ ಕೆಸರನೆ ಬಗೆದೆನು ನಿಜವೆಂದು
ಹಾರಲು ಒಲ್ಲದ ಹಕ್ಕಿ ರೆಕ್ಕೆ ಮುದುರಿತು
ತೆರೆಯಲು ಒಲ್ಲದ ಮನವು ಮುದುಡಿತು
ತಾನಾಗಿ ಅರಳಿತು ಮನವೀಗ
 
ಮೂಡಿದ ನೋಟವೇ ನಿಜವೆಂದು ತಿಳಿದೆ
ಒಳಗಿನ ಒಲವಿನ ಚೆಲುವನು ಕಾಣದೆ
ಜೊತೆಯಾಗಿ ಸಾಗುವ ಮನಸ್ಸಾಗಿದೆ
 
ಹೃದಯದ ಹಾಡಿಗೆ ದನಿಯಾದೆ
ಸಾವಿರ ಕಣ್ಣಿನ ನವಿಲಾದೆ
ಗರಿಗೆದರಿ ಕುಣಿವ ಮನಸ್ಸಾಗಿದೆ
ಬೆಳದಿಂಗಳ ಮೈತಾಗಿ ಕಾತರಿಸಿದೆ
ತನುವೀಗ ಮಿಲನದ ಕ್ಷಣಕ್ಕಾಗಿ ಹಂಬಲಿಸಿದೆ
 
||ಆಲಿಸಿ ಹೃದಯದ ಹಾಡನು ಅರಿತೆ ಪ್ರೇಮದ ಪರಿಯನು
ಕಾಣದೆ ಅಂತರಗಂಗೆಯ ಕೆಸರನೆ ಬಗೆದೆನು ನಿಜವೆಂದು||

ಆಲಿಸಿ ಹೃದಯದ ಹಾಡನು ಅರಿತೆ ಪ್ರೇಮದ ಪರಿಯನು
ಕಾಣದೆ ಅಂತರಗಂಗೆಯ ಕೆಸರನೆ ಬಗೆದೆನು ನಿಜವೆಂದು
ಹಾರಲು ಒಲ್ಲದ ಹಕ್ಕಿ ರೆಕ್ಕೆ ಮುದುರಿತು
ತೆರೆಯಲು ಒಲ್ಲದ ಮನವು ಮುದುಡಿತು
ತಾನಾಗಿ ಅರಳಿತು ಮನವೀಗ
 
ಮೂಡಿದ ನೋಟವೇ ನಿಜವೆಂದು ತಿಳಿದೆ
ಒಳಗಿನ ಒಲವಿನ ಚೆಲುವನು ಕಾಣದೆ
ಜೊತೆಯಾಗಿ ಸಾಗುವ ಮನಸ್ಸಾಗಿದೆ
 
ಹೃದಯದ ಹಾಡಿಗೆ ದನಿಯಾದೆ
ಸಾವಿರ ಕಣ್ಣಿನ ನವಿಲಾದೆ
ಗರಿಗೆದರಿ ಕುಣಿವ ಮನಸ್ಸಾಗಿದೆ
ಬೆಳದಿಂಗಳ ಮೈತಾಗಿ ಕಾತರಿಸಿದೆ
ತನುವೀಗ ಮಿಲನದ ಕ್ಷಣಕ್ಕಾಗಿ ಹಂಬಲಿಸಿದೆ
 
||ಆಲಿಸಿ ಹೃದಯದ ಹಾಡನು ಅರಿತೆ ಪ್ರೇಮದ ಪರಿಯನು
ಕಾಣದೆ ಅಂತರಗಂಗೆಯ ಕೆಸರನೆ ಬಗೆದೆನು ನಿಜವೆಂದು||

Aalisi Hrudayada Haadanu song lyrics from Kannada Movie Cyber Yugadol Nava Yuva Madhura Prema Kavyam starring Gurunandan, Shwetha Srivathsav, Sharath Lohithashwa, Lyrics penned by Alur Chandrashekar Sung by Joel Dubba, Rithish Padmanabha, Music Composed by Vasu Dixit-Abhilash Lakra, film is Directed by Madhuchandra and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