ಐಪಿಎಲ್ ನಲ್ಲೆ ಎತ್ಕೊಂಡೆ ಕಾಲು
ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು
ಪಿಪಿಎಲ್ ನಮ್ಮೆಲರ ಬಾಳು
ಜೂಜಲ್ ಬಿದ್ರರೆ ಬಾಳೆಲ್ಲ ಗೋಳು
ಐಪಿಎಲ್ ನಲ್ಲೆ ಎತ್ಕೊಂಡೆ ಕಾಲು
ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು
ಪಿಪಿಎಲ್ ನಮ್ಮೆಲರ ಬಾಳು
ಜೂಜಲ್ ಬಿದ್ರರೆ ಬಾಳೆಲ್ಲ ಗೋಳು
ಮ್ಯಾಚ್ ಸುಮ್ನೆ ನೋಡ್ಕೊಂಡಿದ್ರೆ ಜಾಲಿ
ಕಾಸು ಹಾಕಕ್ಕೋದ್ರೆ ಜೀವನ ಖಾಲಿ
ಏ ಮ್ಯಾಚ್ ಸುಮ್ನೆ ನೋಡ್ಕೊಂಡಿದ್ರೆ ಜಾಲಿ
ಕಾಸು ಹಾಕಕ್ಕೋದ್ರೆ ಜೀವನ ಖಾಲಿ
ವರಿ ನಾಟ್ ಮಚ್ ಕಂದ ಈ ಸಲ ಕಪ್ ನಮ್ದೆ
20-20 ಅಂತ ಹೊಡೆದ್ವಿ ಪಲ್ಟಿ
ಕಟ್ಟಿ ಕಟ್ಟಿ ಖಾಲಿ ಗಲ್ಲ ಪೆಟ್ಟಿ
ಬೆಟ್ಟಿಂಗ್ ಅನ್ನೊ ಜಾಲ ಇದು
ಸೆಟ್ಟಿಂಗ್ ಆಗೆ ನಡೆಯೋದು
ನೋಡ್ಕೊಂಡಿದ್ರೆ ಉಳ್ಕೊತೀವಿ
ಆಡ್ಕೊಂಡ್ ಹೋದ್ರೆ ಕಳ್ಕೊತೀವಿ
ಕಳ್ಕೊಂಡೆ ಕಳ್ಕೊಂಡೆ ಮನೆ ಮಠ ಕಳ್ಕೊಂಡೆ
ಕಳ್ಕೊಂಡೆ ಕಳ್ಕೊಂಡೆ ಇದ್ದಿದ್ದೆಲ್ಲ ಕಳ್ಕೊಂಡೆ
ಪಾಂಡವರಿಗೆ ಜೈ ಅಂದುಬಿಡಿ
ಪಾಂಡವರಿಗೆ ಜೈ ಅಂದುಬಿಡಿ
ದೇವ್ರೋವ್ನೆ ಹೆಂಡ್ರನ್ನ ಮಾರಿ ಬಿಡಿ
ಟಿವಿ ಅಂಗಡಿಲಿ ಟಿವಿ ಪರ್ಚೇಸ್ ಮಾಡೊರ್ ಇಲ್ಲ
ಆದ್ರೂ ಮ್ಯಾಚು ನೋಡಕ್ ಅಂತ ಕ್ಯೂ ನಿಲ್ತಾರಲ್ಲ
ಪ್ರತಿ ಬಾಲಿಗೂನು ಬೆಟ್ಟಿಂಗ್ ಬ್ಯಾಟಿಗೂನು ಬೆಟ್ಟಿಂಗ್
ಫೋರಿಂಗೂನು ಬೆಟ್ಟಿಂಗ್ ಸಿಕ್ಸಿಗೂನು ಬೆಟ್ಟಿಂಗ್
ವೈಡ್ ಗೂ ಬೆಟ್ಟಿಂಗ್ ನೊ ಬಾಲ್ ಗೂ ಬೆಟ್ಟಿಂಗ್
ಅಂಪೈರ್ ಕೈಯೆತ್ತಿದ್ರೆ ಅದಕ್ಕೂನು ಬೆಟ್ಟಿಂಗ್
ಕೆಲ್ಸ ಕಾರ್ಯ ಏನು ಇಲ್ಲ
ಹೊಟ್ಟೆಗೆ ಊಟ ಬೇಕಿಲ್ಲ
ಹೆಂಡ್ರು ಮಕ್ಳು ಏನೆ ಆದ್ರು
ಮ್ಯಾಚು ಮಾತ್ರ ಬಿಡಕ್ಕಿಲ್ಲ
ನೋಡಿ ದಿನ ರಾಶಿ ಕಾಲ
ಮಾಡಿ ಮೈಯ್ಯ ತುಂಬ ಸಾಲ
ಕೊನೆತಂಕ ಬಾಜಿ ಕಟ್ರು ಆ ಮ್ಯಾಚು ಗೆಲ್ಲಕ್ಕಿಲ್ಲ
ಆ ಮ್ಯಾಚು ಗೆಲ್ಲಕ್ಕಿಲ್ಲ
ಆ ಮ್ಯಾಚು ಗೆಲ್ಲಕ್ಕಿಲ್ಲ
||ಐಪಿಎಲ್ ನಲ್ಲೆ ಎತ್ಕೊಂಡೆ ಕಾಲು
ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು
ಪಿಪಿಎಲ್ ನಮ್ಮೆಲರ ಬಾಳು
ಜೂಜಲ್ ಬಿದ್ರರೆ ಬಾಳೆಲ್ಲ ಗೋಳು||
ಐಪಿಎಲ್ ನಲ್ಲೆ ಎತ್ಕೊಂಡೆ ಕಾಲು
ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು
ಪಿಪಿಎಲ್ ನಮ್ಮೆಲರ ಬಾಳು
ಜೂಜಲ್ ಬಿದ್ರರೆ ಬಾಳೆಲ್ಲ ಗೋಳು
