ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ
ಒಂದೊಂದೆ ಶುರುವಾದ ಧರೆಯಲ್ಲಿ ಸಂಬಂಧ
ನಮ್ಮೊಳಗೆ ವರವಾಯ್ತು ಪ್ರಕೃತಿಯ ಈ ಬಂಧ
ಸಮಯ ಪಾಲಕ ಕಾಲ ನಮಗೆ
ಬೇಕು ಬೇಡವಾದರು ಬಾ ಬಳಿಗೆ
ಉಳಿಸಿ ಬೆಳೆಸೊ ಮನುಜ ಆಆಆ
||ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ||
ದೇವರ ಮೊದಲ ರೂಪವೆ ಅಮ್ಮ
ಕರುಣೆ ಮಮತೆಯ ತುಂಬುವಳು
ಪ್ರೇಮವೆ ತಾನೆ ಎರಡನೆ ತಾಯಿ
ಜಗವ ತುಂಬಿ ಬೆಳಗಿಹಳು
ಋತುಗಲ ಮಡಿಲಲಿ ವಿನಯವ ಬರೆದ
ಕರುಣೆಯ ರೂಪದಿ ಭಾವನೆ ತೆರೆದ
ತಾಯಿಭಾಷೆಯ ಕಲಿತ ನಮಗೆ
ಸ್ನೇಹಹಂಚುವ ನಾಡಿದೆ ಜೊತೆಗೆ
ಉಳಿಸಿ ಬೆಳೆಸೊ ಮನುಜ ಆಆಆ
||ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ||
ತಾರೆಯ ಬೆಳಕು ಸಿಕ್ಕರು ಸಾಕು
ಬದುಕು ಕನಸು ನಮಗಿರಲಿ
ಕಾಣದೆ ದಿಕ್ಕು ಮರೆತರು ಏನು
ಜೊತೆಗೆ ಹುಡುಕೊ ಛಲವಿರಲಿ
ಕಡಲಿನ ಒಡಲಲಿ ಮುದ್ದಿನ ಮಹಿಮೆ
ಅದರೊಳು ಸೇರಿದ ಜಾಣ್ಮೆಯು ಹಿರಿಮೆ
ಯಾರು ಮಾರರು ನಗುವು ನಮಗೆ
ನಾವೆ ಬೆಳೆಯುವ ನಾಡಿದೆ ಜೊತೆಗೆ
ಉಳಿಸಿ ಬೆಳೆಸೊ ಮನುಜ ಆಆಆ
||ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ||
ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ
ಒಂದೊಂದೆ ಶುರುವಾದ ಧರೆಯಲ್ಲಿ ಸಂಬಂಧ
ನಮ್ಮೊಳಗೆ ವರವಾಯ್ತು ಪ್ರಕೃತಿಯ ಈ ಬಂಧ
ಸಮಯ ಪಾಲಕ ಕಾಲ ನಮಗೆ
ಬೇಕು ಬೇಡವಾದರು ಬಾ ಬಳಿಗೆ
ಉಳಿಸಿ ಬೆಳೆಸೊ ಮನುಜ ಆಆಆ
||ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ||
ದೇವರ ಮೊದಲ ರೂಪವೆ ಅಮ್ಮ
ಕರುಣೆ ಮಮತೆಯ ತುಂಬುವಳು
ಪ್ರೇಮವೆ ತಾನೆ ಎರಡನೆ ತಾಯಿ
ಜಗವ ತುಂಬಿ ಬೆಳಗಿಹಳು
ಋತುಗಲ ಮಡಿಲಲಿ ವಿನಯವ ಬರೆದ
ಕರುಣೆಯ ರೂಪದಿ ಭಾವನೆ ತೆರೆದ
ತಾಯಿಭಾಷೆಯ ಕಲಿತ ನಮಗೆ
ಸ್ನೇಹಹಂಚುವ ನಾಡಿದೆ ಜೊತೆಗೆ
ಉಳಿಸಿ ಬೆಳೆಸೊ ಮನುಜ ಆಆಆ
||ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ||
ತಾರೆಯ ಬೆಳಕು ಸಿಕ್ಕರು ಸಾಕು
ಬದುಕು ಕನಸು ನಮಗಿರಲಿ
ಕಾಣದೆ ದಿಕ್ಕು ಮರೆತರು ಏನು
ಜೊತೆಗೆ ಹುಡುಕೊ ಛಲವಿರಲಿ
ಕಡಲಿನ ಒಡಲಲಿ ಮುದ್ದಿನ ಮಹಿಮೆ
ಅದರೊಳು ಸೇರಿದ ಜಾಣ್ಮೆಯು ಹಿರಿಮೆ
ಯಾರು ಮಾರರು ನಗುವು ನಮಗೆ
ನಾವೆ ಬೆಳೆಯುವ ನಾಡಿದೆ ಜೊತೆಗೆ
ಉಳಿಸಿ ಬೆಳೆಸೊ ಮನುಜ ಆಆಆ
||ಭೂಮಿಯಲಿ ಮೊದಲಿಗನು ಅಲೆದ ಈ ದಾರಿ
ಅಲೆಯುತಲಿ ತಿಳಿಸಿದನು ಬದುಕು ಅಲೆಮಾರಿ||
Bhoomiyali Modaliganu song lyrics from Kannada Movie Critical Keerthanegalu starring Tabala Nani, Suchendra prasad, Rajesh nataranga, Lyrics penned by Siddu Kodipura Sung by Asha Bhat, Ashwin Sharma, Music Composed by Veer Samarth film is Directed by Kumaaran and film is released on 2022