ಐಪಿಎಲ್ ನಲ್ಲೆ ಎತ್ಕೊಂಡೆ ಕಾಲು
ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು
ಪಿಪಿಎಲ್ ನಮ್ಮೆಲರ ಬಾಳು
ಜೂಜಲ್ ಬಿದ್ರರೆ ಬಾಳೆಲ್ಲ ಗೋಳು
ಮ್ಯಾಚ್ ಸುಮ್ನೆ ನೋಡ್ಕೊಂಡಿದ್ರೆ ಜಾಲಿ
ಕಾಸು ಹಾಕಕ್ಕೋದ್ರೆ ಜೀವನ ಖಾಲಿ
ಏ ಮ್ಯಾಚ್ ಸುಮ್ನೆ ನೋಡ್ಕೊಂಡಿದ್ರೆ ಜಾಲಿ
ಕಾಸು ಹಾಕಕ್ಕೋದ್ರೆ ಜೀವನ ಖಾಲಿ
ವರಿ ನಾಟ್ ಮಚ್ ಕಂದ ಈ ಸಲ ಕಪ್ ನಮ್ದೆ
20-20 ಅಂತ ಹೊಡೆದ್ವಿ ಪಲ್ಟಿ
ಕಟ್ಟಿ ಕಟ್ಟಿ ಖಾಲಿ ಗಲ್ಲ ಪೆಟ್ಟಿ
ಬೆಟ್ಟಿಂಗ್ ಅನ್ನೊ ಜಾಲ ಇದು
ಸೆಟ್ಟಿಂಗ್ ಆಗೆ ನಡೆಯೋದು
ನೋಡ್ಕೊಂಡಿದ್ರೆ ಉಳ್ಕೊತೀವಿ
ಆಡ್ಕೊಂಡ್ ಹೋದ್ರೆ ಕಳ್ಕೊತೀವಿ
ಕಳ್ಕೊಂಡೆ ಕಳ್ಕೊಂಡೆ ಮನೆ ಮಠ ಕಳ್ಕೊಂಡೆ
ಕಳ್ಕೊಂಡೆ ಕಳ್ಕೊಂಡೆ ಇದ್ದಿದ್ದೆಲ್ಲ ಕಳ್ಕೊಂಡೆ
ಪಾಂಡವರಿಗೆ ಜೈ ಅಂದುಬಿಡಿ
ಪಾಂಡವರಿಗೆ ಜೈ ಅಂದುಬಿಡಿ
ದೇವ್ರೋವ್ನೆ ಹೆಂಡ್ರನ್ನ ಮಾರಿ ಬಿಡಿ
ಟಿವಿ ಅಂಗಡಿಲಿ ಟಿವಿ ಪರ್ಚೇಸ್ ಮಾಡೊರ್ ಇಲ್ಲ
ಆದ್ರೂ ಮ್ಯಾಚು ನೋಡಕ್ ಅಂತ ಕ್ಯೂ ನಿಲ್ತಾರಲ್ಲ
ಪ್ರತಿ ಬಾಲಿಗೂನು ಬೆಟ್ಟಿಂಗ್ ಬ್ಯಾಟಿಗೂನು ಬೆಟ್ಟಿಂಗ್
ಫೋರಿಂಗೂನು ಬೆಟ್ಟಿಂಗ್ ಸಿಕ್ಸಿಗೂನು ಬೆಟ್ಟಿಂಗ್
ವೈಡ್ ಗೂ ಬೆಟ್ಟಿಂಗ್ ನೊ ಬಾಲ್ ಗೂ ಬೆಟ್ಟಿಂಗ್
ಅಂಪೈರ್ ಕೈಯೆತ್ತಿದ್ರೆ ಅದಕ್ಕೂನು ಬೆಟ್ಟಿಂಗ್
ಕೆಲ್ಸ ಕಾರ್ಯ ಏನು ಇಲ್ಲ
ಹೊಟ್ಟೆಗೆ ಊಟ ಬೇಕಿಲ್ಲ
ಹೆಂಡ್ರು ಮಕ್ಳು ಏನೆ ಆದ್ರು
ಮ್ಯಾಚು ಮಾತ್ರ ಬಿಡಕ್ಕಿಲ್ಲ
ನೋಡಿ ದಿನ ರಾಶಿ ಕಾಲ
ಮಾಡಿ ಮೈಯ್ಯ ತುಂಬ ಸಾಲ
ಕೊನೆತಂಕ ಬಾಜಿ ಕಟ್ರು ಆ ಮ್ಯಾಚು ಗೆಲ್ಲಕ್ಕಿಲ್ಲ
ಆ ಮ್ಯಾಚು ಗೆಲ್ಲಕ್ಕಿಲ್ಲ
ಆ ಮ್ಯಾಚು ಗೆಲ್ಲಕ್ಕಿಲ್ಲ
||ಐಪಿಎಲ್ ನಲ್ಲೆ ಎತ್ಕೊಂಡೆ ಕಾಲು
ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು
ಪಿಪಿಎಲ್ ನಮ್ಮೆಲರ ಬಾಳು
ಜೂಜಲ್ ಬಿದ್ರರೆ ಬಾಳೆಲ್ಲ ಗೋಳು||
IPL Nal Ethkonde Kaalu song lyrics from Kannada Movie Critical Keerthanegalu starring Tabala Nani, Suchendra prasad, Rajesh nataranga, Lyrics penned bySung by Naveen Sajju, Vishwa Vijeth, Music Composed by Veer Samarth , film is Directed by Kumaarand film is released on 2022